ಲಾಕ್ ಡೌನ್ ವಿರಾಮದಲ್ಲಿ ಟೆಲಿ ಫಿಲ್ಮ್ ನಿರ್ಮಿಸಿದ 8ನೇ ತರಗತಿ ವಿದ್ಯಾರ್ಥಿ
Monday, May 11th, 2020ಮಂಜೇಶ್ವರ : ಕೇವಲ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ ಹನ್ನೆರಡು ನಿಮಿಷಗಳ “ಬಾಲ ರತ್ನ” ಎಂಬ ಟೆಲಿ ಫಿಲಂ ಒಂದನ್ನು ಇನ್ ಫ್ಯಾಂಟ್ ಜೀಸಸ್ ಇಂಗ್ಲಿಷ್ ಮಧ್ಯಮ ಶಾಲೆ ಮಂಜೇಶ್ವರದ 8 ನೇ ತರಗತಿ ವಿದ್ಯಾರ್ಥಿ ಅನುಭವ್ ಎಲ್.ಎ ನಿರ್ಮಿಸಿದ್ದಾನೆ. ಯಕ್ಷ ಗುರು ರಾಮ ಸಾಲ್ಯಾನ್ ಅವರಿಂದ ಯಕ್ಷಗಾನ ತರಬೇತಿ ಪಡೆಯುತ್ತಿರುವ ಅನುಭವ್ ಎಲ್.ಎ. ಈ ಮೊದಲು ಎರಡು ಟೆಲಿ ಫಿಲಂ ನಿರ್ಮಿಸಿದ್ದಾನೆ ಇದು ಅತನದ್ದು ಮೂರನೇ ಪ್ರೊಜೆಕ್ಟ್. ನಾನು 2 ವರ್ಷಗಳ ಹಿಂದೆ, ಸುಮ್ಮನೆ ತಮಾಷೆಗೆ ಅಂತ ಹತ್ತಿರದ […]