“ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ” -ಗಣೇಶ್ ರಾವ್

Friday, June 14th, 2024
"ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ" -ಗಣೇಶ್ ರಾವ್

ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಯಿತು. ನಗರದ ಭಾರತ್ ಸಿನೆಮಾಸ್ ನಲ್ಲಿ ಜರುಗಿದ ಸಮಾರಂಭದಲ್ಲಿ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಬಳಿಕ ಮಾತಾಡಿದ ಕರಾವಳಿ ಗ್ರೂಪ್ ಆಫ್ ಎಜುಕೇಷನ್ ಸಂಸ್ಥೆಯ ಚೇರ್ ಮೆನ್ ಗಣೇಶ್ ರಾವ್ ಅವರು, “ತುಡರ್ ಅಂದರೆ ಕನ್ನಡದಲ್ಲಿ ಬೆಳಕು ಅಂತ ಅರ್ಥ. ಒಂದು ಬೆಳಕಿನಿಂದ ಎಷ್ಟೋ ದೀಪಗಳನ್ನು ಬೆಳಗಿಸಬಹುದು. ಅದೇ ರೀತಿ ಬಿಡುಗಡೆಯಾಗಿರುವ ತುಳು ಸಿನಿಮಾ ತುಳು ತುಡರ್ […]

ತುಳು ಚಿತ್ರರಂಗದ ಸೂಪರ್ ಸ್ಟಾರ್ ಕೆ.ಎನ್. ಟೇಲರ್ ಪ್ರತಿಮೆ ಸ್ಥಾಪಿಸಲು ಮನವಿ

Wednesday, July 25th, 2018
KN-Tailor

ಮಂಗಳೂರು   :  ತುಳುನಾಡಿನ ಸಂಸ್ಕೃತಿ ವಿಶ್ವಕ್ಕೆ ಮಾದರಿ, ತುಳುಭಾಷೆ ಅತ್ಯಂತ ಪುರಾತನ ಭಾಷೆ. ಇಲ್ಲಿನ ಕಲೆ ಹಾಗೂ ಸಂಸ್ಕೃತಿ ದೇಶಕ್ಕೇ ಉನ್ನತ ಹೆಸರು ತಂದು ಕೊಟ್ಟಿದೆ. ತುಳುನಾಡಿನ ಸಂಸ್ಕೃತಿಯನ್ನು ಮೇಲೈಸಿದ ಕಲಾವಿದರ ಪೈಕಿ ದಿವಂಗತ ಕೆ.ಎನ್. ಟೇಲರ್ ಒಬ್ಬರು. ಇವರು ತುಳು ಚಿತ್ರರಂಗದ ಮೊದಲ ಸೂಪರ್ ಸ್ಟಾರ್. ಅಭಿಮಾನಿಗಳ ಪಾಲಿಗೆ ತುಳು ಸಿನಿಮಾದ ಭೀಷ್ಮ. ದಿನಾಂಕ 1-09-1939 ರಲ್ಲಿ ಹುಟ್ಟಿದ ಇವರು, ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮುಗಿಸಿ ಟೇಲರ್ ವೃತ್ತಿಯನ್ನು ನಡೆಸುತ್ತಿದ್ದ ಇವರು, ತುಳು ಕಲಾರಂಗದಲ್ಲಿ ಶ್ರಮ ವಹಿಸಿ […]

ತುಳು ಚಿತ್ರರಂಗದ “ಪೆಟ್ಟಾಯಿ ಪಿಲಿ” ಸದಾಶಿವ ಸಾಲಿಯಾನ್ ನಿಧನ..!

Monday, July 9th, 2018
Sadashiava salian

ಮಂಗಳೂರು: ತುಳು ಚಿತ್ರರಂಗದ ಪೆಟ್ಟಾಯಿ ಪಿಲಿ ಸದಾಶಿವ ಸಾಲಿಯಾನ್ ಇನ್ನಿಲ್ಲ. ಪಾದೆಹೌಸ್ ಹೊಸಬೆಟ್ಟು ಮೂಲದ ಸದಾಶಿವ ಸಾಲಿಯಾನ್ ಪೆಟ್ಟಾಯಿ ಪಿಲಿ ಸೇರಿದಂತೆ ಹಲವು ತುಳು ಚಿತ್ರಗಳಲ್ಲಿ ನಟಿಸಿದ್ದರು. ಮುಂಬಾಯಿ ಹವ್ಯಾಸಿ ನಾಟಕ ರಂಗದಲ್ಲಿ ಹುಟ್ಟಿ ಬೆಳೆದು ಬಹು ಜನಮನ್ನಣೆಗೆ ಪಾತ್ರರಾಗಿ ಮುಂದೆ ಕನ್ನಡ,ತುಳು ಚಿತ್ರರಂಗದಲ್ಲಿ ಮಿಂಚಿದ ಮಂಬಯಿ ಕನ್ನಡಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದರು.ಸುಮಾರು 50 ಚಿತ್ರಗಳಲ್ಲಿ ನಟಿಸಿದ ಏಕೈಕ ಮುಂಬಾಯಿ ರಂಗ ಕಲಾವಿದನೆಂಬ ಹೆಗ್ಗಳಿಗೆ ಪಾತ್ರರಾಗಿದ್ದರು. ಇವರು ಬದ್ಕೆರೆ ಬುಡ್ಲೆ, ಪಟ್ಟಾಯಿ ಪಿಲಿ, ಸತ್ಯಓಲುಂಡು, ದಾರೆದ ಸೀರೆ, […]

ಕ್ರೀಡೆಯ ಮೂಲಕ ತುಳು ಚಿತ್ರರಂಗ ಬೆಳೆಯಲಿ – ಸ್ವರ್ಣತಾರೆ ಗಣೇಶ್

Thursday, April 6th, 2017
ipl

ಮಂಗಳೂರು: ಅಲ್ಲಿ ನೆರೆದಿದ್ದ ಎಂಟು ತಂಡಗಳ ಮಾಲಕರು, ಪ್ರಾಯೋಜಕರು, ಸಾವಿರಾರು ಮಂದಿ ಚಿತ್ರರಂಗ, ಕ್ರೀಡಾರಂಗದ ಅಭಿಮಾನಿಗಳ ಹರುಷದ ಹೊನಲು ಮುಗಿಲು ಮುಟ್ಟುತ್ತಿರುವಂತೆ ಕನ್ನಡ ಚಿತ್ರ ರಂಗದ ಸ್ವರ್ಣತಾರೆ ಮುಂಗಾರು ಮಳೆ ಖ್ಯಾತಿಯ ಗಣೇಶ್‌ರವರು ಸಿಪಿಎಲ್ ಪಂದ್ಯಕೂಟದ ಆಕರ್ಷಕ ಟ್ರೋಫಿಯನ್ನು ಅನಾವರಣ ಮಾಡಿದರು. ಕರಾವಳಿಯ ಚಿತ್ರರಂಗದ ಕೋಸ್ಟಲ್‌ವುಡ್ ಕಲಾವಿದರು ಮತ್ತುತಂತ್ರಜ್ಞರ ಸಾಂಸ್ಕೃತಿಕ ಸಂಘಟನೆಯು ಮಂಗಳೂರಿನ ನೆಹರೂ ಮೈದಾನದಲಿ ಎಪ್ರಿಲ್ 11 ರಿಂದ 15ರವರೆಗೆ ಸುರಕ್ಷಾ ಕೋಸ್ಟಲ್‌ವುಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಕೂಟವನ್ನು ನಡೆಸಲಿದೆ. ಚಿತ್ರರಂಗದಲ್ಲಿ ನಾನಿಟ್ಟ ಮೊದಲ ಹೆಜ್ಜೆಯಲ್ಲಿ […]

ಸ್ಯಾಂಡಲ್‌ವುಡ್‌ನ‌ “ಲೂಟಿ” ಕನ್ನಡ ಚಿತ್ರದಲ್ಲಿ ತುಳು ಹಾಡುಗಳು

Tuesday, August 2nd, 2016
Looti Film

ಮಂಗಳೂರು: ಪ್ರಸ್ತುತ ತುಳುನಾಡಿನಲ್ಲಿ ತುಳು ಚಿತ್ರಕ್ಕೆ ಬೇಡಿಕೆ ಹೆಚ್ಚುತ್ತಿರುವ ಜತೆಗೆ ತುಳು ಚಿತ್ರಗಳ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಇದರ ಬೆನ್ನಲೇ ಇದೀಗ ಸ್ಯಾಂಡಲ್‌ವುಡ್‌ನ‌ “ಲೂಟಿ’ ಎಂಬ ಕನ್ನಡ ಚಿತ್ರದಲ್ಲಿ ಎರಡು ತುಳು ಹಾಡು ಬಳಸಿಕೊಂಡಿರುವುದು ವಿಶೇಷವೆನಿಸಿದೆ. ಈ ಕುರಿತು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಿತ್ರದ ನಿರ್ಮಾಪಕ ನಿರಂಜನ್‌ ಎನ್‌.ಎಂ., ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, “ಖುಷಿ’, “ಕೊಡಿ ತೆಲಿಕೆ ಬಳ್ಳಿ ಯಾನ್‌’ ಎಂಬ 2 ಹಾಡುಗಳು ತುಳುವಿನಲ್ಲಿದೆ. ತುಳುನಾಡನ್ನು ಹೊರತುಪಡಿಸಿ ಉಳಿದೆಡೆ “ಲೂಟಿ’ ಪ್ರದರ್ಶನದ ವೇಳೆ […]

‘ಸೂಪರ್ ಮರ್ಮಯೆ’ ಆಗಸ್ಟ್ ತಿಂಗಳಲ್ಲಿ ತೆರೆಗೆ

Friday, July 17th, 2015
super marmaye

ಮಂಗಳೂರು : ತುಳು ಚಿತ್ರರಂಗದ 44 ವರ್ಷಗಳ ಇತಿಹಾಸದಲ್ಲಿ 56 ಸಿನಿಮಾಗಳು ತೆರೆ ಕಂಡಿವೆ. 2014ರ ವರ್ಷದಲ್ಲೇ 7 ತುಳು ಚಿತ್ರಗಳು ತೆರೆ ಕಂಡು 3 ಚಿತ್ರ ಶತದಿನೋತ್ಸವ ಆಚರಿಸಿದೆ. ಈ ವರ್ಷ 4 ಚಿತ್ರಗಳು ತೆರೆಕಂಡಿದ್ದು, ಆ ನಾಲ್ಕೂ ಚಿತ್ರಗಳು ಅರ್ಧ ಶತಕ ಭಾರಿಸಿದೆ. ಇದೀಗ ತುಳು ನಾಡಿನ ಜನರನ್ನು ನಗಿಸಲು ಸಿದ್ದವಾಗುತ್ತಿದೆ ಇನ್ನೊಂದು ಕಾಮಿಡಿ ಫಿಲ್ಮ್ ಸೂಪರ್ ಮರ್ಮಯೆ. ಈ ಸಿನಿಮಾ ಸೆನ್ಸಾರ್ ಮಂಡಳಿಯಲ್ಲಿ ಮೆಚ್ಚುಗೆ ಗಳಿಸಿ ಯು ಸರ್ಟಿಫೀಕೆಟ್ ಪಡೆದಿದ್ದು ಆಗಸ್ಟ್ ತಿಂಗಳ […]

ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಕಾಲಿಟ್ಟ ‘ಒರಿಯರ್ದೊರಿ ಅಸಲ್‌’

Saturday, August 27th, 2011
Asal film/ಒರಿಯರ್ದೊರಿ ಅಸಲ್‌

ಬೆಂಗಳೂರು : “ಒರಿಯರ್ದೊರಿ ಅಸಲ್‌’ ತುಳು ಚಿತ್ರ ಬೆಂಗಳೂರಿನಲ್ಲಿ ಮೈಸೂರು ರಸ್ತೆಯ ಗೋಪಾಲನ್‌ ಮಾಲ್‌ನಲ್ಲಿ ತೆರೆ ಕಂಡಿದೆ . ದಕ್ಷಿಣ ಕನ್ನಡದಲ್ಲಿ ತೆರೆಕಂಡು ಯಶಸ್ವಿ 60 ದಿನಗಳನ್ನು ದಾಟಿ ಮುನ್ನುಗುತ್ತಿರುವ ಅಸಲ್‌ 40 ವರ್ಷಗಳ ತುಳು ಚಿತ್ರರಂಗದ ಇತಿಹಾಸದಲ್ಲಿ ಯಾವ ಚಿತ್ರಕ್ಕೂ ಈ ರೀತಿಯ ಪ್ರೋತ್ಸಾಹ ಸಿಕ್ಕಿಲ್ಲ ಎಂದು ನಿರ್ಮಾಪಕ ವಿಜಯ್‌ ಕುಮಾರ್‌ ಕೊಡಿಯಾಲ್ ಬೈಲ್ ಹೇಳಿದ್ದಾರೆ. ಮಸ್ಕತ್‌, ದೋಹಾ, ಕತಾರ್‌, ದುಬೈಗಳಲ್ಲೂ ಚಿತ್ರ ಬಿಡುಗಡೆ ಸದ್ಯದಲ್ಲೇ ಮಾಡಲಾಗುವುದು. ಅಷ್ಟೇಅಲ್ಲ, ಅಮೆರಿಕಾಕ್ಕೂ ಈ ಸಿನಿಮಾ ಕೊಂಡೊಯ್ಯುವ ಪ್ರಯತ್ನ […]