ಹಲ್ಲೆ ಪ್ರಕರಣ: ಏಳು ಮಂದಿಗೆ ಶಿಕ್ಷೆ, ದಂಡ
Wednesday, December 13th, 2017ಮಂಗಳೂರು: ವೈಯುಕ್ತಕ ಮತ್ತು ಹಾಗೂ ಕೌಟುಂಬಿಕ ವೈಷಮ್ಯದ ಹಿನ್ನೆಯಲ್ಲಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಅಪರಾಧಿಗಳಿಗೆ ಮಂಗಳೂರಿನ 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಉಪ್ಪಿನಂಗಡಿ ನಿವಾಸಿಗಳಾದ ಜೆಸಿಬಿ ಸಿದ್ದೀಕ್ (36), ಸುಲೈಮಾನ್ (33), ಸಿರಾಜ್ (31), ಅಬ್ದುಲ್ ಗಫೂರ್ (36), ಹಾರಿಸ್ (34), ಅಬ್ದುಲ್ ಸತ್ತಾರ್ (28), ಬಿ.ಟಿ. ಫಾರೂಕ್ (30) […]