ಪತಿ-ಪತ್ನಿ ಅನೋನ್ಯವಾಗಿರಲು ಈ ಸರಳ ತಂತ್ರವನ್ನು ಮಾಡಿ
Saturday, November 28th, 2020ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ದಂಪತಿಗಳಲ್ಲಿ ಸದಾಕಾಲ ಅಸಮಾಧಾನದ ವಾತಾವರಣ ಬಹು ಸಂಕಷ್ಟವನ್ನು ತರುತ್ತದೆ. ಮನೆಯಲ್ಲಿ ಸಂತೋಷ ನೆಮ್ಮದಿ ವಾತಾವರಣವಿದ್ದರೆ ಮಾತ್ರ ಮನೆಯು ನಂದನವನ, ಆದರೆ ಸಣ್ಣ ಸಣ್ಣ ವಿಚಾರಗಳಿಗೆ ದೊಡ್ಡ ರಾದ್ಧಾಂತ ಮಾಡುವುದು ದಾಂಪತ್ಯದಲ್ಲಿ ಅಷ್ಟು ಸಮಂಜಸವಲ್ಲ. ಪತಿ ಅಥವಾ ಪತ್ನಿ ಪರರ ಹೇಳಿಕೆ ಮಾತುಗಳಿಗೆ ಕಿವಿಗೊಡುವುದು, ಇಬ್ಬರೂ ಒಬ್ಬರನ್ನೊಬ್ಬರನ್ನು ಅವಮಾನಿಸುವುದು, ಮತ್ತೊಬ್ಬರ ಬಗ್ಗೆ ಇರುವಂತಹ ಅಸಹನೆ ಇವೆಲ್ಲವೂ […]