ಹೊಸ ವರುಷದ ಹರುಷ ತಂದ ಯುಗಾದಿ
Tuesday, April 13th, 2021ಹಿಂದೂ ಧರ್ಮದ ಪ್ರಕಾರ ಚೈತ್ರ ಮಾಸದಿಂದ ಹೊಸವರ್ಷ ಆರಂಭವಾಗುತ್ತದೆ ಚೈತ್ರಮಾಸದ ಮೊದಲ ದಿನವೇ ಯುಗಾದಿ. ಯುಗಾದಿ ಪದದ ಉತ್ಪತ್ತಿಯು ಯುಗ+ಆದಿ ಇಂದ ಆಗಿದ್ದು ಹೊಸ ವರ್ಷದ ಆರಂಭ ಎಂಬ ಅರ್ಥ ನೀಡುತ್ತದೆ. ಯುಗಾದಿ ಹಬ್ಬವು ಚೈತ್ರಮಾಸದ ಶುಕ್ಲಪಕ್ಷದ ಪಾಡ್ಯದಂದು ಬರುತ್ತದೆ, ಯುಗಾದಿಯನ್ನು ಚಂದ್ರಮಾನ ಮತ್ತು ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿ ಇದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿಯನ್ನುವರು ಹಾಗೂ ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುವರು, ದಕ್ಷಿಣ […]