ದರ್ಶನ್ ಸಂಭಾವನೆ 8 ಕೋಟಿ

Tuesday, February 18th, 2014
Dharshan

ಇತ್ತೀಚೆಗೆ ಡಬ್ಬಿಂಗ್ ವಿವಾದದ ಚರ್ಚೆಯ ಸಂದರ್ಭ ಶತಾಯಗತಾಯ ಡಬ್ಬಿಂಗ್ ತಂದೇ ತೀರ್ತೆವೆ ಅಂತ ವಾದ ಮಾಡಿದ್ದ ನಿರ್ಮಾಪಕರೊಬ್ಬರು ಕನ್ನಡದಲ್ಲಿ ಒಬ್ಬ ದೊಡ್ಡ ಹೀರೋಗೆ ರು.8 ಕೋಟಿ ಸಂಭಾವನೆ ಕೊಡ್ಬೇಕು ಅಂದಿದ್ರು. ಇನ್ನು ಹೀರೋಯಿನ್ ಗೆ ಒಂದು ಕೋಟಿ. ಡೈರೆಕ್ಟರ್ ಗೆ ಒಂದು ಕೋಟಿ. ಸಿನಿಮಾ ಮಾಡೋಕೆ ಒಂದೈದು ಕೋಟಿ. ಹದಿನೈದು ಇಪ್ಪತ್ತು ಕೋಟಿ ಹಾಕಿ ಸಿನಿಮಾ ಮಾಡೋಕೆ ನಮ್ದೇನು ತೆಲುಗು ಸಿನಿಮಾನಾ, ತಮಿಳು ಸಿನಿಮಾನ ಅಂತ ಗುಟುರು ಹಾಕಿದ್ರು. ಆದರೆ ಕನ್ನಡದಲ್ಲಿ ಯಾವ ಹೀರೋಗೆ ಎಂಟು ಕೋಟಿ […]

ಗೂಳಿಹಟ್ಟಿ ಚಿತ್ರದಲ್ಲಿ ಗೂಳಿಹಟ್ಟಿ ಶೇಖರ್

Monday, July 1st, 2013
Goolihatti

ಅರ್ಜುನ್ ಪ್ರೊಡಕ್ಷನ್ನಲ್ಲಿ ತಯಾರಾಗುತ್ತಿರುವ ಚಿತ್ರದ ಪಾತ್ರವೊಂದರಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ನಟಿಸಲು ಒಪ್ಪಿಕೊಂಡಿದ್ದಾರಂತೆ.  ಕಂಠೀರವ ಸ್ಟುಡಿಯೋದಲ್ಲಿ  ಗೂಳಿಹಟ್ಟಿ ಚಿತ್ರಕ್ಕೆ ಅದ್ದೂರಿ ಚಾಲನೆ ನೀಡಿ ಚಿತ್ರ ಸೆಟ್ಟೇರಿದೆ. ಐವರು ಯುವಕರು ಅವಿತು ಕುಳಿತು ಯಾವುದೋ ಒಂದು ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಪ್ಲಾನ್ ಮಾಡುತ್ತಾರೆ. ಅಂದರೆ ಅವರ ಇಮೇಜ್ ಸರಿಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಈ ಐವರ ತಂಡ ಹಣಕ್ಕಾಗಿ ಯಾವ ಕೆಲಸವನ್ನು ಮಾಡಲೂ ಹೇಸುವುದಿಲ್ಲ. ಅವರು ನಾಯಕಿಗೆ ಭಯಭೀತರಾಗಬೇಕಾದ ಸಂದರ್ಭವೊಂದು ಬರುತ್ತದೆ. ಇದರ ಸುತ್ತ ಕಥೆ ನಡೆಯುತ್ತದೆ. […]

ಚಂದ್ರು ಆಕ್ಷನ್ ಕಟ್ ಚಿತ್ರ ‘ಬ್ರಹ್ಮ, ದಿ ಲೀಡರ್’ ನಲ್ಲಿ ಉಪೇಂದ್ರ

Saturday, March 30th, 2013
Upendra

ಇದೇ ಮೊದಲ ಬಾರಿಗೆ ತಾಜ್ ಮಹಲ್, ಚಾರ್ ಮಿನಾರ್,ಮೈಲಾರಿ ಖ್ಯಾತಿಯ ನಿರ್ದೇಶಕ ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಂದಾಗುತ್ತಿದ್ದಾರೆ. ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಉಪ್ಪಿ ಹೀರೋ. ನಾಯಕಿ ಇನ್ನೂ ಪಕ್ಕಾ ಆಗಿಲ್ಲ. ಮುಂದಿನ ತಿಂಗಳೇ ಮುಹೂರ್ತ. ಉಪೇಂದ್ರ  ಹೋಂ ಬ್ಯಾನರ್ ಚಿತ್ರವನ್ನು ಮುಂದಕ್ಕಾಗಿ ಚಂದ್ರು ಚಿತ್ರಕ್ಕೆ ಓಕೆ ಮಾಡಿದ್ದಾರೆ. ಆರ್ ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ‘ಬ್ರಹ್ಮ, ದಿ ಲೀಡರ್’ ಎಂದು ಹೆಸರಿಡಲಾಗಿದೆ. ಕನ್ನಡ, ತೆಲುಗಿನಲ್ಲಿ ಚಿತ್ರ ಏಕಕಾಲಕ್ಕೆ ಸೆಟ್ಟೇರಲಿದೆಯಂತೆ. […]

ಚಾರ್ ಮಿನಾರ್ ತೆಲುಗು ರಿಮೇಕ್ ನಲ್ಲಿ ನಾಗಾರ್ಜುನ್ ಪುತ್ರ

Monday, February 18th, 2013
Naga Chaithanya

ಬೆಂಗಳೂರು :ಆರ್. ಚಂದ್ರು ನಿರ್ದೇಶನದ ‘ಚಾರ್ ಮಿನಾರ್ ‘ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ತೆಲುಗು ಭಾಷೆಗೂ ಈ ಚಿತ್ರ ರಿಮೇಕ್ ಆಗುತ್ತಿದೆ. ಈಗಿರುವ ಸುದ್ಧಿಗಳ ಪ್ರಕಾರ, ತೆಲುಗು ರಿಮೇಕ್ ನಲ್ಲಿ ನಟ ನಾಗಾರ್ಜುನ್ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಚಂದ್ರು ಅವರು ಹಲವರೊಂದಿಗೆ ಚರ್ಚಿಸಿ  ಕೊನೆಗೆ ನಾಗಾರ್ಜುನ್ ರ ಪಡಿಯಚ್ಚಿನಂತಿರುವ ಅವರ ಪುತ್ರ ನಾಗಚೈತನ್ಯ ಅವರನ್ನು ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲು ಮುಂದಾಗಿದ್ದಾರೆ. ಕನ್ನಡದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಪೋಷಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ನಾಗಚೈತನ್ಯ ಪೋಷಿಸಲಿದ್ದಾರೆ. […]

ಬಾಲಿವುಡ್ ಅದೃಷ್ಟ ಪರೀಕ್ಷೆ ಕಾಣೆಯಾದ ನಿಧಿ

Friday, January 4th, 2013
Nidhi subbaiah

ಬೆಂಗಳೂರು : ಕನ್ನಡ ಚಿತ್ರರಂಗದ ಹೊಸ ಪ್ರತಿಭೆಯಾದ ನಿಧಿ ಸುಬ್ಬಯ್ಯ ಬಾಲಿವುಡ್ ಚಿತ್ರ ಜಗತ್ತಿಗೆ ಎಂಟ್ರಿ ಕೊಟ್ಟಾಗ ಇಡೀ ಚಿತ್ರೋದ್ಯಮವೇ ಸಂಭ್ರಮ ಪಟ್ಟಿತ್ತು. ಓ ಮೈ ಗಾಡ್, ಅಜಬ್ ಗಜಬ್ ಲವ್ ಮೊದಲಾದ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡ ಈಕೆ ಈ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಬಾಲಿವುಡ್‌ನಲ್ಲಿ ತೆರೆಕಂಡ ಎರಡೂ ಚಿತ್ರಗಳೂ ಬಾಕ್ಸ್ ಆಫೀಸಿನಲ್ಲಿ ಸೋತ್ತಿದ್ದರಿಂದ ಕಂಗಾಲಾಗಿದ್ದಾರೆ . ಇವರಿಗೆ, ಓ ಮೈ ಗಾಡ್ ಚಿತ್ರಕ್ಕಿಂತ ಅಜಬ್ ಗಜಬ್ ಲವ್ ಚಿತ್ರದ ಮೇಲೆ ಸಾಕಷ್ಟು […]

ಹಿಂದಿ, ತೆಲುಗು, ತಮಿಳಿನಲ್ಲೂ ಸುದೀಪ್ ಬಚ್ಚನ್ ರಿಲೀಸ್?

Thursday, November 8th, 2012
Sudeep

ಬೆಂಗಳೂರು :ಕಿಚ್ಚ ಸುದೀಪ್ ಈಗ ತೆಲುಗು ಮಾತ್ರವಲ್ಲ, ತಮಿಳು ಮತ್ತು ಹಿಂದಿಯಲ್ಲೂ ಸಿನಿರಸಿಕರ ಗಮನ ಸೆಳೆದಿದ್ದಾರೆ. ಒಂದು ರೀತಿಯಲ್ಲಿ ಅವರೀಗ ಕನ್ನಡಕ್ಕಷ್ಟೇ ಸೀಮಿತವಾದ ನಾಯಕರಲ್ಲ. ‘ಬಚ್ಚನ್’ ಚಿತ್ರವನ್ನು ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯಾವುದೇ ಯೋಚನೆ ಇರಲಿಲ್ಲ.ಆದರೆ ಈಗ ನಿರ್ಧಾರ ಬದಲಾಗುವ ಸಾಧ್ಯತೆಗಳು ಕಾಣುತ್ತಿದ್ದು. ನಿರ್ದೇಶಕ ಶಶಾಂಕ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಸುದೀಪ್‌ಗೆ ಭಾರತೀಯ ಚಿತ್ರರಂಗದಲ್ಲಿ ಭಾರೀ ಅಭಿಮಾನಿಗಳಿದ್ದಾರೆ. ಅವರೀಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಬಚ್ಚನ್ ಚಿತ್ರವನ್ನು ಇತರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ಸಾಧ್ಯತೆಗಳನ್ನು ಈಗಲೇ […]

ಅಭಿಷೇಕ್ ಅಂಬರೀಷ್ ಗೌಡ ಪ್ರೇಮಾಯಣ

Wednesday, October 19th, 2011
Nicole-Faria

ಬೆಂಗಳೂರು : ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಅಂಬರೀಷ್-ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಗೌಡ ಮಾಡೆಲ್ ಕಮ್ ಫೆಮಿನಾ ಮಿಸ್ ಇಂಡಿಯಾ ನಿಕೋಲೆ ಫರಿಯಾರನ್ನು ಪ್ರೀತಿಸುತ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಸಂಪಾದಕತ್ವದ ‘ಲಂಕೇಶ್ ಪತ್ರಿಕೆ’ ವರದಿ ಮಾಡಿತ್ತು. ಈ ವರದಿ ಪ್ರಕಟವಾದ ಬೆನ್ನಲ್ಲೇ ಅಂಬಿ ಅಭಿಮಾನಿಗಳು, ಮೈಸೂರು ರಸ್ತೆಯಲ್ಲಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪತ್ರಿಕಾ ಕಚೇರಿಗೆ ದಾಳಿ ನಡೆಸಿ ಅಲ್ಲಿದ್ದ ವಾಚ್‌ಮನ್ ಮತ್ತು ಸಹಾಯಕನ ಮೇಲೆ ಹಲ್ಲೆ ನಡೆಸಿದರು. ಅಲ್ಲ್ದೆ ಕಚೇರಿಯಲ್ಲಿದ್ದ […]

ದರ್ಶನ್ -ನಿಖಿತಾ ಲವ್ ಸ್ಟೋರಿ

Friday, September 23rd, 2011
Darshan Nikhitha

ಸಿನಿಮಾಗಳಲ್ಲಿ ರೌಡಿ ಪಾತ್ರಗಳನ್ನು ಮಾಡುತ್ತಿದ್ದ ದರ್ಶನ್, ನಿಜ ಜೀವನದಲ್ಲಿ ಮರ್ಯಾದಾ ಪುರುಷೋತ್ತಮ ಅಂತಾನೇ ಮೊನ್ನೆಯವರೆಗೆ ಎಲ್ಲರೂ ಭಾವಿಸಿದ್ದರು. ಆದರೆ ಅದೆಲ್ಲ ಸುಳ್ಳು ಅನ್ನೋದನ್ನು ವಿಜಯಲಕ್ಷ್ಮಿ ಹೇಳಿದ್ದಾರೆ. ನಿಖಿತಾ ಮಾತ್ರವಲ್ಲದೆ, ಇತರರ ಜತೆಗೂ ಅವರು ಸಂಬಂಧ ಹೊಂದಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗಲೆಲ್ಲ ತನ್ನ ಮೇಲೆ ಹಲ್ಲೆ ನಡೆಯುತ್ತಿತ್ತು ಅಂತ ದೂರಿದ್ದಾರೆ. ವಿಜಯಲಕ್ಷ್ಮಿ, ಪೊಲೀಸರಿಗೆ ಹೇಳಿರುವ ಪ್ರಕಾರ , ದರ್ಶನ್ ಚಿತ್ರವಿಚಿತ್ರ ರೀತಿಯಲ್ಲಿ ನನಗೆ ಕಿರುಕುಳ ನೀಡುತ್ತಿದ್ದರು. ಅದು ಎಲ್ಲಿಯವರೆಗೆ ಎಂದರೆ, ನಾನು ಗರ್ಭಿಣಿಯಾಗಿದ್ದಾಗಲೂ ಹಲ್ಲೆ ನಡೆಸುವಷ್ಟರ ಮಟ್ಟಿಗೆ […]

Comming Soon

Friday, September 23rd, 2011

comming soon