ಮಂಗಳೂರು ಕಾಸರಗೋಡು ಬಸ್ ಪ್ರಯಾಣ ದರ ಆ.8 ರಿಂದ ಏರಿಕೆ
Friday, August 5th, 2011ಕಾಸರಗೋಡು : ಕೇರಳ ರಾಜ್ಯದಲ್ಲಿ ಡೀಸೆಲ್ ಮತ್ತು ಬಿಡಿ ಭಾಗಗಳ ಬೆಲೆಯೇರಿಕೆಯ ಬಿಸಿ ಖಾಸಗಿ ಬಸ್ ಮಾಲಕರಿಗೆ ತಟ್ಟಿದ್ದು ಅನಿವಾರ್ಯವಾಗಿ ಪ್ರಯಾಣ ದರವನ್ನು ಆ.8 ಏರಿಸಲಾಗುವುದು ಎಂದು ಕೇರಳ ಬಸ್ ಮಾಲಕರ ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ. ಸಾಮಾನ್ಯ ಬಸ್ಗಳಲ್ಲಿ ಕನಿಷ್ಠ ಪ್ರಯಾಣ ದರ 4 ರೂ.ನಿಂದ 5 ಕ್ಕೆ ಏರಲಿದೆ. ಫಾಸ್ಟ್ ಪ್ಯಾಸೆಂಜರ್ ಬಸ್ ಪ್ರಯಾಣ ದರವನ್ನು 5 ರೂ.ನಿಂದ 7 ರೂ. ಗೆ ಏರಿಸಲಾಗಿದೆ. ಕನಿಷ್ಠ ದರದಲ್ಲಿ ಪ್ರಯಾಣಿಸುವ ಕಿಲೋಮೀಟರ್ ಮಿತಿಯನ್ನು ಎರಡೂವರೆ ಕಿ.ಮೀ.ನಿಂದ ಐದು […]