ಮಂಗಳೂರು ವಲಯದ ಪ್ರತ್ಯೇಕ ರೈಲ್ವೆ ವಿಭಾಗ ರಚನೆ ಆಗದಿರುವ ಬಗ್ಗೆ ಅಸಮಾಧಾನ
Wednesday, July 9th, 2014ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರು ಮಂಡಿಸಿದ ಈ ಬಾರಿಯ ರೈಲ್ವೆ ಬಜೆಟ್ ಕರ್ನಾಟಕ ರಾಜ್ಯದ ಕರಾವಳಿಯ ಜನತೆಗೆ ಉತ್ತಮ ಕೊಡುಗೆಯನ್ನು ನೀಡಿದೆ. ಇದೊಂದು ಉತ್ಪ್ರೇಕ್ಷೆಗಳಿಲ್ಲದ ಸಮಾಧಾನಕರ ಬಜೆಟ್. ಮಂಗಳೂರು ವಲಯದ ಪ್ರತ್ಯೇಕ ರೈಲ್ವೆ ವಿಭಾಗರಚನೆ ಆಗದಿರುವ ಹಾಗೂ ನೈರುತ್ಯ ವಲಯಕ್ಕೆ ಮಂಗಳೂರು ವಿಭಾಗ ಸೇರ್ಪಡೆಗೊಳಿಸದೇ ಇರುವುದು ಮಾತ್ರ ಬೇಸರದ ವಿಷಯವಾಗಿದೆ. ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ನೇತೃತ್ವದಲ್ಲಿ […]