ವಾರ್ ರೂಮ್ ನಲ್ಲಿ ಫುಡ್ ಕಿಟ್ ಇಲ್ಲ, ಫೋನಲ್ಲಿ ಆರ್ಡರ್ ಮಾಡಿದರೆ ಊಟ ಮಾತ್ರ
Wednesday, April 1st, 2020ಮಂಗಳೂರು : ಕೇವಲ ದಿನಸಿ ಅಂಗಡಿಗಳು ತೆರೆದರೆ, ಖರೀದಿಗೆ ಬರುವವರಲ್ಲಿ ದುಡ್ಡು ಎಲ್ಲಿಂದ ಬರುತ್ತದೆ. ಮಧ್ಯಮ ವರ್ಗದ ಇತರ ವ್ಯಾಪಾರಿಗಳು, ಸಣ್ಣ ಉದ್ಯಮದ ಮಾಲೀಕರು ದುಡ್ಡು ಎಲ್ಲಿಂದ ತರಬೇಕು. ದಿನಸಿ ವ್ಯಾಪಾರಿಗಳು ಭರ್ಜರಿ ಹಣ ಮಾಡುತ್ತಾರೆ. ಅತ್ತ ನಳಿನ್ ಕುಮಾರ್ ಕಟೀಲ್ ರವರ ವಾರ್ ರೂಮ್ ನಲ್ಲಿ ಒಂದು ತಿಂಗಳ ಆಹಾರ ಪೊಟ್ಟಣ ಘೋಷಿಸಿದ ದಿನವೇ ಖಾಲಿಯಾಗಿದೆ. ಅಲ್ಲಿನ ಸಿಬ್ಬಂದಿಗಳಲ್ಲಿ ಕೇಳಿದರೆ ಆಹಾರ ಪೊಟ್ಟಣ ಇಲ್ಲ.ನೀವು ಊಟ ಬೇಕಾದರೆ ಫೋನಲ್ಲಿ ಆರ್ಡರ್ ಮಾಡಿ ನಾವು ಮಧ್ಯಾಹ್ನ ಮತ್ತು ರಾತ್ರಿ ಮನೆಗೆ […]