ಉದ್ಯಮಿ ಮನಮೋಹನ್ ಮಲ್ಲಿ ಸಾವು: ತುಕ್ಕು ಹಿಡಿದು ಕೂತ ತನಿಖೆ
Monday, January 28th, 2013ಮಂಗಳೂರು : ಅಭಿಮಾನ್? ಸಮೂಹ ಸಂಸ್ಥೆಗಳ ಮೆನೇಜಿಂಗ್ ಡೈರೆಕ್ಟರ್ ಆಗಿದ್ದ ಮನಮೋಹನ ಮಲ್ಲಿ ಆಕಸ್ಮಿಕ ಸಾವಿನ ಪ್ರಕರಣಕ್ಕೆ ಜನವರಿ 15ರಂದು ಮೂರು ತಿಂಗಳು ಪೂರ್ತಿಗೊಳ್ಳುತ್ತಿದೆ. ಓರ್ವ ಯಶಸ್ವಿ ಉದ್ಯಮಿಯಾಗಿದ್ದು, ಸಾರ್ವಜನಿಕ ರಂಗದಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಜನಮೆಚ್ಚುಗೆ ಪಡೆದಿದ್ದ ಮಲ್ಲಿ ಸಾವಿನ ಕುರಿತು ಪ್ರಾರಂಭದಲ್ಲೇ ಸಂಶಯಗಳಿತ್ತಾದರೂ ಉತ್ತರ ಸಿಗದ ಪ್ರಶ್ನೆಗಳು ಇಂದಿಗೂ ಹಾಗೇ ಉಳಿದು ಕೊಂಡಿವೆ. ಮಲ್ಲಿ ರೈಲಿನಿಂದ ಬಿದ್ದು ಆಕಸ್ಮಿಕ ಸಾವಿಗೀಡಾದರೆಂದು ಹೇಳಲಾಗಿತ್ತಾದರೂ ಇಂದಿಗೂ ಅವರ ಮಿತ್ರರು, ಬಂಧು ವರ್ಗ ಮಾತ್ರ ಇದನ್ನು ನಿರಾಕರಿಸುತ್ತ ಮಲ್ಲಿ […]