ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವರ ಮಹಾಲಕ್ಷ್ಮಿಪೂಜೆ ಆಚರಣೆ

Saturday, August 17th, 2013
vara-mahalakshimi-pooja

ಮಂಗಳೂರು : ಆಗಸ್ಟ್ 16 ಶುಕ್ರವಾರ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ವರಮಹಾಲಕ್ಷ್ಮಿಪೂಜೆಯನ್ನು ವಿಶೇಷವಾಗಿ ಮಹಿಳೆಯರು ಆಚರಿಸಿದರು. ತಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಲೆಂದು ಮತ್ತು ಸಂಸಾರದ ಸಕಲ ಕಷ್ಟಗಳನ್ನು ನಿವಾರಿಸಲು ವಿವಾಹಿತ ಮಹಿಳೆಯರೆಲ್ಲರೂ ಲಕ್ಷ್ಮಿದೇವಿಗೆ ಹೂವಿನಿಂದ ಅಲಂಕರಿಸಿ ಭಕ್ತಿಯಿಂದ ಪೂಜೆಯನ್ನು ಮಾಡಿದರು. ಮಂಗಳಾದೇವಿ ದೇವಾಸ್ಥಾನ, ಬೋಳಾರ ಮರಿಯಮ್ಮ ದೇವಾಸ್ಥಾನ, ಉರ್ವ ಮರಿಯಮ್ಮ ದೇವಾಸ್ಥಾನ, ಕಟೀಲ್ ದುರ್ಗಪರಮೇಶ್ವರಿ ದೇವಾಸ್ಥಾನಗಳಲ್ಲಿ ಲಕ್ಷ್ಮಿದೇವಿಗೆ ವಿಶೇಷ ಪೂಜೆ ನಡೆಯಿತು. ಮಹಿಳೆಯರು ಲಕ್ಷ್ಮಿದೇವಿಯ ಮುಂದೆ ಸೀರೆ, ಬಳೆಗಳನ್ನು ಇಟ್ಟು ಪೂಜೆಯನ್ನು ಮಾಡಿ, ನಂತರ […]

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಇ.ಎಸ್.ಐ. ಆಸ್ಪತ್ರೆಯ ಎದುರು ಉಪವಾಸ ಸತ್ಯಾಗ್ರಹ

Saturday, August 17th, 2013
upavasa-sathyagraha

ಮಂಗಳೂರು : ಕಾರ್ಮಿಕರ ಮತ್ತು ನಾಗರಿಕರ ವಿವಿಧ ಬೇಡಿಕೆಗಳ ಬಗ್ಗೆ ಮತ್ತು ಕದ್ರಿ ಶಿವಭಾಗನ ಇ.ಎಸ್.ಐ.  ಆಸ್ಪತ್ರೆಯನ್ನು ಸಂಪೂರ್ಣ ಕೇಂದ್ರ ಸರಕಾರ ವಹಿಸಿಕೊಳ್ಳಬೇಕು ಮತ್ತು ದ.ಕ. ಜಿಲ್ಲೆಯ ವ್ಯಾಪ್ತಿಯ ಅಸುರಕ್ಷಿತ ಸ್ಥಳದ ಕಾರ್ಮಿಕರರಿಗೆ ಇ.ಎಸ್.ಐ.ಸಿ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಸುದತ್ತ್ ಜೈನ್  ಶಿರ್ತಡಿಯವರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದರು. ಆಗಸ್ಟ್19 ರಂದು  ಜಿಲ್ಲಾಧಿಕಾರಿ ಕಛೇರಿಯಿಂದ ಬೆಳಿಗ್ಗೆ 10ಕ್ಕೆ ಪಾದಯಾತ್ರೆಯ ಮೂಲಕ  ಕದ್ರಿ ಇ.ಎಸ್.ಐ. ಆಸ್ಪತ್ರೆಯ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು  ತಿಳಿಸಿದರು. ಸಮಾನ […]

ಆರು ತಿಂಗಳೊಳಗೆ ಕಸವಿಭಜನೆ ಮನೆಗಳಿಂದ ಆರಂಭವಾಗಲಿ: ಭರತ್ಲಾಲ್ ಮೀನ

Saturday, August 17th, 2013
Bharath-Lal-Meena

ಮಂಗಳೂರು : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇಯನ್ನು ಯಶಸ್ವಿಯಾಗಿಸಲು ಮುಂದಿನ ಆರು ತಿಂಗಳೊಳಗಾಗಿ ಪ್ರತಿಯೊಂದು ಮನೆಯಿಂದ ಕಸವಿಭಜಿಸಿ ಸಂಗ್ರಹ ಆರಂಭವಾಗಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರರ್ಶಿಗಳಾದ ಶ್ರೀ ಭರತ್ ಲಾಲ್ ಮೀನಾ ಅವರು ಸೂಚಿಸಿದರು. ಆರು ತಿಂಗಳೊಳಗೆ ಶೇ 80 ಪ್ರಗತಿ ದಾಖಲಿಸಬೇಕೆಂದ ಉಸ್ತುವಾರಿ ಕಾರ್ಯದರರ್ಶಿಗಳು, ಈ ಸಂಬಂಧ ಪ್ರತೀ ವಾರಕ್ಕೊಮ್ಮೆ ಪ್ರಗತಿಯನ್ನು ತಮಗೆ ಕಳುಹಿಸಿಕೊಡಬೇಕೆಂದು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಮೂಡಬಿದ್ರೆಯಲ್ಲಿ ಕಸವಿಭಜಿಸಿ ಸಂಗ್ರಹಿಸುವ ಕಾರ್ಯ ಯಶಸ್ವಿಯಾಗಿದ್ದು, ಈ ಯಶೋಗಾಥೆ ಉಳಿದವರಿಗೆ ಪ್ರೇರಪಣೆ ನೀಡುವಂತೆ ಇಂತಹ ಮಾದರಿಗಳ ಬಗ್ಗೆ […]

ಮೂಡುಬಿದಿರೆ ವಿದ್ಯಾಗಿರಿಯಲ್ಲಿ 67ನೇ ಸ್ವಾತಂತ್ರ್ಯೋತ್ಸವ

Friday, August 16th, 2013
i-day-moodbidire

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ವೇಳೆ ವಿದ್ಯಾಗಿರಿಯ ಕೆ.ವಿ ಸುಬ್ಬಣ್ಣ ಬಯಲು ಮಂದಿರದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ  ಹೂಗಳಿಂದ ಅಲಂಕೃತವಾದ ಧ್ವಜಸ್ತಂಭ ಮತ್ತೊಂದೆಡೆ ವೇದಿಕೆಯಲ್ಲಿ ಅದೇ ಬಣ್ಣದ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಸಾಲು ಹಾಗೂ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಧ್ವಜಸ್ತಂಭದ ಬಳ್ಳಿಯನ್ನು ಎಳೆದು ತ್ರಿವರ್ಣ ಬಾವುಟ ಅರಳಿಸುತ್ತಿದ್ದಂತೆ ಆಳ್ವಾಸ್ ವಿದ್ಯಾರ್ಥಿಗಳಿಂದ ಕೋಟಿ ಕಂಠೋಂಸೆ […]

ಮಂಗಳೂರಿನ ನೆಹರೂ ಮೈದಾನಿನಲ್ಲಿ 67ನೇ ಸ್ವಾತಂತ್ರ್ಯೊತ್ಸವ ಆಚರಣೆ

Thursday, August 15th, 2013
independence-day

ಮಂಗಳೂರು : ಆಗಸ್ಟ್ 15 ಇಂದು ನಗರದ ನೆಹರೂ ಮೈದಾನದಲ್ಲ್ಲಿ 67ನೇ ಸ್ವಾತಂತ್ರ್ಯೊತ್ಸವ ಸಮಾರಂಭವನ್ನು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ರಮನಾಥ ರೈಯವರು ಧ್ವಜರೋಹನವನ್ನು ನೆರವೇರಿಸಿದರು. ನಂತರ ಮಾತಾಡಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ 67 ವರ್ಷಗಳಾದವು, ಮಹಾತ್ಮಗಾಂಧಿ ಹಾಗೂ ಹಲವಾರು ಮಹನೀಯರು ಅಹಿಂಸ ಮತ್ತು ಸತ್ಯಾಗ್ರಹದ ಮೂಲಕ ಬ್ರಿಟಿಷರ ವಿರುಧ್ದ ಹೋರಾಡಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಅಸಂಖ್ಯ ನಾಯಕರಿಗೆ ಮತ್ತು ಪ್ರಜೆಗಳಿಗೆ ಸತ್ಯ, ಅಹಿಂಸೆ ಮತ್ತು ಶಾಂತಿಸಹಿಸ್ಣುತೆಗಳೇ ತಾರಕಮಂತ್ರಗಳಾಗಿದ್ದವು […]

ಖ್ಯಾತ ಲೇಖಕ ಹಾಗೂ ಬರಹಗಾರ ಚೇತನ್ ಭಗತ್ ಮಂಗಳೂರಿಗೆ

Wednesday, August 14th, 2013
narashimha

ಮಂಗಳೂರು : ಆಗಸ್ಟ್ 24ರಂದು ಖ್ಯಾತ ಲೇಖಕ ಹಾಗೂ ಬರಹಗಾರರಾದ ಚೇತನ್ ಭಗತ್ ಮಂಗಳೂರಿಗೆ ಆಗಮಿಸಲಿದ್ದಾರೆ. ನಗರದ ಟಿ.ಎಮ್.ಎ.ಪೈ. ಸಭಾಂಗಣದಲ್ಲಿ ಅವರು ನಾಯಕತ್ವ ಹಾಗೂ ಇನ್ನಿತರ ವಿಚಾರಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಸಲಿದ್ದಾರೆ  ಎಂದು ಮಣಿಪಾಲ ಎ.ಸಿ.ಇ. ಮತ್ತು ಇವೆಂಟ್ ಮೇನೇಜ್ಮೆಂಟ್ ನ  ನಿರ್ದೆಶಕರಾದ  ಕುಂಬ್ಲೆ ನರಸಿಂಹ ಪ್ರಭುರವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಘೊಷ್ಟಿಯಲ್ಲಿ ಹೇಳಿದರು. ಈ ಕಾರ್ಯಕ್ರಮವು  ಮೆನೇಜ್ಮೆಂಟ್,ಇಂಜಿನಿಯರ್ಸ್ ಮತ್ತು ಉದ್ಯೋಗ ಸಂಸ್ಥೆಗಳಿಗೆ ಉಪಯೋಗವಾಗಲಿದೆ. ಪ್ರವೇಶಕ್ಕಾಗಿ ಟೀಕೆಟ್ ಪಡೆಯತಕ್ಕದ್ದು ಎಂದು ಅವರು ತಿಳಿಸಿದರು. ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಘೊಷ್ಟಿಯಲ್ಲಿ ಮಾಕರ್ೆಟಿಂಗ್ […]

ನಗರದ ಎನ್.ಜಿ.ಒ. ಹಾಲ್ ನಲ್ಲಿ ಜೆ.ಆರ್.ಲೋಬೋರವರಿಂದ ಫಲಾನುಭಾವಿಗಳಿಗೆ ಪರಿಹಾರಧನ ವಿತರಣೆ

Wednesday, August 14th, 2013
ನಗರದ ಎನ್.ಜಿ.ಒ. ಹಾಲ್ ನಲ್ಲಿ ಜೆ.ಆರ್.ಲೋಬೋರವರಿಂದ ಫಲಾನುಭಾವಿಗಳಿಗೆ ಪರಿಹಾರಧನ ವಿತರಣೆ

ಮಂಗಳೂರು ; ರಾಷ್ಟೀಯ ಕುಟುಂಬ ಸಹಾಯಧನ ಯೋಜನೆಯ ಅಡಿಯಲ್ಲಿ 61 ಫಲಾನುಭಾವಿ ಕುಟುಂಬಗಳಿಗೆ ನಗರದ ಎನ್.ಜಿ.ಒ. ಹಾಲ್ ನಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೊರವರಿಂದ ಪರಿಹಾರಧನ ವಿತರಣಾ ಕಾರ್ಯಕ್ರಮ ಜರುಗಿತು.ಕಂದಾಯ ಇಲಾಖೆಯ ಅಧಿಕಾರಿಗಳು ಫಲಾನುಭಾವಿಗಳಿಗೆ ಬೇಗನೆ ಪರಿಹಾರ ದೊರಕುವಂತೆ ಅನುಕೂಲ ಮಾಡಿದಕ್ಕಾಗಿ ಕಂದಾಯ ಇಲಾಖೆಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಸಂತ್ರಸ್ತರಿಗೆ ಪರಿಹಾರ ಚಟುವಟಿಕೆಗಳು ಶೀಘ್ರದಲ್ಲಿ ನಡೆದು ಸಂತ್ರಸ್ತರಿಗೆ ನೆರವಾಗಲಿ ಎಂದು ಆಸಿಸುತ್ತೇನೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ 61 ಫಲಾನುಭಾವಿಗಳಿಗೆ ತಲಾ 10,000ದಂತೆ ಮತ್ತು ಅತ್ತಾವರದಲ್ಲಿ ನೀರಲ್ಲಿ ಮುಳುಗಿ […]

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳ ಉಚಿತ ಕ್ಷೌರ ಕಾರ್ಯಕ್ರಮ

Wednesday, August 14th, 2013
Bikarnakatta-school

ಮಂಗಳೂರು : ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಕರ್ನಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ  ಸಂಘದ ವತಿಯಿಂದ  ಮಕ್ಕಳ ಉಚಿತ ಕ್ಷೌರ ಮಾಡಿಸುವ  ನೂತನ ಕಾರ್ಯಕ್ರಮವನ್ನು ನಡೆಸಲಾಯಿತು. ಕಳೆದ ಕೆಲವು ವರ್ಷಗಳಿಂದ ಹಳೇ ವಿದ್ಯಾರ್ಥಿಗಳು  ಒಂದು ಸಂಘ ರಚಿಸಿ ಶಾಲೆಯ ಒಳಿತಿಗಾಗಿ ಶ್ರಮಿಸುತ್ತಾ ಬಂದಿದೆ. ಈ ಶಾಲೆಯಲ್ಲಿ  76 ಮಂದಿ  ಮಕ್ಕಳಿದ್ದು , ಶಾಲೆಗಳ ಬಾಗಿಲು ಮುಚ್ಚುವ ಸರ್ಕಾರದ ನಿರ್ಧಾರಗಳು ಹಾಗೂ ಮಕ್ಕಳ ಸಮಸ್ಯೆಗಳ ನಡುವೆಯು ಈ ಶಾಲೆ ಮುನ್ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ  ಹಳೇ ವಿದ್ಯಾರ್ಥಿಗಳ ಪ್ರೋತ್ಸಾಹ. ಈ ಕಾರ್ಯಕ್ರಮದಲ್ಲಿ […]

ಜನಜಾಗ್ರತಿ ಸಮಿತಿಯಿಂದ ಗೋಮಾತೆಯ ರಕ್ಷಣೆಗಾಗಿ ಸಾರ್ವಜನಿಕ ಪ್ರತಿಭಟನಾ ಸಭೆ

Wednesday, August 14th, 2013
ಜನಜಾಗ್ರತಿ ಸಮಿತಿಯಿಂದ ಗೋಮಾತೆಯ ರಕ್ಷಣೆಗಾಗಿ ಸಾರ್ವಜನಿಕ ಪ್ರತಿಭಟನಾ ಸಭೆ

ಮಂಗಳೂರು : ಇತೀಚೆಗೆ ಕರಾವಳಿಯಲ್ಲಿ ಗೋಕಳ್ಳತನ, ಗೋಹತ್ಯೆ, ಅಕ್ರಮ ಹಾಗೂ ಹಿಂಸಾತ್ಮಕ ಗೋಸಾಗಟ ತೀವ್ರಗೊಳ್ಳುವುದರಿಂದ ಅದನ್ನು ತಡೆಯಲು ಪೋಲಿಸ್ ಇಲಾಖೆ ಮತ್ತು ಸರಕಾರವನ್ನು ಎಚ್ಚರಿಸುವ ಸಲುವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆಗಸ್ಟ್ 19 ರಂದು ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ತಾಲೂಕು ಕಛೇರಿಯ ಎದುರು ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಜನಜಾಗ್ರತಿ ಸಮಿತಿಯ ಸಂಚಾಲಕರಾದ ಕಟೀಲು […]

ಡಿ.ಸಿ. ಆಫೀಸ್ ಬಳಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

Tuesday, August 13th, 2013
ABVP

ಮಂಗಳೂರು : ಭ್ರಷ್ಟ  ಕೇಂದ್ರ ಸರಕಾರವನ್ನು ವಜಾಗೊಳಿಸಬೆಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಆಗಸ್ಟ್ 13 ರಂದು ಡಿ.ಸಿ. ಆಫೀಸ್ ಬಳಿ ಪ್ರತಿಭಟನೆ ನಡೆಸಿದರು. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿಯೇ ಕೇಂದ್ರ  ಸರಕಾರವು ಅತ್ಯಂತ ಭ್ರಷ್ಟ  ಸರಕಾರವೆಂದು ಎ.ಬಿ.ವಿ.ಪಿ. ಭಾವಿಸುತ್ತದೆ. ಕೇಂದ್ರದ ಯು.ಪಿ.ಎ. ಸರಕಾರವು ಹಲವಾರು ಹಗರಣಗಳ ಮೂಲಕ ಸರಿ ಸುಮಾರು 12 ಲಕ್ಷ ಕೋಟಿಗೂ ಮೀರಿ  ಭ್ರಷ್ಟಚಾರವನ್ನು ಮಾಡಿರುವುದು ಸಾಬೀತಾಗಿದೆ. ಕೇಂದ್ರ ಸರಕಾರವು ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ವಿಫಲವಾಗಿದ್ದು […]