ನೆಲಸಮ ಮಾಡಿದ ದೇವಸ್ಥಾನಗಳನ್ನು ಪುನರ್‌ಸ್ಥಾಪಿಸಬೇಕು ! :ರಮೇಶ ಶಿಂದೆ
Wednesday, September 30th, 2020ಮಂಗಳೂರು : ಕೇಂದ್ರೀಯ ಅಪರಾಧ ದಳದ (ಸಿಬಿಐ) ವಿಶೇಷ ನ್ಯಾಯಾಲಯವು ಬಾಬರಿ ಮಸೀದಿ ಧ್ವಂಸದ ಖಟ್ಲೆಯ ಎಲ್ಲ ಆರೋಪಿಗಳು ನಿರ್ದೋಷಿಯೆಂದು ತೀರ್ಪು ನೀಡಿತು. ಇದನ್ನು ನಾವು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ. ಈ ತೀರ್ಪಿನಿಂದಾಗಿ ‘ಸತ್ಯಮೇವ ಜಯತೆ’ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಇದೆ ಎಂದು ತೀರ್ಪನ್ನು ನೀಡಿ ಶ್ರೀರಾಮ ಮಂದಿರವನ್ನು ಕಟ್ಟಲು ಆದೇಶ ನೀಡಿತ್ತು. ಅದೇ ಸಮಯದಲ್ಲಿ ಬಾಬರಿ ಮಸೀದಿಯು ಒಂದು ಅನಧಿಕೃತವಾಗಿ ನಿರ್ಮಿಸಿದ ಕಟ್ಟಡ ಎಂದು ಸಾಬೀತಾಗಿತ್ತು, ಎಂದು […]