ಮಂಗಳೂರು : ಮತದಾರರ ಪಟ್ಟಿ ಪರಿಶೀಲನೆ; ಡಿಸಿ ಸಿಂಧೂ ಬಿ. ರೂಪೇಶ್
Wednesday, September 18th, 2019ಮಂಗಳೂರು : ಮತದಾರರ ಪಟ್ಟಿಯ ದೋಷಗಳನ್ನು ಸರಿಪಡಿಸಲು ಮತದಾರರ ಪಟ್ಟಿ ಪರಿಶೀಲನೆಯನ್ನು ಸೆ.1ರಿಂದ ಅ.15ರ ವರೆಗೆ ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾವಣ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಶೀಲನೆ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮನೆಗಳಿಗೆ ಬಿಎಲ್‌ಒಗಳು ಸೆ.1ರಿಂದ 30ರ ವರೆಗೆ ಭೇಟಿ ನೀಡಲಿದ್ದಾರೆ. ನಾಗರಿಕರು ಅಗತ್ಯ ಯಾವುದಾದರೂ ಒಂದು ದಾಖಲೆ ನೀಡಿ ತಿದ್ದುಪಡಿ ಇದ್ದಲ್ಲಿ ಪರಿಶೀಲಿಸಬಹುದು. ಬಿಎಲ್‌ಒಗಳು ಆ್ಯಪ್ ಮೂಲಕ […]