ಜಾತಕದಲ್ಲಿನ ಕೆಲವು ದೋಷಗಳಿಂದ ದಾಂಪತ್ಯ ಕಲಹ !
Wednesday, November 18th, 2020ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ದಂಪತಿಗಳಲ್ಲಿ ಸದಾಕಾಲ ಕಲಹ ವೈಮನಸ್ಸು ಹೆಚ್ಚಾಗಿ ನಡೆಯುತ್ತಿರಬಹುದು. ಕೆಲವೊಮ್ಮೆ ಕೆಲವರ ಮಾತುಗಳನ್ನು ಕೇಳಿ ದೂರ ದೂರ ವಾಸಿಸುವಂತಹ ಸಂದರ್ಭಗಳು ಈ ದಿನಮಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದಾಂಪತ್ಯದಲ್ಲಿ ಅನುರಾಗ, ಪ್ರೀತಿ ಇದ್ದರೆ ಅದುವೇ ಸ್ವರ್ಗ ಸುಖ. ನಿರಂತರವಾಗಿ ಸಮಸ್ಯೆಗಳು ನಿಮಗೆ ಸರಮಾಲೆಯಾದಾಗ ಅಲ್ಲಿ ಬಹಳಷ್ಟು ಕಷ್ಟಗಳು ತುಂಬಿರುತ್ತದೆ. ನಿಮ್ಮ ಸಮಸ್ಯೆಗಳಿಂದಾಗಿ ನಿಮ್ಮ ಮಕ್ಕಳಿಗೂ ಸಹ ಅದರ […]