ಶ್ರೀ ಮಹಾವಿಷ್ಣು ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

Friday, August 12th, 2022
ಶ್ರೀ ಮಹಾವಿಷ್ಣು ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

ಖ್ಯಾತ ಜ್ಯೋತಿಷಿ ವಾಸುದೇವ ತಂತ್ರಿ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.9945098262 ಮೇಷ ರಾಶಿನೀವು ಇಂದು ನಿಮ್ಮ ಪ್ರೀತಿಪಾತ್ರರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತೀರಿ. ನೀವು ತುಂಬಾ ಶಕ್ತಿಯುತವಾಗಿರುತ್ತೀರಿ, ಆದರೆ ಕೆಲಸದಲ್ಲಿ ನಿಮ್ಮ ಬದ್ಧತೆ ಕುಂದುತ್ತದೆ. ಆದ್ದರಿಂದ ನಿಮ್ಮ ಮೇಲಧಿಕಾರಿಗಳು ಸಿಟ್ಟಾದರೆ ಆಶ್ಚರ್ಯಪಡಬೇಡಿ. ಆದಾಗ್ಯೂ, ಇಂದು ಪ್ರಣಯ ಅನ್ವೇಷಣೆಗಳಿಗೆ ದಿನವಾಗಿದೆ.ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಕರೆ ಮಾಡಿ. 9945098262 ವೃಷಭ ರಾಶಿಕೆಲಸದ ಎಲ್ಲಾ ಕ್ಷೇತ್ರಗಳಲ್ಲಿನ ವೃತ್ತಿಪರರು […]

ಶ್ರೀ ಮಹಾಗಣಪತಿ ಸ್ವಾಮಿಯ ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

Wednesday, August 10th, 2022
Mahaganapathy

ಖ್ಯಾತ ಜ್ಯೋತಿಷಿ ವಾಸುದೇವ ತಂತ್ರಿ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.9945098262 ಮೇಷ ರಾಶಿಬದಲಾವಣೆಗೆ ಒಗ್ಗಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿದೆ. ಮನಸ್ಸನ್ನು ಕೇಂದ್ರೀಕರಿಸಿ ಕಾರ್ಯಗಳಲ್ಲಿ ಮುನ್ನಡೆಯಿರಿ. ಸಂಕುಚಿತ ಮನಸ್ಥಿತಿಯಿಂದ ವಿಶಾಲದ ಕಡೆಗೆ ಪ್ರಯಾಣ ಬೆಳೆಸಬೇಕು. ಇದೊಂದು ವಿಚಾರಿಸಲ್ಲದು ಆರ್ಥಿಕವಾಗಿ ದುಂದು ವೆಚ್ಚ ಸಲ್ಲದು.ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಕರೆ ಮಾಡಿ. 9945098262 ವೃಷಭ ರಾಶಿಪ್ರೇಮಿಗಳಿಗೆ ಶುಭದಿನ. ಸಂಗಾತಿಯ ನಡುವೆ ಉತ್ತಮ ಬಾಂಧವ್ಯ ಮೂಡಲಿದೆ. ಹಣಕಾಸಿನ ಸ್ಥಿತಿ ಲಾಭದತ್ತ […]

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

Tuesday, August 9th, 2022
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

ಖ್ಯಾತ ಜ್ಯೋತಿಷಿ ವಾಸುದೇವ ತಂತ್ರಿ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.9945098262 ಮೇಷ ರಾಶಿನವೀನ ಕಾರ್ಯಗಳಿಗೆ ಮನಸ್ಸು ಮಾಡುವಿರಿ. ಹಣಕಾಸಿನ ವ್ಯವಸ್ಥೆ ಉತ್ತಮವಾಗಿರಲಿದೆ. ಜಮೀನಿನ ವಿಷಯದಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಯುವ ಸಾಧ್ಯತೆ.ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಕರೆ ಮಾಡಿ. 9945098262 ವೃಷಭ ರಾಶಿಆತ್ಮೀಯ ಸ್ನೇಹಿತ ವರ್ಗದಿಂದ ಮನಸ್ತಾಪ ಎದುರಾಗಬಹುದು. ಅನಗತ್ಯವಾದ ವಿವಾದಗಳು ನಿಮ್ಮ ಮನಸ್ಸನ್ನು ಕದಡಬಹುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ‌.ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ […]

ಸೂರ್ಯ ಚಾಲಿಸ ಮಹತ್ವ

Tuesday, August 9th, 2022
soorya-chalisa

ವೇದಗಳಲ್ಲಿ ಸೂರ್ಯನನ್ನು ಪ್ರಪಂಚದ ಆತ್ಮ ಮತ್ತು ದೇವರ ಕಣ್ಣು ಎಂಬುದಾಗಿ ಕರೆಯುವುದುಂಟು. ನಮ್ಮ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣುವಂತಹ ದೈವ ಸ್ವರೂಪವಾಗಿರುತ್ತದೆ ಸೂರ್ಯ. ಪ್ರಕೃತಿಯಲ್ಲಿನ ಸರ್ವ ಜೀವಿಗಳಿಗೂ ಸಹ ಜೀವನದ ದೇವರು ಎಂದು ಪರಿಗಣಿಸಲಾಗುತ್ತದೆ. ಸೂರ್ಯನನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೆ ಶೀಘ್ರಾತಿಶೀಘ್ರವಾಗಿ ಶುಭ ಫಲಿತಾಂಶಗಳನ್ನು ಸಹ ಪಡೆಯುತ್ತಾನೆ. ಏಕೆಂದರೆ ಸೂರ್ಯನು ಕರ್ಮಕ್ಕೆ ಅಧಿಪತಿ ಎಂದು ಸಹ ಪರಿಗಣಿಸುತ್ತೇವೆ. ನಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ಸೂರ್ಯನ ಪೂಜೆಯೊಂದಿಗೆ ಸೂರ್ಯ ಚಾಲಿಸವನ್ನು ಪಠಿಸುವುದರಿಂದ ಜಾತಕದಲ್ಲಿನ ರವಿ ಮತ್ತು ಇತರ ಗ್ರಹ ದೋಷಗಳು […]

ಮನೆಯಲ್ಲಿನ ಋಣಾತ್ಮಕವಾದ ದಾರಿದ್ರ್ಯವನ್ನು ತೆಗೆದು ಹಾಕಲು ಈ ರೀತಿ ಮಾಡಿ

Monday, August 8th, 2022
Mahalakshmi

ಬರುವಂತಹ ಆದಾಯವು ಯಾವುದೇ ಪ್ರಮಾಣದಲ್ಲಿ ಉಳಿತಾಯವಾಗದ ಸ್ಥಿತಿಯಲ್ಲಿರಬಹುದು ಅಥವಾ ಪದೇಪದೇ ಮನೆಯಲ್ಲಿ ಖರ್ಚುಗಳು ವಿಪರೀತಾಗುತ್ತಿದ್ದರೆ ಇದನ್ನು ಹೊರತುಪಡಿಸಿ ಕುಟುಂಬದ ಸದಸ್ಯರಲ್ಲಿ ಆರೋಗ್ಯದಂತಹ ಸಮಸ್ಯೆಗಳನ್ನು ಆಗಿಂದಾಗೆ ಅನುಭವಿಸುತ್ತಿದ್ದರೆ ಈ ಸಣ್ಣ ಪರಿಹಾರ ತಂತ್ರವನ್ನು ಮಾಡಬಹುದಾಗಿದೆ. ನೀವು ಶುಕ್ರವಾರದ ದಿವಸ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ದೇವಿಯ ಆಶೀರ್ವಾದವನ್ನು ಪಡೆದು ತದನಂತರ ಅರಿಶಿಣದಿಂದ ಮನೆಯ ಮುಖ್ಯದ್ವಾರದ ಎರಡು ಬದಿಯಲ್ಲಿ ನಿಮ್ಮ ಕೈಯಾರೆ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ. ಇದು ಆ ಮನೆಯಲ್ಲಿನ ಋಣಾತ್ಮಕವಾದ ದಾರಿದ್ರ್ಯವನ್ನು ತೆಗೆದು ಹಾಕುತ್ತದೆ. ಆರೋಗ್ಯ, ಆರ್ಥಿಕ, ಮಾನಸಿಕ ನೆಮ್ಮದಿಯು […]

ಶ್ರೀ ಮಂಜುನಾಥ ಸ್ವಾಮಿಯ ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

Monday, August 8th, 2022
manjunatha-swamy

ಖ್ಯಾತ ಜ್ಯೋತಿಷಿ ವಾಸುದೇವ ತಂತ್ರಿ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.9945098262 ಮೇಷ ರಾಶಿವಾಸ್ತವದ ಜೀವನದ ಬಗ್ಗೆ ಆಲೋಚಿಸಬೇಕಾಗಿದೆ. ಸದಾಕಾಲ ಕಲ್ಪನೆಯಲ್ಲಿ ಕಾಲ ಕಳೆಯುವುದು ಬೇಡ. ಕೃತಿಗೆ ಒತ್ತು ನೀಡಿ. ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮುತುವರ್ಜಿ ವಹಿಸಿ.ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಕರೆ ಮಾಡಿ. 9945098262 ವೃಷಭ ರಾಶಿಅನಗತ್ಯ ವಿವಾದಗಳಲ್ಲಿ ಪಾಲ್ಗೊಳ್ಳುವುದು ಬೇಡ. ನಿಮ್ಮನ್ನು ಉಪಯೋಗಿಸಿಕೊಳ್ಳುವ ಜನ ಇದ್ದಾರೆ ಇದರಿಂದ ಯಾವುದೇ ರೀತಿ ಉಪಯೋಗ ಸಿಗಲಾರದು. […]

ಕಾರಣವಿಲ್ಲದೆ ಯಾವುದೇ ಕನಸುಗಳು ಬೀಳುವುದಿಲ್ಲ, ಕನಸುಗಳ ವಾಸ್ತವ ಸ್ವರೂಪ ತಿಳಿದುಕೊಳ್ಳಿ

Sunday, August 7th, 2022
ಕಾರಣವಿಲ್ಲದೆ ಯಾವುದೇ ಕನಸುಗಳು ಬೀಳುವುದಿಲ್ಲ, ಕನಸುಗಳ ವಾಸ್ತವ ಸ್ವರೂಪ ತಿಳಿದುಕೊಳ್ಳಿ

ಮನುಷ್ಯ ಸಾಮಾನ್ಯವಾಗಿ ನಿದ್ರಿಸುವ ಸಮಯದಲ್ಲಿ ಒಂದಲ್ಲ ಒಂದು ರೀತಿಯ ಕನಸುಗಳನ್ನು ಕಾಣುತ್ತಾನೆ. ನಿದ್ರಿಸುವ ಸಮಯದಲ್ಲಿ ಬೀಳುವ ಕನಸು ವಾಸ್ತವ ಸ್ವರೂಪ ಆಗಿರುತ್ತದೆ, ಆದರೆ ನಿದ್ರೆಯಿಂದ ಎದ್ದಾಗ ಅದು ಕನಸು ಎಂಬುದನ್ನು ಮರೆಯದಿರಿ ಹಾಗೂ ಅದನ್ನು ವಾಸ್ತವದಿಂದ ದೂರವಿರುವ ಅಂಶಗಳೆಂದು ಪರಿಗಣಿಸಬೇಕು. ಕಾರಣವಿಲ್ಲದೆ ಯಾವುದೇ ಕನಸುಗಳು ಬೀಳುವುದಿಲ್ಲ. ಕನಸುಗಳು ಬಿದ್ದಾಗ ಅದು ನಿಮ್ಮಡೊನೆ ಏನನ್ನು ಹೇಳಲು ಬಯಸುತ್ತವೆ ಅಥವಾ ನಿಮ್ಮ ಜೊತೆಗೆ ಸಂವಹನ ನಡೆಸುವ ಕ್ರಿಯೆಯೂ ಕೂಡ ಆಗಿರಬಹುದು. ಕನಸುಗಳ ಬಗ್ಗೆ ವಿನಾಕಾರಣ ಗೋಜಿಗೆ ಹೋಗುವುದು ಬೇಡ ಅದನ್ನು […]

ಶ್ರೀ ಸೂರ್ಯನಾರಾಯಣ ದೇವನ ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

Sunday, August 7th, 2022
sooryanarayana Deva

ಖ್ಯಾತ ಜ್ಯೋತಿಷಿ ವಾಸುದೇವ ತಂತ್ರಿ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.9945098262 ಮೇಷ ರಾಶಿಮನೆಯ ವಾತಾವರಣವನ್ನು ಸಂತೋಷಮಯಗೊಳಿಸುವಿರಿ. ಸಾಧಿಸುವ ಹಂಬಲ ಮೂಡಲಿದೆ. ಆರ್ಥಿಕವಾಗಿ ಮುಂದುವರೆಯುವ ಸಾಧ್ಯತೆ. ಲೇವಾದೇವಿಗೆ ಸಮಯ ಸರಿಯಿಲ್ಲ.ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಕರೆ ಮಾಡಿ. 9945098262 ವೃಷಭ ರಾಶಿತನ್ಮಯ ಭಾವನೆ, ಭಕ್ತಿ ಪರವಶಗಳು ಇಂದು ನಿಮ್ಮಲ್ಲಿ ಕಾಣಬಹುದು. ಅತ್ಯಂತ ಸಮಚಿತ್ತ ಮನಸ್ಸಿನಿಂದ ದೃಢಸಂಕಲ್ಪ ನಿರ್ಧಾರ ಕೈಗೊಳ್ಳುವಿರಿ. ಆರ್ಥಿಕ ವಿಷಯದಲ್ಲಿ ಕೊಂಚಮಟ್ಟಿಗೆ ನಿರಾಶೆ.ಜ್ಯೋತಿಷ್ಯರು ಗಿರಿಧರ […]

ಶುಕ್ರನು ಪ್ರಬಲನಾದರೆ ಉತ್ತಮ ಫಲಿತಾಂಶ ನೀಡಲಿದ್ದಾನೆ

Saturday, August 6th, 2022
shukra

ಜಾತಕದಲ್ಲಿ ದುರ್ಬಲವಾಗಿರುವ ಶುಕ್ರನಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಳವಾಗುತ್ತದೆ. ಶುಕ್ರ ಗ್ರಹವು ರಾಹು, ಕೇತುಗಳಿಂದ ಬಾದೀತವಾಗಿದ್ದರೆ ಪತ್ನಿಯಿಂದ ಸಮಸ್ಯೆ ಅಥವಾ ಮನಸ್ಥಾಪಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಪತ್ನಿಯ ಆರೋಗ್ಯದಲ್ಲಿ ಸಮಸ್ಯೆ ಎದುರಾಗಬಹುದು, ದುರ್ಬಲ ಶುಕ್ರನಿಂದ ನಿಮ್ಮ ಜೀವನದಲ್ಲಿ ಸಂತೋಷ ಅಥವಾ ವೈಭೋಗದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಸೌಂದರ್ಯವು ಶುಕ್ರ ಮತ್ತು ಚಂದ್ರನ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ವೇಳೆ ದುರ್ಬಲ ಶುಕ್ರನ ಕಾರಣದಿಂದಾಗಿ ವ್ಯಕ್ತಿಯು ಶುಚಿತ್ವದ ಕಾಳಜಿ ಇರುವುದಿಲ್ಲ, ಮತ್ತು ತನ್ನನ್ನು ತಾನೇ ಕಾಳಜಿ ವಹಿಸುವುದಿಲ್ಲ, ವೈಯಕ್ತಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. […]

ಶ್ರೀ ಆಂಜನೇಯ ಸ್ವಾಮಿ ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

Saturday, August 6th, 2022
Anjaneya

ಖ್ಯಾತ ಜ್ಯೋತಿಷಿ ವಾಸುದೇವ ತಂತ್ರಿ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.9945098262 ಮೇಷ ರಾಶಿಸಮಾವೇಶ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ. ಅತಿಥಿಗಳ ಸತ್ಕಾರ ನಡೆಯಲಿದೆ. ದುಂದು ವೆಚ್ಚ ವಿಪರೀತ ಆಗುವ ಸಾಧ್ಯತೆ. ಆರ್ಥಿಕ ವ್ಯವಸ್ಥೆ ಜಂಜಾಟದಲ್ಲಿ ಸಿಲುಕಬಹುದು.ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಕರೆ ಮಾಡಿ. 9945098262 ವೃಷಭ ರಾಶಿಕಚೇರಿ ಕೆಲಸಗಳಲ್ಲಿ ನಿರೀಕ್ಷಿತ ಫಲಿತಾಂಶ. ಸಾಮಾಜಿಕ ಜೀವನದಲ್ಲಿ ಗೌರವಧಾರಗಳು ಪ್ರಾಪ್ತಿ. ಕೌಟುಂಬಿಕವಾಗಿ ಸಂತೋಷದ ಕೂಟಗಳು ಜರಗಲಿದೆ. ನಿರೀಕ್ಷೆಯ ಕಾರ್ಯಗಳು […]