‘ಎಣ್ಣೆ’ ಮೇಲೆ ಅಬಕಾರಿ ಇಲಾಖೆ ಕಣ್ಣು
Thursday, March 13th, 2014ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ಹರಿಯಬಹುದಾದ ಹೆಂಡದ ಹೊಳೆಗೆ ಅಣೆಕಟ್ಟೆ ಕಟ್ಟಲು ಅಬಕಾರಿ ಇಲಾಖೆ ಕಸರತ್ತು ಆರಂಭಿಸಿದೆ. ಮದ್ಯ ಮಾರಾಟ ಮತ್ತು ಸಾಗಣೆ ಮೇಲೆ ಇಲಾಖೆ ಇದೇ ಪ್ರಥಮ ಬಾರಿಗೆ ‘ಎಸ್‌ಎಂಎಸ್ ಅಸ್ತ್ರ’ ಬಳಸಲು ತೀರ್ಮಾನಿಸಿದೆ. ಅಂದರೆ ಪ್ರತಿ ಡಿಸ್ಟಿಲರಿಗಳು ಉತ್ಪಾದಿಸುವ ಮದ್ಯ, ಅದು ಸಾಗಣೆಯಾಗುವ ರೀತಿ ಮತ್ತು ಮದ್ಯದ ಅಂಗಡಿಗಳು ನಡೆಸುವ ಮಾರಾಟದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯಲಿದೆ. ಡಿಸ್ಟಿಲರಿಗಳು ಮದ್ಯ ಉತ್ಪಾದಿಸಿ, ಅದನ್ನು ಹಂಚಿಕೆ ಮಾಡುವವರೆಗೂ ನಡೆಯುವ ಚಟುವಟಿಕೆ ತಿಳಿಯಲು ಎಲ್ಲಾ ಡಿಸ್ಟಿಲರಿಗಳಲ್ಲೂ ಸಿಸಿ […]