ಲವ್ ಜಿಹಾದ್ ಪ್ರಕರಣ : ಸೌತಡ್ಕಕ್ಕೆ ಹಿಂದೂಯೇತರ ವಾಹನಗಳ ಪ್ರವೇಶ ನಿಷೇಧಿಸಿ ಬೋರ್ಡ್
Saturday, June 4th, 2022
ಬೆಳ್ತಂಗಡಿ : ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಶುಕ್ರವಾರ ಹಿಂದೂಯೇತರ ವಾಹನಗಳ ಪ್ರವೇಶ ನಿಷೇಧಿಸಿ ಬೋರ್ಡ್ ಹಾಕಲಾಗಿದೆ. ಧರ್ಮಸ್ಥಳ ಸಮೀಪದ ಕೊಕ್ಕಡ ಗ್ರಾಮದ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಬೋರ್ಡ್ ಹಾಕಿವೆ. ಪುಣ್ಯ ಕ್ಷೇತ್ರ ಸೊತ್ತಡ್ಕದಲ್ಲಿ ಇತರ ಸಮುದಾಯದ ಜನರು ಲವ್ ಜಿಹಾದ್ ಮತ್ತು ಇತರ ಕಿಡಿಗೇಡಿತನದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಸೌತಡ್ಕಕ್ಕೆ ಆಟೋರಿಕ್ಷಾ, ಟ್ಯಾಕ್ಸಿ ಸೇರಿದಂತೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ವ್ಯವಸ್ಥಾಪನಾ […]