ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ  ಅವಕಾಶ ಕಲ್ಪಿಸಲಿ – ಕಲ್ಕೂರ

Monday, September 6th, 2021
Pradeep Kumar Kalkura

ಮಂಗಳೂರು  : ಕೊರೋನಾ ಸೋಂಕಿನ ಹಿನ್ನಲೆಯಲ್ಲಿ 5 ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಿಸುವುದಕ್ಕೆ ಸರಕಾರ ಅನುಮತಿಯನ್ನು ಕಲ್ಪಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ. ಉತ್ಸವಾದಿ ಪೂಜಾ ಪ್ರಕ್ರಿಯೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವೇದದ ಜತೆಗೆ ನಾದವಿದ್ದರಷ್ಟೇ ಪರಿಪೂರ್ಣತೆ. ಹಬ್ಬಗಳ ಆಚರಣೆಯ ಔಚಿತ್ಯ, ಯಕ್ಷಗಾನ, ನಾಟಕ, ಶಾಸ್ತಿçÃಯ ಸಂಗೀತ, ವಾದ್ಯ ಸಂಗೀತ ಉಪನ್ಯಾಸ, ಸಭಾಕಾರ್ಯಕ್ರಮ ಹೀಗೆ ಭಕ್ತಿಯ ತೃಷೆ ನೀಗಿಸುವುದರೊಂದಿಗೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ […]

ಅಂತಾರಾಷ್ಟ್ರೀಯ ಮಟ್ಟದಿಂದಲೂ ಸ್ಪಂದನೆ ಪಡೆದ ಕಲ್ಕೂರ ಪ್ರತಿಷ್ಠಾನದ ಕೃಷ್ಣ ವೇಷ ಸ್ಪರ್ಧೆ

Tuesday, August 31st, 2021
Kalkura-Krishna

ಮಂಗಳೂರು :  ಅಸ್ಸಾಂ, ರಾಜಸ್ಥಾನ, ದೆಹಲಿ, ಚೆನ್ನೈ, ಆಂದ್ರ ಪ್ರದೇಶ, ತೆಲಂಗಾಣ, ಕೇರಳ, ಮುಂಬಯಿ ಹೀಗೆ ವಿವಿಧ ರಾಜ್ಯಗಳಿಂದಲೂ ಕರ್ನಾಟಕದಾದ್ಯಂತದಿಂದಲೂ ಮಾತ್ರವಲ್ಲ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಬೆಹರಿನ್ ದುಬೈ, ಸಿಂಗಾಪುರ ಹೀಗೆ ಅನೇಕ ದೇಶಗಳಿಂದಲೂ ಸುಮಾರು 7 ರಿಂದ 8 ಸಾವಿರ ಸ್ಪರ್ಧಿಗಳು ಈ ಬಾರಿ ಅತ್ಯುತ್ಸಾಹದಿಂದ ಕಲ್ಕೂರ ಪ್ರತಿಷ್ಠಾನ ಏರ್ಪಡಿಸಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ’ ಪಾಲ್ಗೊಳ್ಳುವ ಮೂಲಕ ಅಂತರಾಷ್ಟ್ರೀಯ ಉತ್ಸವವಾಗಿ ಮಾರ್ಪಾಡುಗೊಂಡಿತು. ಸ್ಪರ್ಧೆ ಮುಗಿದ ಬಳಿಕವೂ ಇನ್ನೂ ಕೂಡ online ನಲ್ಲಿ ಸ್ಪರ್ಧಿಗಳ ವಿಡಿಯೋ […]

ಎಸ್.ಪಿ.ಬಿ. ಯವರಿಗೆ ಮಂಗಳೂರಿನಲ್ಲಿ “ಗಾನ ನಮನ” ಶ್ರದ್ಧಾಂಜಲಿ

Saturday, September 26th, 2020
SPB gnannamana

ಮಂಗಳೂರು : ಚಿತ್ರರಂಗದ ಸಾಹಿತ್ಯಗಳಿಗೆ ಭಾವನಾತ್ಮಕವಾಗಿ ಸಾತ್ವಿಕ ಶಕ್ತಿಯನ್ನು ತುಂಬಿದ ಮಹಾನ್ ಗಾಯಕ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು. ನಗರದ ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ” ಎಸ್.ಪಿ.ಬಿ. ಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ” ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು. ಭಾರತೀಯ ಭಾಷೆಗಳೆಲ್ಲವನ್ನು ಸಮಾನ ಗೌರವದಿಂದ ಕಂಡಿರುವ ಎಸ್.ಪಿ.ವಿಶೇಷವಾಗಿ ನಮ್ಮೀ ಪ್ರದೇಶದ […]

ಕಲ್ಕೂರ ಶ್ರೀ ಕೃಷ್ಣ ವೇಷ ಸ್ಪರ್ಧೆ ಆಮಂತ್ರಣ ಪತ್ರಿಕೆ ಲೋಕರ್ಪಣೆ

Tuesday, August 6th, 2019
Krishnavesha

ಮಂಗಳೂರು  : ವರ್ಷಂಪ್ರತಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಜರುಗುವ ಕಲ್ಕೂರ ಪ್ರತಿಷ್ಠಾನ – ಶ್ರೀ ಕೃಷ್ಣ ವೇಷ ಸ್ಪರ್ಧೆ – ರಾಷ್ಟ್ರೀಯ ಮಕ್ಕಳ ಉತ್ಸವವು ಇದೇ ತಿಂಗಳ 23ರ ಶುಕ್ರವಾರ ಬೆಳಿಗ್ಗೆ 9.00 ರಿಂದ ರಾತ್ರಿ 9.00 ರ ತನಕ ಜರಗಲಿದ್ದು, ಏಕ ಕಾಲದಲ್ಲಿ 30 ಕ್ಕೂ ಮಿಕ್ಕಿದ ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿದ್ದು ಈ ಉತ್ಸವದ ಮಾಹಿತಿ ಆಮಂತ್ರಣ ಪತ್ರಿಕೆ ಶಾರದಾ ವಿದ್ಯಾಲಯದಲ್ಲಿ ಸೋಮವಾರ  ಲೋಕರ್ಪಣೆಗೊಂಡಿತು. ಈ ಮಾಹಿತಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು […]

ಕನ್ನಡದಲ್ಲೇ ಬ್ಯಾಂಕ್ ಪರೀಕ್ಷೆ-ಕಲ್ಕೂರ ಸಂತಸ

Saturday, July 6th, 2019
Kalkura

ಮಂಗಳೂರು  : ಕನ್ನಡಿಗರ ಬಹುವರ್ಷಗಳ ಬೇಡಿಕೆಯಾದಕನ್ನಡದಲ್ಲೇ ಬ್ಯಾಂಕಿಂಗ್ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಬೇಕುಎನ್ನುವ ಬಗ್ಗೆಕೇಂದ್ರ ಸರಕಾರವು ಮನ್ನಣೆ ನೀಡಿರುವುದನ್ನುದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಭಿನಂದಿಸುವ ಮೂಲಕ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ದೇಶದ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆ ನಡೆಸಬೇಕೆಂಬ ಬೇಡಿಕೆಯನ್ನುಈಡೇರಿಸುವ ಕೇಂದ್ರ ಸರಕಾರ ಹಾಗೂ ಪ್ರಸ್ತುತಕಾರ್ಯನಿರ್ವಹಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನುಕಲ್ಕೂರರವರು. ಶ್ಲಾಘಿಸಿದ್ದಾರೆ. 6 ರಾಷ್ಟ್ರಿಕೃತ ಬ್ಯಾಂಕ್ ಸಹಿತ ಅನೇಕ ವಿತ್ತ ಸಂಸ್ಥೆಗಳನ್ನು ದೇಶಕ್ಕೆ ನೀಡಿರುವ ಹಿರಿಮೆ […]

ಮಂಗಳೂರು ವಲಯದ ಪ್ರತ್ಯೇಕ ರೈಲ್ವೆ ವಿಭಾಗ ರಚನೆ ಆಗದಿರುವ ಬಗ್ಗೆ ಅಸಮಾಧಾನ

Wednesday, July 9th, 2014
Protest on 2003

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರು ಮಂಡಿಸಿದ ಈ ಬಾರಿಯ ರೈಲ್ವೆ ಬಜೆಟ್ ಕರ್ನಾಟಕ ರಾಜ್ಯದ ಕರಾವಳಿಯ ಜನತೆಗೆ ಉತ್ತಮ ಕೊಡುಗೆಯನ್ನು ನೀಡಿದೆ. ಇದೊಂದು ಉತ್ಪ್ರೇಕ್ಷೆಗಳಿಲ್ಲದ ಸಮಾಧಾನಕರ ಬಜೆಟ್. ಮಂಗಳೂರು ವಲಯದ ಪ್ರತ್ಯೇಕ ರೈಲ್ವೆ ವಿಭಾಗರಚನೆ ಆಗದಿರುವ ಹಾಗೂ ನೈರುತ್ಯ ವಲಯಕ್ಕೆ ಮಂಗಳೂರು ವಿಭಾಗ ಸೇರ್ಪಡೆಗೊಳಿಸದೇ ಇರುವುದು ಮಾತ್ರ ಬೇಸರದ ವಿಷಯವಾಗಿದೆ. ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ನೇತೃತ್ವದಲ್ಲಿ […]

ಕಲುಬುರ್ಗಿಯವರ ಅವಹೇಳನಕಾರಿ ಹೇಳಿಕೆಗೆ ಖಂಡನೆ- ಕಲ್ಕೂರ

Sunday, June 15th, 2014
Kulkura

ಮಂಗಳೂರು : ಪ್ರಾಚೀನ ಕಾಲದಿಂದ ಆರಾಧಿಸಿಕೊಂಡು ಬರುತ್ತಿರುವ ಮೂರ್ತಿ ಪೂಜೆ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಯನ್ನು ನೀಡಿದ ಪ್ರೊ. ಎಂ. ಎಂ. ಕಲುಬುರ್ಗಿಯವರ ಪತ್ರಿಕಾ ವರದಿಯನ್ನು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಸದಸ್ಯರು ಖಂಡತುಂಡವಾಗಿ ಖಂಡಿಸಿರುತ್ತಾರೆ. ಯಾವಾಗಲೋ ಎಲ್ಲೊ ಬರೆದ ಅನಂತಮೂರ್ತಿ ಲೇಖನವನ್ನು ಎತ್ತಿ ಹಿಡಿದು ತನ್ನ ಸ್ವಂತದ್ದಷ್ಟನ್ನು ಸೇರಿಸಿ ಅಗ್ಗದ ಪ್ರಚಾರಕ್ಕಾಗಿ ಇಂದು ಹೇಳಿಕೆ ನೀಡ ಬೇಕಾದ ಅಗತ್ಯವಿರಲಿಲ್ಲ. ಇದು ಕೋಟಿ ಕೋಟಿ ಆಸ್ತಿಕ ಬಂಧುಗಳಿಗೆ ಘಾಸಿ ಉಂಟುಮಾಡುವ ತುಚ್ಛ […]