ಹಿಂದೂಗಳನ್ನು ಅವಮಾನಿಸುವ ‘ಲಕ್ಷ್ಮೀ ಬಾಂಬ್’ ಈ ಚಲನಚಿತ್ರವನ್ನು ನಿಷೇಧಿಸಿ ! – ಹಿಂದೂ ಜನಜಾಗೃತಿ ಸಮಿತಿ

Friday, October 16th, 2020
laxmi bomb

ಮಂಗಳೂರು  : ದೀಪಾವಳಿಯ ಹಿನ್ನೆಲೆಯಲ್ಲಿ ನಟ ಅಕ್ಷಯ ಕುಮಾರ ಇವರ ‘ಲಕ್ಷ್ಮೀ ಬಾಂಬ್’ ಈ ಚಲನಚಿತ್ರವು ನವೆಂಬರ್ 9 ರಂದು ಪ್ರದರ್ಶನಗೊಳ್ಳಲಿದೆ. ದೀಪಾವಳಿಯ ಹಿನ್ನಲೆಯಲ್ಲಿ ಇದರ ಹೆಸರನ್ನು ಉದ್ದೇಶಪೂರ್ವಕವಾಗಿ ‘ಲಕ್ಷ್ಮೀ ಬಾಂಬ್’ ಎಂದು ಇಡಲಾಗಿದೆ. ಆದ್ದರಿಂದ ನಮ್ಮ ಮೊದಲನೇ ಆಕ್ಷೇಪಣೆ ಈ ಚಲನಚಿತ್ರದ ಹೆಸರಿಗಿದ್ದು ಇದರಿಂದ ಕೋಟಿಗಟ್ಟಲೆ ಹಿಂದೂಗಳ ದೇವರಾಗಿರುವ ಶ್ರೀಲಕ್ಷ್ಮೀದೇವಿಯ ವಿಡಂಬನೆ ಮಾಡಲಾಗಿದೆ. ಇನ್ನೊಂದೆಡೆ ಹಿಂದೂ ದೇವತೆಗಳ ಅವಮಾನ ಮಾಡುವ ‘ಲಕ್ಷ್ಮೀ ಪಟಾಕಿ’ ಬಂದ್ ಮಾಡಲು ನಾವು ಕಳೆದ ಅನೇಕ ವರ್ಷಗಳಿಂದ ಪ್ರಬೋಧನೆ ಮಾಡುತ್ತಿರುವಾಗ, ಈ […]

ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

Wednesday, October 30th, 2019
Prakash-Rai

ಬೆಂಗಳೂರು : ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾದಿಂದ ಈ ದೂರು ನೀಡಲಾಗಿದೆ. ಜೊತೆಗೆ ಪೊಲೀಸ್ ಆಯುಕ್ತರಿಗೂ ರೈ ವಿರುದ್ಧ ದೂರು ನೀಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಪ್ರಕಾಶ್ ರೈಗೆ ನಟನೆ ಮಾಡಲು ಅವಕಾಶ ಕೊಡಬಾರದು. ಹಿಂದೂ ದೇವರ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಚಿತ್ರ ರಂಗದಿಂದ ದೂರವಿಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ […]

ಹಿಂದೂ ಹಬ್ಬವನ್ನು ಅವಮಾನಿಸುವ ‘ಲವ್ ರಾತ್ರಿ’ ಚಲನಚಿತ್ರದ ಹೆಸರನ್ನು ಬದಲಾಯಿಸಿ !

Saturday, August 25th, 2018
Hindu Jana Jagruthi

ಮಂಗಳೂರು : ಅಕ್ಟೋಬರ್ 10 ರಿಂದ ನವರಾತ್ರಿ ಆರಂಭವಾಗುತ್ತಿದ್ದು ಅಕ್ಟೋಬರ್5 ರಂದು ಸಲ್ಮಾನಖಾನ ನಿರ್ಮಿತ “ಲವ್ ರಾತ್ರಿ” ಈ ಚಲನಚಿತ್ರವು ಬಿಡುಗಡೆಯಾಗುತ್ತಿದೆ. ಈ ಚಲನಚಿತ್ರಕ್ಕೆ ಉದ್ದೇಶಪೂರ್ವಕವಾಗಿ “ಲವ್ ರಾತ್ರಿ” ಎಂದು ಹಿಂದೂಗಳ “ನವರಾತ್ರಿ” ಉತ್ಸವದ ಮೇಲೆ ಹೆಸರಿಸಲಾಗಿದೆ. ಕಾರಣವೆಂದರೆ ಹಿಂದೂಗಳು ಅದನ್ನು ವಿರೋಧಿಸುವರು ಮತ್ತು ಚರ್ಚೆ ನಿರ್ಮಾಣವಾಗಿ ಚಲನಚಿತ್ರದ ಹಣಗಳಿಕೆಯು ಅಧಿಕವಾಗುವುದು. ‘ಲವ್‌ರಾತ್ರಿ’ ಚಲನ ಚಿತ್ರದ ಟ್ರೇಲರ್ ನಲ್ಲಿಯೂ ‘ಅವಳನ್ನು ಕಳುಹಿಸಲು ನಿನ್ನ ಬಳಿ 9ಹಗಲು ಮತ್ತು 9 ರಾತ್ರಿ ಇವೆ. ಎಂಬ ಸಂಭಾಷಣೆ ಇರುವುದರಿಂದ ‘ಹಿಂದೂಗಳ ಧಾರ್ಮಿಕ ಉತ್ಸವಗಳು […]

ಹಿಂದೂಗಳ ಧಾರ್ಮಿಕ ಭಾವನೆಯನ್ನು ಅಗೌರವಿಸುವ ಚಲನಚಿತ್ರ ಪ್ರದರ್ಶನ ರದ್ದುಗೊಳಿಸಲು ಪ್ರತಿಭಟನೆ

Monday, July 8th, 2013
Hindu Jana Jagrithi Samithi protest

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಭಾಗ್ ಮಿಲ್ಖಾ ಭಾಗ್ ಚಲನಚಿತ್ರದ ಪ್ರದರ್ಶನವನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ಭಾನುವಾರ ಪ್ರತಿಭಟನೆ ನಡೆಯಿತು. ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಹಾಡನ್ನು ಒಳಗೊಂಡಿರುವ ಭಾಗ್ ಮಿಲ್ಖಾ ಭಾಗ್  ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡಿದೆ. ಇದರಲ್ಲಿ ಹಿಂದೂ ಧರ್ಮದ ಹವನದ ವಿಧಿಯನ್ನು ಭಯಾನಕ ಕೃತ್ಯದೊಂದಿಗೆ ಸೇರಿಸಲಾಗಿದ್ದು, ಚಲನಚಿತ್ರ ಮಂಡಳಿಯು ಈ ಸಿನಿಮಾವನ್ನು ಕೂಡಲೇ ರದ್ದುಗೊಳಿಸಬೇಕು ಇಲ್ಲವೇ ಈ ಹಾಡನ್ನು ಸಿನಿಮಾದಿಂದ ತೆಗೆದುಬಿಡಬೇಕು ಎಂದು ಹಿಂದೂ […]