ಕೃಷಿ ಕೆಲಸಕ್ಕೆ ಕಾರ್ಮಿಕರ ಕೊರತೆ… ರೈತರಿಂದ ಹೊಸ ಉಪಾಯ
Tuesday, January 16th, 2018ಮಂಗಳೂರು: ನಗರೀಕರಣ, ಕೈಗಾರೀಕರಣದಿಂದ ಕೃಷಿ ಭೂಮಿ ನಾಶವಾಗುತ್ತಿದ್ದರೂ ಇರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಇನ್ನೂ ದುಡಿಯುವವರಿದ್ದಾರೆ. ಆದರೆ, ಅಲ್ಲೂ ಕೂಲಿ ಕಾರ್ಮಿಕರ ಕೊರತೆ. ಈ ಸಮಸ್ಯೆಯನ್ನು ಸರಿದೂಗಿಸಲು ರೈತರೇ ಒಂದು ಉಪಾಯ ಕಂಡುಕೊಂಡಿದ್ದಾರೆ. ಹಿಂದೆಲ್ಲಾ ಭತ್ತದ ತೆನೆ ಕಟಾವು ಮಾಡಿ ಮನೆಯಂಗಳಕ್ಕೆ ರಾಶಿ ಹಾಕಿದರೆ ಸಾಕು, ಅಲ್ಲಿಯೇ ಪಡಿ (ಭತ್ತ ಬೇರ್ಪಡಿಸಲು ಬಳಸುವ ಸಾಧನ) ಬಡಿಯುತ್ತಿದ್ದರು. ಭತ್ತ ಕುಟ್ಟಿ ಮುಡಿ ಕಟ್ಟುತ್ತಿದ್ದರು. ಆದರೆ, ಈಗ ಹಾಗಲ್ಲ. ಪಡಿಯನ್ನೇ ಗದ್ದೆ ಬಳಿಯಿಟ್ಟು ಭತ್ತ ಬೇರ್ಪಡಿಸುತ್ತಿದ್ದಾರೆ. ನೀರಿನ ಅಭಾವದಿಂದಾಗಿ ತಮ್ಮೂರಿನಲ್ಲಿ […]