ವೆಂಕಟರಮಣ ದೇವಳ ದಲ್ಲಿ ಕಾರ್ತಿಕ ಏಕಾದಶಿ ಪ್ರಯುಕ್ತ ವಿಶೇಷ ಅಭಿಷೇಕ
Friday, November 4th, 2022
ಮಂಗಳೂರು : ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಯಲ್ಲಿ ಕಾರ್ತಿಕ ಏಕಾದಶಿ ಯಂದು ಶ್ರೀ ದೇವರ ಚಾತುರ್ಮಾಸ ಸಮಾಪನಗೊಂಡಿದ್ದು ಈ ಪ್ರಯುಕ್ತ ಪ್ರಾತಃ ಕಾಲ ಮಹಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಶ್ರೀ ದೇವರ ವಿಗ್ರಹ ಗಳಿಗೆ ಪಂಚಾಮೃತ , ಪುಳಕಾಭಿಷೇಕ , ಗಂಗಾಭಿಷೇಕ ಗಳು ನೆರವೇರಿದವು , ಶ್ರೀ ದೇವಳದ ವೈದಿಕರಿಂದ ಶಾಸ್ತ್ರೋಕ್ತ ವಿಧಿ ವಿಧಾನಗಳು ನೆರವೇರಿದವು . ಬಳಿಕ ಮಧ್ಯಾಹ್ನ ಪೂಜೆ ,ರಾತ್ರಿ ಪೂಜೆ ನೆರವೇರಿತು . ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ […]