ಪ್ರಿಯತಮೆಯ ಮನೆ ಮುಂದೆಯೇ ಕತ್ತು ಕುಯ್ದುಕೊಂಡ ಪ್ರೇಮಿಗಳು

Friday, July 10th, 2020
lovers

ಮೈಸೂರು : ಅಂತರ್ಜಾತಿ ವಿವಾಹಕ್ಕೆಒಪ್ಪದ ಮನೆಯವರ ಮುಂದೆಯೇ ಪ್ರೇಮಿಗಳಿಬ್ಬರು ಕತ್ತು ಕುಯ್ದುಕೊಂಡ  ಘಟನೆ ನಂಜನಗೂಡು ತಾಲ್ಲೂಕಿನ ದುಗ್ಗ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯವರ ವಿರೋಧ ವ್ಯಕ್ತವಾದ ಕಾರಣ ಗ್ರಾಮದಲ್ಲಿರುವ ಪ್ರಿಯತಮೆಯ ಮನೆ ಮುಂದೆ ಇಬ್ಬರೂ ಕತ್ತು ಕುಯ್ದುಕೊಂಡು ವಿಲ ವಿಲ ಒದ್ದಾಡುತ್ತಿದ್ದಾಗಲೇ ಗಂಭೀರ  ಪರಿಸ್ಥಿತಿಯಲ್ಲಿ  ಪ್ರೇಮಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಇವರ ಮದುವೆಗೆ ಎರಡೂ ಕುಟುಂಬದ ಒಪ್ಪಿಗೆಯಿರಲಿಲ್ಲ. ಇದರಿಂದ ನೊಂದ ಪ್ರೇಮಿಗಳು, ಯುವತಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ, ಆಯಂಬುಲೆನ್ಸ್ […]

ಗಂಡ ಮಗುವನ್ನು ಬಿಟ್ಟು ಪರಾರಿಯಾಗಿದ್ದ ಯುವತಿ ಪ್ರಿಯಕರನ ಮನೆಯಲ್ಲಿ ಆತ್ಮಹತ್ಯೆ

Friday, March 13th, 2020
Jaya

ಕಾಸರಗೋಡು : ಮೂರು ವರ್ಷದ ಹಿಂದೆ ವೆಳ್ಳಿಕೋತ್‌‌ನ ಯುವಕನ ಜೊತೆ ವಿವಾಹವಾಗಿದ್ದ ಯುವತಿ  ಪತಿ ಮತ್ತು ಮಗುವನ್ನು ತೊರೆದು ಪ್ರಿಯಕರನ ಜೊತೆ ಪರಾರಿಯಾಗಿ, ಮೂರು ತಿಂಗಳ ಬಳಿಕ  ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆನಡೆದಿದೆ . ಪ್ರೇಮಿಗಳು ಪರವನಡ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉದುಮ ಪಾಕ್ಯಾರಿನ ಜಿಶಾಂತ್ (33) ಮತ್ತು ಪತ್ನಿ ಜಯ (24) ಮೃತಪಟ್ಟವರು. ಮೂರು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದರು. ಮೂರು ವರ್ಷದ ಹಿಂದೆ ವೆಳ್ಳಿಕೋತ್‌‌ನ ಯುವಕನ ಜೊತೆ ವಿವಾಹವಾಗಿದ್ದ ಜಯ, […]

ವೃಷಭ ರಾಶಿ : ಪ್ರೇಮಿಗಳಿಗೆ ಇಂದು ಶುಭದಿನ

Monday, December 30th, 2019
Manjunatha swamy

ಶ್ರೀ ಮಂಜುನಾಥೇಶ್ವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಪುಷ್ಯ ಮಾಸ ನಕ್ಷತ್ರ : ಧನಿಷ್ಟ ಋತು : ಹೇಮಂತ ರಾಹುಕಾಲ 08:10 – 09:35 ಗುಳಿಕ ಕಾಲ13:51 -15:16 ಸೂರ್ಯೋದಯ 06:44:36 ಸೂರ್ಯಾಸ್ತ 18:07:03 ತಿಥಿ : ಚತುರ್ಥಿ ಪಕ್ಷ : ಶುಕ್ಲ ಮೇಷ ರಾಶಿ ಕ್ರೀಡಾ ಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ […]