ದೇಶದ ಅಭಿವೃದ್ದಿಯಲ್ಲಿ ಬೆಂಗಳೂರಿನದ್ದು ಪ್ರಮುಖ ಪಾತ್ರ : ಸುರೇಶ್ ಪ್ರಭು
Thursday, October 20th, 2022
ಬೆಂಗಳೂರು : ವಿಶ್ವದ ತಾಂತ್ರಿಕ ಹಬ್ ಆಗಿರುವ ಬೆಂಗಳೂರು, ದೇಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರ ಕನಸು ನನಸು ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಮಾಜಿ ಕೇಂದ್ರ ರೈಲ್ವೇ ಸಚಿವರಾದ ಸುರೇಶ್ ಪ್ರಭು ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿ ದೇಶದ ಪ್ರಮುಖ ವ್ಯವಹಾರ ಸಲಹಾ ಸಂಸ್ಥೆಯಾಗಿರುವ ಮನೋಹರ್ ಚೌಧರಿ ಅಂಡ್ ಅಸೋಸಿಯೇಟ್ಸ್ನ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ಕೇವಲ ಕರ್ನಾಟಕ ರಾಜ್ಯದ ರಾಜಧಾನಿಯಾಗಿಲ್ಲ. ದೇಶದ ತಾಂತ್ರಿಕ ರಾಜಧಾನಿ ಅಷ್ಟೇ ಅಲ್ಲದೇ, ವಿಶ್ವದ ತಾಂತ್ರಿಕ ಹಬ್ […]