ಕಾರಿನ ಮೇಲೆ ಪಟಾಕಿ ಸಿಡಿಸಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ವ್ಯಕ್ತಿಯ ಬಂಧನ
Thursday, October 27th, 2022
ಉಡುಪಿ : ಕಾರಿನ ಮೇಲೆ ಪಟಾಕಿ ಸಿಡಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಯುವಕನನ್ನು ಕಾರು ಸಹಿತ ಉಡುಪಿ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ವಿಶಾಲ್ ಕೊಹ್ಲಿ (26) ಬಂಧಿತ ಯುವಕನಾಗಿದ್ದಾನೆ. ವಿಶಾಲ್ ಕೊಹ್ಲಿ ಕಾರಿನ ಮೇಲೆ ಪಟಾಕಿ ಸಿಡಿಸಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದ. ಇದೀಗ ಕಾರು ಸಹಿತ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಯುವಕ ದುಸ್ಸಾಹಸ ಮೆರೆದಿದ್ದ. ದೀಪಾವಳಿ ಸಂದರ್ಭ ಹುಚ್ಚಾಟ ತೋರಿದ್ದ. ಯುವಕನ ಹುಚ್ಚಾಟದ ವೀಡಿಯೋ ಸಾಮಾಜಿಕ […]