ಕಾರಿಗೆ ಲಾರಿ ಡಿಕ್ಕಿಯಾಗಿ ವಿಟ್ಲದ ಇಬ್ಬರು ಯುವಕರು ಮೃತ್ಯು

Saturday, January 15th, 2022
Channarayapattana-Accident

ವಿಟ್ಲ : ಚನ್ನರಾಯಪಟ್ಟಣ ಬೈಪಾಸ್ ರಸ್ತೆಯಲ್ಲಿ ಲಾರಿ ಕಾರಿಗೆ ಡಿಕ್ಕಿಯಾಗಿ ವಿಟ್ಲದ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಾಯಗೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೆಳಗಿನ ಬಾರೆಬೆಟ್ಟು ನಿವಾಸಿ ಸುದರ್ಶನ್(32), ಪುತ್ತೂರು ತಾಲೂಕು ಈಶ್ವರಮಂಗಲ ಸಮೀಪದ ಬಂಟಕಲ್ಲು ನಿವಾಸಿ ದೇವಿಪ್ರಸಾದ್(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ತೂರು ನಿವಾಸಿ ಪ್ರಮೋದ್ ಕುಮಾರ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಮಂದಿ ಬೆಂಗಳೂರಿನಿಂದ ಬೆಳಗ್ಗೆ 6.30ಕ್ಕೆ ಊರಿಗೆ ಬರುವ ನಿಟ್ಟಿನಲ್ಲಿ ಕಾರ್‌ನಲ್ಲಿ ಹೊರಟಿದ್ದು, 10 ಗಂಟೆ ಸುಮಾರಿಗೆ ಹಾಸನ […]

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ’ಯನ್ನು ಬಿಡುಗಡೆಗೊಳಿಸಿದ ಕೆಪಿಸಿಸಿ ಉಪಾಧ್ಯಕ್ಷ

Friday, April 5th, 2019
Sudarshan

ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್  ‘ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ’ಯನ್ನು ಶುಕ್ರವಾರ ಬಿಡುಗಡೆಗೊಳಿಸಿದರು. ಕಾಂಗ್ರೆಸ್ ಹಾಗೂ ಸಮಾನ ಮನಸ್ಥಿತಿಯ ಪಕ್ಷಗಳು ಈ ಬಾರಿ ಬಿಜೆಪಿಯನ್ನು ಸೋಲಿಸುವುದು ಖಚಿತ ಎಂದು  ಸುದರ್ಶನ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ದ್ವೇಷದ ರಾಜಕಾರಣ ನಡೆಸಿದ ಪರಿಣಾಮ ದೇಶಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನ್ಯೂ ಇಂಡಿಯಾ ಹೆಸರಿನಲ್ಲಿ ದ್ವೇಷ ಮತ್ತು ಆತಂಕದ ವಾತಾವರಣ ಸೃಷ್ಟಿಸಿದ್ದೇ ಬಿಜೆಪಿ ಸರ್ಕಾರದ ಬಹುದೊಡ್ಡ ಸಾಧನೆಯಾಗಿದೆ ಎಂದು ಅವರು ವ್ಯಂಗ್ಯವಾಡಿದರು. ರೈತರ ಸಾಲ ಮನ್ನಾ […]

ತನ್ನ ಸಾಧನೆಗೆ ಶಾಲೆ, ಅಲ್ಲಿನ ಶಿಕ್ಷಣ, ಪೋಷಕರ ತ್ಯಾಗ ಹಾಗೂ ಟ್ಯೂಷನ್‍ ಸಹಕಾರ ಕಾರಣ: ಸುದರ್ಶನ್‍

Monday, May 7th, 2018
sslc-marks

ಬೆಂಗಳೂರು: ರಾಜ್ಯದಲ್ಲಿ 625ಕ್ಕೆ 625 ಅಂಕ ಪಡೆದಿರುವ ವಿದ್ಯಾರ್ಥಿ ಕೆ.ಎಸ್‍. ಸುದರ್ಶನ್ ಈ ತನ್ನ ಸಾಧನೆಗೆ ಶಾಲೆ, ಅಲ್ಲಿನ ಶಿಕ್ಷಣ, ಪೋಷಕರ ತ್ಯಾಗ ಹಾಗೂ ಟ್ಯೂಷನ್‍ ಸಹಕಾರ ಕಾರಣ ಎಂದು ಹೇಳಿಕೊಂಡಿದ್ದಾನೆ. ಬೆಂಗಳೂರಿನ ಅಶೋಕನಗರದ ಹೋಲಿ ಚೈಲ್ಡ್ ಇಂಗ್ಲಿಷ್‍ ಹೈಸ್ಕೂಲ್‍ ವಿದ್ಯಾರ್ಥಿಯಾಗಿರುವ ಸುದರ್ಶನ್‍ ಕಳೆದ 10 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ವಿಶೇಷ ಅಂದರೆ ಮೊದಲ ತರಗತಿಯಿಂದಲೂ ಪ್ರಥಮ ಸ್ಥಾನ ಪಡೆಯುತ್ತಲೇ ಬಂದಿದ್ದಾನೆ. ಈ ಬಾರಿಯೂ ಕೂಡ ಹೆಚ್ಚು ಅಂಕ ನಿರೀಕ್ಷಿಸುವ ಜತೆಗೆ ಶೇ.100ರಷ್ಟು ಅಂಕ ಗಳಿಸುವ ನಿರೀಕ್ಷೆ […]

ಗೃಹರಕ್ಷಕರಿಗೆ ಸ್ಕೊಬ ಡೈವಿಂಗ್ ತರಬೇತಿ

Tuesday, March 13th, 2018
scoob-diving

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಮಾರ್ಚ್ 12 ಮತ್ತು 13 ರಂದು ಸ್ಕೊಬ ಡೈವಿಂಗ್ ಸಲಕರಣೆಗಳನ್ನು ಪರಿಶೀಲಿಸಿ ತರಬೇತಿಯನ್ನು ನೀಡಲಾಯಿತು. ಈ ತರಬೇತಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಿಂದ ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯಿಂದ ನುರಿತ ಈಜುಗಾರರು ಹಾಗೂ ಜಿಲ್ಲಾ ಗೃಹರಕ್ಷಕ ದಳದಿಂದ ನುರಿತ ಈಜುಗಾರರಾದ ಉಪ್ಪಿನಂಗಡಿ ಘಟಕದ ಇಸ್ಮಾಯಿಲ್, ಸುದರ್ಶನ್, ವಸಂತ, ಸುಳ್ಯ ಘಟಕದಿಂದ ಪ್ರಭಾಕರ ಪೈ, ಪಣಂಬೂರು ಘಟಕದಿಂದ ರಾಕೇಶ್, ಪುತ್ತೂರು ಘಟಕದಿಂದ ಪ್ರಜ್ವಲ್ ಡಿ’ಸೋಜ, ಬೆಳ್ತಂಗಡಿ […]

ಆರ್.ಎಸ್.ಎಸ್ ಸುದರ್ಶನ್ ಹೇಳಿಕೆಯನ್ನು ಪ್ರತಿರೋಧಿಸಿ ಯುವಕಾಂಗ್ರೆಸ್ ಪ್ರತಿಭಟನೆ.

Friday, November 12th, 2010
ಯುವಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ದ.ಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆರ್.ಎಸ್.ಎಸ್ ಮುಖಂಡ ಸುದರ್ಶನ್ ಜೀ ಹೇಳಿಕೆಯನ್ನು ಖಂಡಿಸಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಯಿತು. ದಿವಂಗತ ರಾಜೀವ್ ಗಾಂಧೀ ಹಾಗೂ ಇಂದಿರಾ ಗಾಂಧಿಯವರನ್ನು ಕೊಂದಿದ್ದು ಸೋನಿಯಾಗಾಂಧಿ  ಎಂದು ಆರ್.ಎಸ್.ಎಸ್ ಮಾಜಿ ಗುರು ಸುದರ್ಶನ್ ಜೀ ಹೇಳಿಕೆ ಅವಿವೇಕ ತನದ್ದು. ಅಲ್ಲದೆ ಸೋನಿಯಾ ಗಾಂಧಿಯವರನ್ನು ಸಿಐಎ ಏಜೆಂಟ್ ಎಂದು ಬಿಂಬಿಸಿರುವುದು ತೀರ ಕೀಳುಮಟ್ಟದ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎಂ.ಜಿ ಹೆಗ್ಡೆ ಹೇಳಿದರು. ಬಿಜೆಪಿಯು ಎಲ್ಲಾ […]