ದಲಿತರನ್ನು ತುಳುವಿನಲ್ಲಿ`ದಿಕ್ಕ’ ಎಂದು ನಿಂದಿಸಿ ಮಂಗಳೂರಿನ ಅಲ್ಲಲ್ಲಿ ಯಕ್ಷಗಾನದ ಬ್ಯಾನರ್; ಖಂಡನೆ

Friday, July 5th, 2019
dss

ಮಂಗಳೂರು  : ಕಟೀಲು ಶ್ರೀ ಯಕ್ಷಕಲಾ ತಂಡದ ಶ್ರೀ ಅನಂತರಾಮ ಬಂಗಾಡಿ ವಿರಚಿತ ಬ್ರಹ್ಮ ಬಲಾಂಡಿ ಎಂಬ ತುಳು ಯಕ್ಷಗಾನದ ಸಂಯೋಜಕರಾದ ಪೂರ್ಣೇಶ್ ಆಚಾರ್ಯ ಹಾಗೂ ವೇಷದಾರಿ ಮಿಜಾರು ತಿಮ್ಮಪ್ಪ ಎಂಬವರು ಪರಿಶಿಷ್ಟ ಜಾತಿ/ಪಂಗಡದ ನಿಷೇದಿತ ಪದ (ಮುಂಡಾಲ ದಿಕ್ಕ)ಬಳಸಿ ಯಕ್ಷಗಾನದ ಬ್ಯಾನರ್‌ನಲ್ಲಿ ಅಳವಡಿಸಿರುವುದರಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಬೇಕೆಂದು  ದಲಿತ ಸಂಘರ್ಷ ಸಮಿತಿ ಶುಕ್ರವಾರ ಪೊಲೀಸ್ ಕಮಿಷನರನ್ನು ಭೇಟಿ ಮಾಡಿ  ಆಗ್ರಹಿಸಿದೆ. ಮಂಗಳೂರು ತಾಲೂಕಿನ ಕಟೀಲು ಶ್ರೀ ಯಕ್ಷಕಲಾ ತಂಡದ […]

ಜಾನುವಾರುಗಳ ರಕ್ಷಣೆಯ ಹೆಸರಿನಲ್ಲಿ ಮೋದಿ ಸರಕಾರ ಮುಸ್ಲಿಂ ಮತ್ತು ದಲಿತರ ಮೇಲೆ ದಾಳಿ ನಡೆಸುವ ಸಂಚು ಮಾಡುತ್ತಿದೆ

Wednesday, May 31st, 2017
sdpi

ಮಂಗಳೂರು : ಕೇಂದ್ರ ಸರಕಾರವು ಜಾನುವಾರುಗಳನ್ನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿರುವುದನ್ನು ಮತ್ತು ತೆಲಂಗಾಣ ರಾಜ್ಯದ ಕೀಸರ ಎಂಬಲ್ಲಿನ ಫಾತಿಮಾ ಚರ್ಚ್ ಮೇಲೆ ನಡೆದ ದಾಳಿಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿಯು ಬುಧವಾರ ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಮಾತನಾಡಿ ಕಳೆದ ಮೂರು ವರ್ಷದಿಂದ ಆಡಳಿತ ನಡೆಸುತ್ತಿರುವ ಮೋದಿ ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸಲು ವಿಫಲರಾಗಿದ್ದಾರೆ. ಅದನ್ನು ಮರೆಮಾಚಲು ನೋಟು ರದ್ಧತಿ, […]

ಮೆಲ್ಕಾರ್ ಜಂಕ್ಷನ್‌ಗೆ ರಾ.ಹೆ. ಕಾರ‍್ಯನಿರ್ವಾಹಕ ಅಭಿಯಂತರ ಬೇಟಿ

Monday, December 21st, 2015
Melkar

ಬಂಟ್ವಾಳ: ರಸ್ತೆ ಅಗಲೀಕರಣಗೊಂಡು ಧೂಳಿನಿಂದ ಕೂಡಿದ್ದ ಮೆಲ್ಕಾರ್ ಜಂಕ್ಷನ್‌ಗೆ ರಾ.ಹೆ. ಕಾರ‍್ಯನಿರ್ವಾಹಕ ಅಭಿಯಂತರರು ದಿಡೀರ್ ಬೇಟಿ ನೀಡಿ ಅಲ್ಲಿನ ಜನರ ಬೇಡಿಕೆಗಳನ್ನು ಅವಲೋಕಿಸಿದರು. ಬಳಿಕ ಮೆಲ್ಕಾರ್ ರಸ್ತೆ ಅಗಲೀಕರಣದ ರೂವಾರಿ ಟ್ರಾಫಿಕ್ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ್ ಅಯ್ಯ ಅವರು ಮೆಲ್ಕಾರ್ ಅಗಲೀಕರಣವಾದ ಸ್ಥಳಕ್ಕೆ ಧೂಳಿನಿಂದ ಮುಕ್ತಿ ಸಿಗಲು ಡಾಮರೀಕರಣ ಮಾಡಿಕೊಡುವಂತೆ ಮತ್ತು ಜನರು ರಸ್ತೆ ದಾಟಲು ತೀರಾ ಕಷ್ಟವಾಗುತ್ತಿದ್ದು ಜೀಬ್ರಾ ಲೈನ್ ಅಳವಡಿಸಿಕೊಡಬೇಕೆಂದು ಸಾರ್ವಜನಿಕರ ಪರವಾಗಿ ಮನವಿಯನ್ನು ನೀಡಿದರು. ಈ ಸಂದರ್ಭ ಮನವಿಯನ್ನು ಸ್ವೀಕರಸಿದ ಎಕ್ಷಿಕ್ಯೂಟಿವ್ ಇಂಜೀನಿಯರ್ […]