ಅಬಕಾರಿ ತೆರಿಗೆ : ದಕ್ಷಿಣ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿ
Tuesday, May 5th, 2015ಮಂಗಳೂರು : 2014-15 ಸಾಲಿನ ಅಬಕಾರಿ ಸಂಗ್ರಹಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದ್ದು ಸಮಾರು 1388 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಜಾರ್ಜ್ ಪಿಂಟೋ ಮಾಹಿತಿ ನೀಡಿದರು. 2014-15 ರ ಸಾಲಿಗೆ 28,50,000 ಮದ್ಯದ ಪೆಟ್ಟಿಗೆಯನ್ನು ಮಧ್ಯ ಮಾರಾಟದ ಗುರಿಯನ್ನು ನಿಗದಿಪಡಿಸಲಾಗಿದ್ದು, ಶೇಕಡಾ 90.53 ಸಾಧನೆ ಮಾಡಲಾಗಿದ್ದು, ಈ ಮೂಲಕ ಸುಮಾರು 973 ಕೋಟಿ ರೂಪಾಯಿಗಳ ಸಂಗ್ರಹಿಸಲಾಗಿದೆ ಎಂದು ಜಾರ್ಜ್ ಮಂಗಳವಾರ ನಡೆದ ಪತ್ರಿಕಾಗೋಷ್ಟಿ ಯಲ್ಲಿ ವಿವರಣೆ ನೀಡಿದ್ದಾರೆ. […]