ಹದಿ ಹರೆಯದ ವಿದ್ಯಾರ್ಥಿಗಳ ವಯೋಸಹಜ ಭಾವನೆಗಳಿಗೆ ಉತ್ತಮ ಹವ್ಯಾಸಗಳು ಪೂರಕವಾಗಿರಬೇಕು

Sunday, December 8th, 2019
shakthi

ಮಂಗಳೂರು : ಉತ್ತಮ ಹವ್ಯಾಸಗಳು, ಒಳ್ಳೆಯ ಸ್ನೇಹಿತರು ಹಾಗೂ ಪರಿಸರ ಹದಿ ಹರೆಯದ ವಿದ್ಯಾರ್ಥಿಗಳ ವಯೋಸಹಜ ಭಾವನೆ. ಭಾವಾದೇಶಗಳಿಗೆ ಸೂಕ್ತ ಪರಿಹಾರ ಎಂದು ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ವಯಸ್ಸಿನ ಬದಲಾವಣೆ ಮತ್ತು ಪರಿಣಾಮ ಎಂಬ ಕಾರ್ಯಗಾರದಲ್ಲಿ ಭಾಗವಹಿಸಿದ ಅಕ್ಷತಕಾಮತ್, ಆಪ್ತ ಸಮಾಲೋಚಕಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಹದಿಹರೆಯದ ವಯಸ್ಸಿನ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬದಲಾವಣೆಗಳು ಹಾರ್ಮೋನ್‌ಗಳ ಕಾರಣದಿಂದ ಉಂಟಾಗುವವು. ಉತ್ತಮ ಆಹಾರ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆಯ ಮೂಲಕ ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು […]

ಶಕ್ತಿ ವಸತಿ ಶಾಲೆ, ಪಿಯು ಕಾಲೇಜು ಮತ್ತು ಶ್ರೀ ಗೋಪಾಲಕೃಷ್ಣ ಪ್ರೀ ಸ್ಕೂಲ್ ವಾರ್ಷಿಕೋತ್ಸವ ನೇರಪ್ರಸಾರ

Saturday, November 30th, 2019
ಶಕ್ತಿ ವಸತಿ ಶಾಲೆ, ಪಿಯು ಕಾಲೇಜು ಮತ್ತು ಶ್ರೀ ಗೋಪಾಲಕೃಷ್ಣ ಪ್ರೀ ಸ್ಕೂಲ್  ವಾರ್ಷಿಕೋತ್ಸವ ನೇರಪ್ರಸಾರ

ಮಂಗಳೂರು  : ಶಕ್ತಿ ವಸತಿ ಶಾಲೆ, ಪಿಯು ಕಾಲೇಜು ಮತ್ತು ಶ್ರೀ ಗೋಪಾಲಕೃಷ್ಣ ಪ್ರೀ ಸ್ಕೂಲ್ ಶಕ್ತಿ ನಗರ ಮಂಗಳೂರು  – ಶಾಲೆ ಮತ್ತು ಕಾಲೇಜು ವಾರ್ಷಿಕೋತ್ಸವ  30-11-2019 ಶಕ್ತಿ ವಸತಿ ಶಾಲೆ, ಪಿಯು ಕಾಲೇಜು ಮತ್ತು ಶ್ರೀ ಗೋಪಾಲಕೃಷ್ಣ ಪ್ರೀ ಸ್ಕೂಲ್ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನೇರಪ್ರಸಾರ

ಶಕ್ತಿ ವಸತಿ ಶಾಲೆ, ಪಿಯು ಕಾಲೇಜು ಮತ್ತು ಶ್ರೀ ಗೋಪಾಲಕೃಷ್ಣ ಪ್ರೀ ಸ್ಕೂಲ್ – ಶಾಲೆ ಮತ್ತು ಕಾಲೇಜು ವಾರ್ಷಿಕ ದಿನ 2019

Saturday, November 30th, 2019
ಶಕ್ತಿ ವಸತಿ ಶಾಲೆ, ಪಿಯು ಕಾಲೇಜು ಮತ್ತು ಶ್ರೀ ಗೋಪಾಲಕೃಷ್ಣ ಪ್ರೀ ಸ್ಕೂಲ್  - ಶಾಲೆ ಮತ್ತು ಕಾಲೇಜು ವಾರ್ಷಿಕ ದಿನ 2019

ವಿದ್ಯಾರ್ಥಿಗಳ ಪಾಲಿಗೆ ಹೊಸ ಆಶಾಕಿರಣ ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್

Saturday, November 9th, 2019
shakthi advanced learning

ಮಂಗಳೂರು: ಶಕ್ತಿನಗರದ ಶಕ್ತಿ ಎಜ್ಯುಕೇಶನ್‌ ಟ್ರಸ್ಟ್‌ನವರು ನಡೆಸುತ್ತಿರುವ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್ ವ್ಯವಸ್ಥೆಯನ್ನುಆರಂಭಿಸುತ್ತಿದ್ದೇವೆ. ವಿದ್ಯಾರ್ಥಿಗಳು ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು, ಸಂಶೋಧನಾತ್ಮಕ ನಿಲುವಿನೊಂದಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಮಾತ್ರವಲ್ಲದೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒತ್ತಡಇಲ್ಲದೆ ಎದುರಿಸುವಂತಾಗಲು ಎಸ್.ಎ.ಎಲ್ ಪೂರ್ಣ ಸಹಕರಿಸುತ್ತದೆ. ಶಾಲಾ ಹಂತದಲ್ಲೇ ಅವರನ್ನುಎನ್.ಎಸ್.ಒ, ಡಿ.ಎಂ.ಬಿ, ಐ.ಇ.ಒ, ಐ.ಜಿ.ಕೆ.ಒ, ಎನ್.ಐ.ಎಂ.ಒ, ಎನ್.ಡಿ.ಎ, ಕೆ.ಎ.ಪಿ.ವೈ ಮೊದಲಾದ ಪರೀಕ್ಷೆಗಳನ್ನು ಸಮರ್ಥವಾಗಿಎದುರಿಸಲು ತರಬೇತಿ ನೀಡಲಾಗುತ್ತದೆ. ಇದು ಮುಂದಕ್ಕೆಐ.ಎ.ಎಸ್, ಐ.ಪಿ.ಎಸ್, ಐ.ಆರ್.ಎಸ್, ಕೆ.ಎ.ಎಸ್ ಮೊದಲಾದ ಪ್ರತಿಷ್ಠಿತ ಪರೀಕ್ಷೆಗಳನ್ನು […]

ಶಕ್ತಿ ವಸತಿ ಶಾಲೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿಅಕ್ಷರಭ್ಯಾಸ

Tuesday, May 28th, 2019
Shakti School

ಮಂಗಳೂರು :  ಶಕ್ತಿ ವಸತಿ ಶಾಲೆಯಲ್ಲಿಒಂದನೆಯ ತರಗತಿಯ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯದಂತೆ ಅಕ್ಷರಭ್ಯಾಸ ಮಾಡಲಾಯಿತು. ಶಾರದೆಯ ವಿಗ್ರಹದೆದುರು ಹರಿವಾಣದಲ್ಲಿಅಕ್ಕಿಯನ್ನು ಹಾಕಿ ಅದರ ಮೇಲೆ ಪೋಷಕರು ಮಕ್ಕಳಿಂದ ’ಓಂ’ ಬರೆಯಿಸಿ ಶಿಕ್ಷಣಕ್ಕೆ ಓಂಕಾರ ಹಾಡಿದರು. ಶಾಲಾ ಪ್ರಾಚಾರ್ಯರಾದ ಶ್ರೀಮತಿ ವಿದ್ಯಾಕಾಮತ್ ಜಿ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಆನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಪೋಷಕರಿಗೆ ಶಾಲೆ ಹಾಗೂ ಶಾಲೆಯಲ್ಲಿ ನಡೆಯಲಿರುವ ಪಠ್ಯ ಮತ್ತು ಪಠ್ಯೇತರಚಟುವಟಿಕೆಯ ಬಗ್ಗೆ ಶಾಲಾ ಪ್ರಾಯರ್ಯೆ ಮಾಹಿತಿ ನೀಡಿದರು. […]