ವೃತ್ತಿ-ಉದ್ಯೋಗ ಆಯ್ಕೆಗೂ ಕಾಲಿಟ್ಟ ಕೃತಕ ಬುದ್ದಿಮತ್ತೆ!
Friday, August 16th, 2024ಮಂಗಳೂರು: ಪ್ರಸ್ತುತ ದೇಶದಲ್ಲಿ 250 ಕ್ಕೂ ಹೆಚ್ಚು ವಿವಿಧ ರೀತಿಯ ಉದ್ಯೋಗಗಳು, ವೃತ್ತಿ ಅವಕಾಶಗಳಿದ್ದರೂ, 14 ರಿಂದ 21 ವರ್ಷ ವಯೋಮಾನದ 93% ವಿದ್ಯಾರ್ಥಿಗಳು ಕೇವಲ ಏಳು ಏಳು ವೃತ್ತಿಗಳ ಬಗ್ಗೆ ಮಾತ್ರ ತಿಳಿದಿದ್ದಾರೆ ಅನ್ನುವ ನಾನಾ ಸಮೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು, ನಗರದಲ್ಲಿ ಇದೆ ಮೊದಲ ಬಾರಿಗೆ ಕೃತಕ ಬುದ್ದಿಮತ್ತೆ ಆಧಾರಿತ, ಸುಧಾರಿತ ವೃತ್ತಿ ಮೌಲ್ಯಮಾಪನ ಬಳಸಿಕೊಂಡು, ಯುವ ವರ್ಗಕ್ಕೆ ಅವರಿಗೆ ಸೂಕ್ತ ವೃತ್ತಿ ಸಲಹೆ, ಶಿಕ್ಷಣ ನೀಡುವ ಡ್ರಾ ಮೈ ಕೆರಿಯರ್ ಸಂಸ್ಥೆ ನಗರದಲ್ಲಿ ಆರಂಭವಾಗಲಿದೆ. 175 […]