ಡಿ.ಕೆ.ಶಿವಕುಮಾರ್ ಅವರ ಆಟ ಕರಾವಳಿಯಲ್ಲಿ ನಡೆಯುದಿಲ್ಲ: ಶೋಭಾ ಕರಂದ್ಲಾಜೆ
Monday, November 30th, 2020ಉಡುಪಿ : ಹಿಂದೂ ಧರ್ಮ ಬಿಜೆಪಿಯ ಆಸ್ತಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, “ಬಿಜೆಪಿ ಕರಾವಳಿ ಕ್ಷೇತ್ರಗಳನ್ನು ದತ್ತು ಪಡೆದಿರುವುದು ನಿಜ. ಕರಾವಳಿ ಜಿಲ್ಲೆಗಳು ನಮ್ಮವು. ಉಡುಪಿ ಜಿಲ್ಲೆಯ ಎಲ್ಲಾ ಐದು ಶಾಸಕರು ಬಿಜೆಪಿಯವರು. ನಾವು ಈ ಪ್ರದೇಶವನ್ನು ದತ್ತು ಪಡೆದಿದ್ದೇವೆ ಮತ್ತು ಅದನ್ನು ಅಭಿವೃದ್ಧಿಪಡಿಸುತ್ತೇವೆ. ಕರಾವಳಿ ಪ್ರದೇಶದ ಜನರು ತಮ್ಮ ವಿರೋಧಿ ನೀತಿಗಳಿಗಾಗಿ ಸೂಕ್ತವಾದ ಪಾಠವನ್ನು ಕಲಿಸಿದ್ದಾರೆ. ಡಿ.ಕೆ.ಶಿವಕುಮಾರ್ […]