ಮುಜರಾಯಿ ಇಲಾಖೆಯ ನೂತನ ಆದೇಶ ಜನರ ನಡುವೆ ಗೊಂದಲ ಮೂಡಿಸುತ್ತದೆ : ಯು.ಟಿ.ಖಾದರ್
Sunday, June 13th, 2021ಮಂಗಳೂರು : ಮುಜರಾಯಿ ಇಲಾಖೆಯ ನೂತನ ಆದೇಶ ಜನರ ನಡುವೆ ಗೊಂದಲ, ಸಂಶಯ ಮೂಡಿಸುತ್ತದೆ ಹೊರತು ಯಾವುದೇ ಧಾರ್ಮಿಕ ಕೇಂದ್ರಗಳಿಗೆ ನಷ್ಟವೂ ಇಲ್ಲ,ಲಾಭವೂ ಇಲ್ಲ ಎಂದು ಯು.ಟಿ.ಖಾದರ್ ಹೇಳಿದ್ದಾರೆ. ಬಹಳ ಸಮಯದ ಹಿಂದಿನಿಂದ ರಾಜರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಮಂದಿರ ಮಸೀದಿಗಳ ನಿರ್ವಹಣೆಗಾಗಿ ದುಡ್ಡಿನ ಬದಲು “ಇನಾಮು” ಮೂಲಕ ಈ ಜಮೀನು ನೀಡಲಾಗುತ್ತಿತ್ತು. ನಂತರ ಭಾರತ ಸ್ವತಂತ್ರಗೊಂಡ ಬಳಿಕ ಮೊದಲಿದ್ದ ಕಾನೂನನ್ನು ರದ್ದು ಪಡಿಸಿ “Inams Abolition Act” ನ್ನು ಜಾರಿಗೆ ತಂದು ಸರಕಾರದ ವತಿಯಿಂದಲೇ ಮಂದಿರ ಮಸೀದಿಗಳ […]