ವಿದ್ಯಾರ್ಥಿಗಳಿಗೆ ಅಪಘಾತದಿಂದ ರಕ್ಷಣೆ ಕುರಿತು ಕಾರ್ಯಗಾರ
Thursday, November 11th, 2010ಮಂಗಳೂರು: ಇನ್ಸಿಟ್ಯೂಟ್ ಆಫ್ ಫೈರ್ ಎಂಡ್ ಸೇಫ್ಟಿ ಇಂಜಿನಿಯರಿಂಗ್ ವತಿಯಿಂದ ಅಪಘಾತದಿಂದ ರಕ್ಷಣೆಯ ಕುರಿತಾದ ಕಾರ್ಯಗಾರದ ಉದ್ಘಾಟನೆಯನ್ನು ಇಂದು ಬೆಳಗ್ಗೆ ಬಲ್ಮಠದಲ್ಲಿರುವ ಸಹೋದಯ ಸಭಾಭವನದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೋ. ಟಿ.ಸಿ. ಶಿವಶಂಕರ್ ಮೂರ್ತಿ ನೆರವೇರಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು ಅಪಘಾತದಿಂದ ಸಂರಕ್ಷತೆಯ ಪಾಠವನ್ನು ಕಲಿಯಬೇಡಿ, ಇದು ಪ್ರಚಲಿತದಲ್ಲಿರುವ ನಾಣ್ಣುಡಿ, ಪ್ರತೀ 10 ಅಪಘಾತಗಳಲ್ಲಿ 9 ಮನುಷ್ಯನ ಅಜಾಗರುಕತೆಯಿಂದ ಸಂಭವಿಸುತ್ತದೆ. ಅಪಘಾತಗಳೆಂದರೆ ಅದು ರಸ್ತೆಗೆ ಮಾತ್ರ ಸೀಮಿತವಲ್ಲ. ಅಮೇರಿಕಾದಲ್ಲಿ ರಸ್ತೆ ಅಪಘಾತವು ಅತೀ ದೊಡ್ಡ […]