ಭಾರತೀಯ ಪತ್ರಕರ್ತೆಯನ್ನು ಹೊರಗಟ್ಟಿದ ಪಾಕ್ ಅಧಿಕಾರಿ

Tuesday, September 20th, 2016
pak-officer

ನ್ಯೂಯಾರ್ಕ್: ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯಲ್ಲಿ ಉಗ್ರರು ಅಟ್ಟಹಾಸಗೈದ ಘಟನೆ ನಡೆದ ಬೆನ್ನಲ್ಲೇ ಸುದ್ದಿಗೋಷ್ಠಿಯಿಂದ ಭಾರತದ (ಎನ್ ಡಿಟಿವಿ) ಪತ್ರಕರ್ತೆಯನ್ನು ಪಾಕ್ ಅಧಿಕಾರಿ ಹೊರಗಟ್ಟಿದ ಘಟನೆ ಸೋಮವಾರ ನ್ಯೂಯಾರ್ಕ್ ನಲ್ಲಿ ನಡೆದಿದೆ. ನ್ಯೂಯಾರ್ಕ್ ನ ರೂಸ್ ವೆಲ್ಟ್ ಹೋಟೆಲ್ ನಲ್ಲಿ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಎಜಾಜ್‌ ಅಹ್ಮದ್‌ ಚೌಧರಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಇಸ್ ಇಂಡಿಯನ್ ಕೋ ನಿಕಾಲೋ(ಈ ಭಾರತೀಯ ಪತ್ರಕರ್ತೆಯನ್ನು ಹೊರಗೆ ಕಳುಹಿಸಿ) ಎಂದು ಎಜಾಜ್ ರೇಗಾಡಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ. […]

ದೇವಯಾನಿ ವಿರುದ್ಧದ ವೀಸಾ ವಂಚನೆ ಪ್ರಕರಣ ಕೈ ಬಿಟ್ಟ ಅಮೆರಿಕ

Thursday, March 13th, 2014
Devyani

ನ್ಯೂಯಾರ್ಕ್: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ದೇವಯಾನಿ ವಿರುದ್ಧದ ವೀಸಾ ವಂಚನೆ ಪ್ರಕರಣವನ್ನು ಗುರುವಾರ ಅಮೆರಿಕ ಕೋರ್ಟ್ ವಜಾಗೊಳಿಸಿದೆ. ಇದರಿಂದ ದೇವಯಾನಿ ಪ್ರಕರಣದಲ್ಲಿ ಅಮೆರಿಕಕ್ಕೆ ಭಾರಿ ಹಿನ್ನಡೆಯಾದಂತಾಗಿದೆ. ದೇವಯಾನಿ ಖೋಬ್ರಾಗಡೆ ಅವರ ಬಂಧನ ಮತ್ತು ಕ್ಯಾವಿಟಿ ಸರ್ಚ್ ಪ್ರಕರಣದಿಂದ ಅಮೆರಿಕ ಮತ್ತು ಭಾರತದ ನಡುವಿನ ಹಲವು ವರ್ಷಗಳ ಉತ್ತಮ ಬಾಂಧವ್ಯಕ್ಕೆ ಧಕ್ಕೆಯಾಗಿತ್ತು. ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಉಪ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೇವಯಾನಿ ಅವರನ್ನು ವೀಸಾ ವಂಚನೆ ಆರೋಪದ ಮೇಲೆ ಕಳೆದ ಡಿಸೆಂಬರ್ 12ರಂದು […]

ಫೇಸ್ ತೆಕ್ಕೆಗೆ ವಾಟ್ಸ್‌ಆ್ಯಪ್

Friday, February 21st, 2014
ಫೇಸ್ ತೆಕ್ಕೆಗೆ ವಾಟ್ಸ್‌ಆ್ಯಪ್

ನ್ಯೂಯಾರ್ಕ್: ವಿಶ್ವಾದ್ಯಂತ ಮೊಬೈಲ್ ಮೆಸೇಜಿಂಗ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಾಟ್ಸ್‌ಆ್ಯಪ್ ಅನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಮಡಿಲಿಗೆ ಸೇರಿಸಿಕೊಳ್ಳಲಿದೆ. ಬರೋಬ್ಬರಿ 12 ಲಕ್ಷ ಸಾವಿರ ಕೋಟಿ (19 ಶತಕೋಟಿ ಡಾಲರ್) ನೀಡಿ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ವಾಟ್ಸ್‌ಆ್ಯಪ್ ಅನ್ನು ಖರೀದಿಸಲಿದ್ದಾರೆ. ಮೊಬೈಲ್ ತಂತ್ರಜ್ಞಾನ ವಲಯದಲ್ಲೇ ಆದ ದೊಡ್ಡ ಮೊತ್ತದ ಖರೀದಿ ಪ್ರಕ್ರಿಯೆ. ಒಪ್ಪಂದ ಪ್ರಕಾರ ಝುಕರ್‌ಬರ್ಗ್ ಮೊದಲು ವಾಟ್ಸ್‌ಆ್ಯಪ್ ಸ್ಥಾಪಕ ಜಾನ್ ಕೌಮ್‌ಗೆ  4 ಶತಕೋಟಿ ಡಾಲರ್ ನಗದಲ್ಲಿ ನೀಡಲಿದ್ದಾರೆ. ನಂತರ 12 […]