Blog Archive

ಮೀನ ರಾಶಿ : ಅನಿರೀಕ್ಷಿತ ಬಿಲ್‌ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತದೆ

Tuesday, March 31st, 2020
Chowdeshwari

ಶ್ರೀ ಚೌಡೇಶ್ವರಿ ಅಮ್ಮನವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷಿ ಲಕ್ಷ್ಮಿಕಾಂತ ಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945701882 ಮೇಷ ರಾಶಿ ಹಿರಿಯರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ, ಅವರ ಬೇಕು ಬೇಡಗಳಿಗೆ ನಿಮ್ಮಿಂದ ಸಕಾರಾತ್ಮಕ ಉತ್ತರ ವಿರಲಿ. ಪಿತ್ರಾರ್ಜಿತ ಆಸ್ತಿಗಳಲ್ಲಿ ಜಯ ಸಂಪಾದನೆ ಆಗಲಿದೆ. ವೈಯಕ್ತಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವುದು ನಿಶ್ಚಿತ. ಗುರುಮುಖೇನ ಮಾರ್ಗದರ್ಶನದಿಂದ ಬಹುದೊಡ್ಡ ಯೋಜನೆಯನ್ನು ರೂಪಿಸುವಿರಿ. ಸಾಲಬಾಧೆಯಿಂದ ಮುಕ್ತರಾಗಲು […]

ನಿಮ್ಮ ಪತಿ ನಿಮ್ಮ ಮಾತುಗಳನ್ನು ಕೇಳುವಂತೇ ಆಗಲು ಹೀಗೆ ಮಾಡಿ

Tuesday, March 24th, 2020
Arali Mara

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ಪತಿ-ಪತ್ನಿಯರು ಅನ್ಯೋನ್ಯವಾಗಿ ಜೀವನ ಸಾಗಿಸುವುದು ಬಹುಮುಖ್ಯ. ಆದರೆ ಕೆಲವು ಸಂಸಾರದಲ್ಲಿ ಪತಿ ಯಾದವರು ಒಳ್ಳೆಯ ಮಾತುಗಳನ್ನು ಕೇಳದೆ ಅಥವಾ ತಮ್ಮದೇ ಆದ ಚಟುವಟಿಕೆಗಳಲ್ಲಿ ನಿರತರಾಗಿ ಮರೆಯಬಹುದು ಇದರಿಂದ ನಿಮ್ಮ ಪತಿ ಸರಿಹೋಗದೆ ನಿಮ್ಮಲ್ಲಿನ ಪ್ರೇಮವು ಹಾತೊರೆಯುತ್ತದೆ. ಅವರ ವಿರೋಧಾಭಾಸಗಳು ನಿಮಗೆ ಬಹಳಷ್ಟು ಸಂಕಷ್ಟ ನೀಡಬಹುದು. ಕೆಲವೊಂದು ಮನೆಗಳಲ್ಲಿ ಪರರ ಮಾತುಗಳು, ಹೇಳಿಕೆಯ ಮಾತುಗಳನ್ನು ಕೇಳಿ ಮನೆಗಳನ್ನು ನಾಶ ಮಾಡಿಕೊಳ್ಳುವಂತಹ ಸಂದರ್ಭಗಳು ನೋಡಬಹುದು. ದಾಂಪತ್ಯ ಜೀವನದಲ್ಲಿ ಪ್ರೇಮದಿಂದ ಇರಲು […]

ಕೊಟ್ಟಿರುವ ಸಾಲವು ಮತ್ತೆ ವಾಪಸ್ಸು ಪಡೆಯುವ ಸರಳ ತಂತ್ರ

Friday, March 20th, 2020
thread

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸಾಲ ತೆಗೆದುಕೊಳ್ಳುವಾಗ ಚಂದದ ಮಾತುಗಳನ್ನಾಡಿ ನಿಮ್ಮನ್ನ ಪುಸಲಾಯಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ನೀವು ಸಹ ಅವರ ಮೋಡಿಯ ಮಾತುಗಳಿಗೆ ಮರುಳಾಗಿ ದುಡಿದ ಹಣವನ್ನು ಅಥವಾ ಇನ್ನೊಬ್ಬರ ಬಳಿ ತೆಗೆದುಕೊಂಡು ಹಣದ ಸಹಾಯ ಮಾಡುವಿರಿ. ಆದರೆ ಕೊಟ್ಟಿರುವ ಹಣ ಅಥವಾ ಸಹಾಯವನ್ನು ಅಲಕ್ಷಿಸಿ ಕೆಲವರು ದುರಹಂಕಾರದಿಂದ ಮೆರೆಯುತ್ತಾರೆ. ಇನ್ನೂ ಕೆಲವರು ಕಾಣದಂತೆ ಮಾಯವಾಗುತ್ತಾರೆ. ಹಣ ಕೊಟ್ಟು ಕಳೆದುಕೊಳ್ಳುವ ಸ್ಥಿತಿ ಮುಂದಿನ ಹಂತದಲ್ಲಿ ನಿಮ್ಮದಾಗಿರುತ್ತದೆ. ಇದರಿಂದ ಸಾಕಷ್ಟು ಅನಾನುಕೂಲ ಹಾಗೂ […]

ವೈವಾಹಿಕ ಜೀವನದಲ್ಲಿ ಮೂರನೇ ವ್ಯಕ್ತಿಗಳಿಂದ ಕಿರುಕುಳವೇ? ಹೀಗೆ ಮಾಡಿ

Thursday, March 19th, 2020
Rice

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸಂಸಾರದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಅಸಮಾಧಾನದ ಹೊಗೆ ಭುಗಿಲೇಳುವುದಕ್ಕೆ ಕಾರಣವಾಗುತ್ತದೆ. ಪರಸ್ಪರ ದಂಪತಿಗಳು ಅರಿತು ಬೆರೆತು ಜೀವನ ಸಾಗಿಸುತ್ತಿರುವಂತಹ ಸಂದರ್ಭದಲ್ಲಿ ಕೆಲವರ ಆಗಮನದಿಂದ ಬಹು ಆತಂಕ ಅಥವಾ ದೂರವಾಗುವಂತಹ ಪ್ರಮೇಯ ಬರಬಹುದಾದ ಸಂದರ್ಭ ಎದುರಾಗುತ್ತದೆ. ಮೂರನೇ ವ್ಯಕ್ತಿಗಳು ಯಾವ ರೀತಿ ಬರಬಹುದು: ಇದು ದಂಪತಿಗಳ ನಡುವೆ ಕುಟುಂಬಸ್ಥರಲ್ಲಿ ಕೆಲವರು ತಂದಿಡುವಂತಹ ಕೆಲಸ ಮಾಡುತ್ತಾರೆ. ಅನೈತಿಕ ಸಂಬಂಧಂತಹ ಘಟನೆಗಳು, ಕೋಪ, ಹೊಟ್ಟೆಕಿಚ್ಚು, ಮತ್ಸರದಂತಹ ವಾತಾವರಣ. ಹೀಗೆ ಹಲವು […]

ನಿಮ್ಮಲ್ಲಿನ ಪ್ರತಿಭೆಗೆ ಸೂಕ್ತ ಅವಕಾಶ ಮತ್ತು ವೇದಿಕೆ ಸಿಗದೆ ವಂಚಿತರಾಗಿದ್ದೀರಾ? ಹೀಗೆ ಮಾಡಿ.

Wednesday, March 18th, 2020
ganapathy

ಲೇಖನ : ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನೀವು ಮಾಡುವ ಕಾರ್ಯ ಉತ್ತಮವಾಗಿದ್ದು ನಿಮ್ಮ ಕ್ರಿಯಾತ್ಮಕ ಯೋಜನೆಗಳನ್ನು ಅನೇಕರು ಬಳಸಿಕೊಂಡು ಅವರು ಉನ್ನತ ಸ್ಥಾನಕ್ಕೆ ಏರುತ್ತಾರೆ. ಆದರೆ ತಾವುಗಳು ಹಾಗೆಯೇ ಜೀವನ ಸಾಗಿಸುತ್ತೀರಿ. ನಿಮ್ಮಲ್ಲಿನ ಕೌಶಲ್ಯಕ್ಕೆ ಸರಿಸಮನಾದ ವೇದಿಕೆ ಸಿಗದೇ ಪರಿತಪಿಸುತ್ತೀರುವಿರಿ. ಕೆಲಸದಲ್ಲಿ ಹಿತಶತ್ರುಗಳ ಕಾದಾಟ, ನಿಮ್ಮ ಕೆಲಸ ಇನ್ನೊಬ್ಬರಿಗೆ ಸರಿಯೆನಿಸಿದ ಇರಬಹುದು ಅಥವಾ ಪರರಿಗೆ ಹೆಚ್ಚಿನ ಮನ್ನಣೆ ಸಿಕ್ಕಿ ನಿಮ್ಮನ್ನು ತೇಜೋವಧೆ ಮಾಡಬಹುದು. ಇಂತಹ ಸಮಸ್ಯೆಗಳು ನೀವು ಕಾರ್ಯಗಳಲ್ಲಿ ಅನುಭವಿಸುತ್ತಿರಬಹುದು. ಇದರ […]

ಸಾಲದಿಂದ ಋಣಮುಕ್ತವಾಗಬೇಕೇ? ಈ ಪರಿಹಾರ ಮಾಡಿ ನೋಡಿ

Tuesday, March 17th, 2020
elephant

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸಾಲದ ಒತ್ತಡ ಹೆಚ್ಚಾಗಿದ್ದು ಇದು ನಿಮಗೆ ಅತ್ಯಂತ ಹೀನಾಯ ಸ್ಥಿತಿಗೆ ದೂಡುತ್ತಿರಬಹುದು. ಪ್ರಮುಖ ವ್ಯವಹಾರಗಳು ಕೈಕೊಟ್ಟಿರುವುದು, ಕೆಲಸದಲ್ಲಿ ಪದೇ ಪದೇ ಎದುರಾಗುವ ಅಡ್ಡಿ ಆತಂಕಗಳಿಂದ ಆರ್ಥಿಕ ಚೇತರಿಕೆ ಆಗುತ್ತಿಲ್ಲದಿರುವುದು. ಹಾಗೆಯೇ ವ್ಯವಹಾರದ ಭಾಗಿದಾರ ರಿಂದ ಹಣಕಾಸಿನಲ್ಲಿ ನಷ್ಟ ಆಗಿರುವುದು ಹಾಗೆಯೇ ಕುಟುಂಬದಲ್ಲಿ ಕೆಲವು ವಿದ್ಯಮಾನಗಳು ಮಾನಸಿಕ ಅಸ್ಥಿರತೆಗೆ ಕೊಂಡೊಯ್ಯಬಹುದು, ಉದ್ಯೋಗದಲ್ಲಿ ಕೆಲವರಿಂದ ತೊಂದರೆ ಎದುರಾಗಿ ಇಕ್ಕಟ್ಟಿನ ಪರಿಸ್ಥಿತಿ ಅನುಭವಿಸುತ್ತಿರಬಹುದು. ಇಂತಹ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ […]

ಕುಂಭ ರಾಶಿಯವರು ಆರೋಗ್ಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಒಳ್ಳೆಯದು

Saturday, March 14th, 2020
Anjaneya

ಶ್ರೀ ಆಂಜನೇಯಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷಿ ಲಕ್ಷ್ಮಿಕಾಂತ ಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945701882 ಮೇಷ ರಾಶಿ ಇಂದು ಲಾಭಗಳಿಕೆ ವಿಷಯದಲ್ಲಿ ಅತ್ಯುತ್ತಮವಾದ ಕಾರ್ಯ ನಿಮ್ಮಿಂದ ಆಗಲಿದೆ. ದಾಂಪತ್ಯದಲ್ಲಿನ ಸಣ್ಣ ಸಮಸ್ಯೆಗಳನ್ನು ಸರಿ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವಿರಿ. ಪತ್ನಿಯ ಓಲೈಕೆಗಾಗಿ ಪ್ರಿಯವಾದ ಕೆಲಸವನ್ನು ಮಾಡಲು ಇಚ್ಛಿಸುವಿರಿ. ಮಕ್ಕಳ ಹಿತಾಸಕ್ತಿಯನ್ನು ಕಡೆಗಣಿಸಬೇಡಿ. ಗೃಹ ಖರೀದಿ ಬಯಕೆ ಸಕಾರಾತ್ಮಕ ಫಲಿತಾಂಶ ನೀಡಲಿದೆ. […]

ಮಿಥುನ ರಾಶಿಯವರಿಗೆ ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯಗಳು ಪ್ರಾಪ್ತಿ

Sunday, March 8th, 2020
laxminarasimha

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷಿ ಲಕ್ಷ್ಮಿಕಾಂತ ಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945701882 ಮೇಷ ರಾಶಿ ಪ್ರಾಪಂಚಿಕ ವ್ಯವಹಾರಗಳನ್ನು ಆದಷ್ಟು ಇನ್ನು ಹೆಚ್ಚಿಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ನಿಮ್ಮ ಮನಸ್ಸನ್ನು ಗೊಂದಲದ ಆವರಿಸದಂತೆ ನೋಡಿಕೊಳ್ಳಿ. ನೀವು ಸ್ವಪ್ನದಲ್ಲಿ ಕಂಡಿದ್ದನ್ನು ಸಹ ವಾಸ್ತವದಲ್ಲಿ ಕಾಣಲಿದ್ದೀರಿ ಇದು ನಿಮ್ಮಲ್ಲಿ ವಿಶೇಷ ಅನುಭವ ತರಬಹುದು. ಅಪರಿಚಿತರ ಸಹವಾಸದಲ್ಲಿ ಆದಷ್ಟು […]

ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರಕ್ಕೆ ಇಂದೇ ಕರೆ ಮಾಡಿ

Saturday, March 7th, 2020
jyotishya

ನಿಮ್ಮ ಸಂಗಾತಿ ನಿಮ್ಮ ಮಾತು ಕೇಳದೆ ನಿಮ್ಮ ಮನಸ್ಸಿಗೆ ನೋವು ತರಬಹುದು. ದಾಂಪತ್ಯದಲ್ಲಿ ಪತಿ-ಪತ್ನಿ ಇಬ್ಬರು ಅನ್ಯೂನ್ಯತೆ ಹಾಗೂ ಸಂತೋಷವಾಗಿರುವುದು ಅವಶ್ಯಕ ಆದರೆ ಪ್ರಸ್ತುತ ಕಾಲಮಾನದಲ್ಲಿ ನಡೆಯುವ ಕೆಲ ವಿದ್ಯಮಾನಗಳಿಂದ ಅಥವಾ ಮೂರನೆಯ ವ್ಯಕ್ತಿಗಳಿಂದ ಮನಸ್ತಾಪಗಳು ಹೆಚ್ಚಾಗುವುದು. ಸಂಗಾತಿಯ ಪ್ರೇಮಕ್ಕೆ ಹಾತೊರೆಯುವ ನೀವುಗಳು ಎಲ್ಲೋ ನಿಮ್ಮ ನಿರೀಕ್ಷೆ ಹುಸಿಯಾಗಿ ಬಹಳ ಚಿಂತಿತರಾಗಿರುವಿರಿ. ನಿಮ್ಮ ಇಷ್ಟಾರ್ಥಗಳನ್ನು ಪರಸ್ಪರ ಅರಿತುಕೊಳ್ಳದೇ ಜೀವನ ದುಸ್ತರವಾಗಿ ನಡೆಯಬಹುದಾದಂತಹ ಸನ್ನಿವೇಶ ಎದುರಾಗುತ್ತದೆ. ಇದೇ ಮುಂದಿನ ಹಂತದಲ್ಲಿ ಕಲಹ, ವೈರಾಗ್ಯ ಅಥವಾ ಡಿವರ್ಸ್ ತನಕ ಹೋಗಬಹುದು. […]

ವೃಷಭ ರಾಶಿ : ಪ್ರೇಮಿಗಳಿಗೆ ಇಂದು ಶುಭದಿನ

Monday, December 30th, 2019
Manjunatha swamy

ಶ್ರೀ ಮಂಜುನಾಥೇಶ್ವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಪುಷ್ಯ ಮಾಸ ನಕ್ಷತ್ರ : ಧನಿಷ್ಟ ಋತು : ಹೇಮಂತ ರಾಹುಕಾಲ 08:10 – 09:35 ಗುಳಿಕ ಕಾಲ13:51 -15:16 ಸೂರ್ಯೋದಯ 06:44:36 ಸೂರ್ಯಾಸ್ತ 18:07:03 ತಿಥಿ : ಚತುರ್ಥಿ ಪಕ್ಷ : ಶುಕ್ಲ ಮೇಷ ರಾಶಿ ಕ್ರೀಡಾ ಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ […]