Blog Archive

ಜನಾರ್ಧನ ಪೂಜಾರಿ ಕಾಲಿಡಿದ ಕಾಂಗ್ರೆಸ್ ಅಭ್ಯರ್ಥಿಗಳ ಗುಟ್ಟೇನು ?

Saturday, April 21st, 2018
Moideen bava

ಬಂಟ್ವಾಳ : ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್  ಕಾಂಗ್ರೆಸ್ ಮುಖಂಡ, ಜನಾರ್ಧನ  ಪೂಜಾರಿ ಅವರ ಆಶೀರ್ವಾದಕ್ಕಾಗಿ  ರಮಾನಾಥ ರೈ , ಕಾಪು ಶಾಸಕ ವಿನುಕುಮಾರ್ ಸೊರಕೆ, ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ, ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಮೊಯಿದ್ದೀನ್ ಬಾವಾ, ಮಂಗಳೂರು ಕ್ಷೇತ್ರದ ಅಭ್ಯರ್ಥಿ ಯು.ಟಿ.ಖಾದರ್,  ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ  ಹಾಗೂ ಶನಿವಾರ  ಅಭಯಚಂದ್ರ ಜೈನ್ ಅವರ ನಿವಾಸಕ್ಕೆ ತೆರಳಿ ಕಾಲಿಗೆರಗಿ ಬಂದಿದ್ದಾರೆ. ಕಳೆದ ಐದು ವರ್ಷಗಳಿಂದ ಪೂಜಾರಿಯವರ ಆರೋಗ್ಯ ವಿಚಾರಿಸದ, ಅವರ ಮನೆಗೂ ಪ್ರವೇಶಿಸದ […]

ನಾಡಿನ ಸಮಗ್ರ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ಕಾಂಗ್ರೆಸ್ಸನ್ನು ಬೆಂಬಲಿಸಿ : ಭಾವನಾ

Friday, May 3rd, 2013
Bhavana

ಬಂಟ್ವಾಳ : ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ್ ರೈ ಪರ ಗುರುವಾರ ಚಿತ್ರನಟಿ ಭಾವನ ಬಂಟ್ವಾಳ ದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಬಿ.ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕ್ಷೇತ್ರ ಅಭಿವೃದ್ದಿಯಾಗಬೇಕಾದರೆ ಕ್ಷೇತ್ರದ ಜನತೆಯ ಮನಸ್ಸನ್ನು ಅರ್ಥೈಸಿಕೊಂಡವರು ನಾಯಕರಾಗಬೇಕು.  ರಮಾನಾಥ ರೈ ಒಬ್ಬ ಕ್ರಿಯಾಶೀಲ ಹಾಗು ಅನುಭವಿ ರಾಜಕಾರಣಿಯಾಗಿದ್ದು ೫ ಬಾರಿ ಶಾಸಕರಾಗಿ, ಮಂತ್ರಿಗಳೂ ಆಗಿದ್ದು,  ಕ್ಷೇತ್ರದ ಜನರನ್ನು ಅರಿತವರು, ಜನರಿಗೂ ಇವರ ಬಗ್ಗೆ ತಿಳಿದಿದ್ದು ಮತದಾರರ ಆಶಿರ್ವಾದದಿಂದ ಈ ಬಾರಿಯೂ ಅವರು ಗೆಲುವನ್ನು ಸಾಧಿಸುತ್ತಾರೆ […]

ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪೂಜಾರಿ ನಾಮ ಪತ್ರ ಸಿಂಧುಗೊಳಿಸಿದ ಚುನಾವಣಾಧಿಕಾರಿ

Tuesday, February 26th, 2013
Ganesh Pujari electoral nomination

ಮಂಗಳೂರು : ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪೂಜಾರಿ ಪಾಲಿಕೆಯ ಕಟ್ಟಡದಲ್ಲಿ ವಾಣಿಜ್ಯ ಮಳಿಗೆಯನ್ನು ಬಾಡಿಗೆ ಪಡೆದು ಬಾಡಿಗೆಯನ್ನು ಹಲವು ತಿಂಗಳುಗಳಿಂದ ಪಾವತಿಸುತ್ತಿಲ್ಲ ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಹಾಗೂ ನಾಮ ಪತ್ರವನ್ನು ತಿರಸ್ಕರಿಸಬೇಕು ಎಂದು ಸೋಮವಾರ ಬಿಜೆಪಿಯ ಅಭ್ಯರ್ಥಿ ನವೀನಚಂದ್ರ ಚುನಾವಣಾಧಿಕಾರಿಯವರಲ್ಲಿ ಕೇಳಿಕೊಂಡಿದ್ದರು. ಇದಕ್ಕೆ ಚುನಾವಣಾಧಿಕಾರಿಯು ಮಂಗಳವಾರ ಸರಿಯಾದ ದಾಖಲೆ ಪತ್ರಗಳನ್ನು ಸಲ್ಲಿಸುವಂತೆ ತಿಳಿಸಿದ್ದರು. ಅದರಂತೆ ಇಂದು ಬೆಳಗ್ಗೆ ಬಿಜೆಪಿಯ ಅಭ್ಯರ್ಥಿ ನವೀನಚಂದ್ರ ಹಾಗೂ ಅವರ ಕಾನೂನು ಸಲಹೆಗಾರರು ಚುನಾವಣಾಧಿಕಾರಿಯವರ ಮುಂದೆ ದಾಖಲೆಗಳನ್ನು ಪ್ರಸ್ತುತ […]

ಪಾಲಿಕೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ನಾಮ ಪತ್ರ ತಿರಸ್ಕರಿಸುವಂತೆ ಜೆಡಿಎಸ್ ಒತ್ತಾಯ

Monday, February 25th, 2013
Congress candidate Appi

ಮಂಗಳೂರು :ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ವಿವಿಧ ಪಕ್ಷಗಳ ಅಭ್ಯರ್ಥಿ ಗಳು ನಾಮಪತ್ರ ಸಲ್ಲಿಸಿರುವ ಹಿನ್ನಲೆಯಲ್ಲೇ ಇಂದು ಪಾಲಿಕೆ ಕಚೇರಿಯಲ್ಲಿ ಜೆಪ್ಪು ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಪ್ಪಿ ಅವರ ನಾಮಪತ್ರ ತಿರಸ್ಕರಿಸುವಂತೆ ಜೆಡಿಎಸ್ ಕಾರ್ಯಕರ್ತರು ಚುನಾವಣಾಧಿಕಾರಿ ಯವರನ್ನು ಒತ್ತಾಯಿಸಿದ ಘಟನೆ ನಡೆಯಿತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಪ್ಪಿಯವರು ಸರ್ಕಾರಿ ಸೇವೆಯಲ್ಲಿದ್ದರು ಹಾಗೂ ಉಚ್ಚಾಟಿತರಾಗಿರುವ ಬಗ್ಗೆ ತಮ್ಮಲ್ಲಿ ದಾಖಲೆಗಲಿದ್ದು, ಈ ಬಗ್ಗೆ ಅಪ್ಪಿಯವರು ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಎಲ್ಲಿಯೂ ಪ್ರಸ್ತಾಪವನ್ನು ಮಾಡಿಲ್ಲ […]