ನಕ್ಸಲ್‌ ಯುವತಿಯಾಗಿ ಬಂಧಿಸಲ್ಪಟ್ಟಿದ್ದ ಯಶೋದಾ ಬಿಡುಗಡೆ

Saturday, October 29th, 2011
Yashodha Released

ಉಡುಪಿ: 2003 ರಲ್ಲಿ ಶಂಕಿತ ನಕ್ಸಲ್‌ ಯುವತಿಯಾಗಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಕಳಸದ ಯಶೋದಾ ಅವರನ್ನು ಉಡುಪಿ ಜೆಎಂಎಫ್ ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ನ್ಯಾಯಾಧೀಶ ನರೇಂದ್ರ ಕುಮಾರ್‌ ಗುಣಕಿ ಅವರು ಶುಕ್ರವಾರ (ಅ. ೨೮) ದಂದು ದೋಷಮುಕ್ತದ ತೀರ್ಪು ಪ್ರಕಟಿಸಿದ್ದಾರೆ. ಎಂಟು ವರ್ಷಗಳ ಹಿಂದೆ ಬಜಗೋಳಿಯ ನಾರಾವಿ ಸಮೀಪದ ಈದುವಿನಲ್ಲಿ ನಡೆದ ಎನ್‌ಕೌಂಟರ್‌ ಗೆ ಸಂಭಂದಿಸಿದಂತೆ ಆಕೆಯನ್ನು ಬಂದಿಸಲಾಗಿತ್ತು. 2003ರ ನ. 16ರಂದು ರಾತ್ರಿ ಅಂದಿನ ಉಡುಪಿ ಎಸ್‌ಪಿ ಮುರುಗನ್‌ ಮತ್ತು ಡಿಸಿಐಬಿ ಇನ್ಸ್‌ಪೆಕ್ಟರ್‌ ಕೆ.ಸಿ. ಅಶೋಕನ್‌ ನೇತೃತ್ವದಲ್ಲಿ ಈದುವಿನ […]

ಜರ್ಮನಿಯ ಪ್ರೆಮಿಗಳಿಗೆ ಪಣಂಬೂರು ಬೀಚ್‌ನಲ್ಲಿ ಮದುವೆ

Friday, October 28th, 2011
German couples Marriage

ಪಣಂಬೂರು: ಪಣಂಬೂರು ಬೀಚ್‌ನಲ್ಲಿ ಗುರುವಾರ ಆಸ್ಟ್ರೇಲಿಯಾದ ಜೆಸಿಂತಾ ಮತ್ತು ಜರ್ಮನಿಯ ವೋಲ್‌ಫ್ರಾಮ್‌ ಜೋಡಿಗಳು ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿ ಸಪ್ತಪದಿ ತುಳಿದು ನೂತನ ವಧುವರರಾದರು. ಆರ್ಕಿಯಾಲೊಜಿ ವಿದ್ಯಾಭ್ಯಾಸ ಮಾಡಿದ್ದ ವೋಲ್‌ಫಾರಂ ಹಾಗೂ ಜರ್ಮನಿಯ ವಿವಿಯಲ್ಲಿ ಆರ್ಕಿಯೋಲಾಜಿಯ ಉಪನ್ಯಾಸಕಿಯಾಗಿರುವ ಜೆಸಿಂತಾ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಹಾರಬದಲಿಸಿದ ಜೋಡಿಗಳು, ಪೌರೋಹಿತ್ಯದ ವಿದಿವಿಧಾನದೊಂದಿಗೆ ಕರಿಮಣಿ ಧಾರಣೆ ಮಾಡಿ, ಸಪ್ತಪದಿ ತುಳಿದು ಸತಿಪತಿಗಳಾದರು. ವೋಲ್‌ಫಾರಂ ಮತ್ತು ಜೆಸಿಂತಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. 37 ವಯಸ್ಸಿನ ಈ ಜೋಡಿ ಅಕ್ಟೋಬರ್‌ ತಿಂಗಳಲ್ಲಿ ಜರ್ಮನಿಯಲ್ಲಿ ರಿಜಿಸ್ಟರ್‌ […]

ಮುಖ್ಯಮಂತ್ರಿಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

Thursday, October 27th, 2011
DVS Release Logo

ಮಂಗಳೂರು: ನವೆಂಬರ್ . 18 ಮತ್ತು 19ರಂದು ಅಳಿಕೆಯ ಸತ್ಯಸಾಯಿ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿರುವ 17ನೇ ದ. ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ನಗರದಲ್ಲಿ ಮಂಗಳವಾರ ಬಿಡುಗಡೆಗೊಳಿಸಿದರು. ಯಕ್ಷಗಾನ ಹಾಗೂ ಕಥಕ್ಕಳಿಯ ವೇಷ, ತೆಂಗು, ಕಂಗು, ಬಾಳೆಯ ಹಿನ್ನಲೆಯನ್ನಾಗಿರಿಸಿ, ಕನ್ನಡದ ‘ಕ’ ಅಕ್ಷರದ ಮುಗುಳಿಯ ನಡುವೆ ಕನ್ನಡ ಭುವನೇಶ್ವರಿ ಹಾಗೂ ತುಳು ಜಾನಪದ ಭೂತಾರಾಧನೆಯನ್ನು ಪ್ರತಿನಿಧಿಸುವ ದೈವಗಳ ಅಣಿಯ ಆವರಣದ ನಡುವೆ ಕನ್ನಡ ಅಂಕೆಯಲ್ಲಿ 17ನೇ ಜಿಲ್ಲಾ ಸಾಹಿತ್ಯ […]

ಜನಚೇತನ ಯಾತ್ರೆಗೆ ಜಿಲ್ಲೆಯಲ್ಲಿ ಈಗಾಗಲೇ ಉತ್ಸಾಹದ ವಾತಾವರಣ ಮೂಡಿದೆ : ರವಿ

Tuesday, October 25th, 2011
CT Ravi

ಮಂಗಳೂರು: ಆಡ್ವಾಣಿಯವರ ಜನಚೇತನ ಯಾತ್ರೆಯ ಸಿದ್ಧತೆ ಕುರಿತಂತೆ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿವರಣೆ ನೀಡಿದರು. ಅಕ್ಟೋಬರ್ 31 ರಂದು ಜನಚೇತನ ಯಾತ್ರೆ ಮಂಗಳೂರು ನಗರಕ್ಕೆ ಬರಲಿದೆ. ನಗರದ ಕೇಂದ್ರ ಮೈದಾನಿನಲ್ಲಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದ್ದು ಬಳಿಕ ಯಾತ್ರೆ ಉಡುಪಿಗೆ ತೆರಳಲಿದೆ. ಯಾತ್ರೆಯ ಕುರಿತಂತೆ 30 ವಿವಿಧ ವಿಭಾಗಗಳನ್ನು ರಚಿಸಲಾಗಿದ್ದು ಸಿದ್ದತೆಯಲ್ಲಿ ಕಾರ್ಯೊನ್ಮುಖವಾಗಿದೆ. ಯುವಮೋರ್ಚಾದಿಂದ ಯುವಜಾಗೃತಿ ರಥಯಾತ್ರೆ ನಡೆಯಲಿದ್ದು ಜಿಲ್ಲೆಯ 8 ವಿಧಾನಸಭಾ […]

ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಪೊಲೀಸ್‌ ಹುತಾತ್ಮರ ದಿನಾಚರಣೆ

Saturday, October 22nd, 2011
Chennappa-Gowda

ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷನರೇಟ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಪೊಲೀಸ್‌ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಮತ್ತು ಕನ್ನಡ ಜಿಲ್ಲಾಧಿಕಾರಿ ಡಾ| ಎನ್‌.ಎಸ್‌. ಚನ್ನಪ್ಪ ಗೌಡ, ಪಶ್ಚಿಮ ವಲಯದ ಐಜಿಪಿ ಆಲೋಕ್‌ ಮೋಹನ್‌ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಹುತಾತ್ಮ ಪೊಲೀಸರಿಗೆ ಹೂಗುಚ್ಚ ಅರ್ಪಿಸಿ ಗೌರವ ಸಲ್ಲಿಸಿದರು. ಎರಡು ನಿಮಿಷ ಮೌನಾಚರಣೆಯ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರೂ ಹುತಾತ್ಮ ಪೊಲೀಸರಿಗೆ ಶ್ರದ್ಧಾಂಜಲಿ […]

ಬೀಳ್ಕೊಡುಗೆ ಸಮಾರಂಭಲ್ಲಿ ಆಹಾರ ಸೇವಿಸಿದ 160 ವಿದ್ಯಾರ್ಥಿಗಳು ಅಸ್ವಸ್ಥ

Friday, October 21st, 2011
Food poision

ಮಂಗಳೂರು: ಕಾಲೇಜೊಂದರ ವಿದ್ಯಾರ್ಥಿಗಳು ಬುಧವಾರ ರಾತ್ರಿ ಬೀಳ್ಕೊಡುಗೆ ಸಮಾರಂಭಲ್ಲಿ ಭಾಗವಹಿಸಿ ಆಹಾರ ಸೇವಿಸಿದ ಬಳಿಕ ಆಸ್ವಸ್ಥರಾದ ಘಟನೆ ಮಂಗಳೂರಿನ ಅಶೋಕನಗರದ ಬಳಿ ನಡೆದಿದೆ. ಅಶೋಕನಗರದ ನರ್ಸಿಂಗ್ ಕಾಲೇಜೊಂದರ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಲ್ಲಿ ಸುಮಾರು 300 ಮಂದಿ ಆಹಾರ ಸೇವಿಸಿದ್ದು, ಅವರಲ್ಲಿ 160 ಮಂದಿಗೆ ಅಸ್ವಸ್ಥತೆ ಕಂಡು ಬಂತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪೈಕಿ 120 ಮಂದಿ ಪ್ರಥಮ ಜಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. ಉಳಿದ 40 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ […]

ವಿದ್ಯುತ್‌ ಕ್ಷಾಮಕ್ಕೆ ಬಿಜೆಪಿ ಸರಕಾರದ ಆಡಳಿತ ವೈಫಲ್ಯವೇ ಮುಖ್ಯ ಕಾರಣಃ ಜೈನ್‌

Friday, October 21st, 2011
congress protest

ಮಂಗಳೂರು: ವಿದ್ಯುತ್‌ ಸಮಸ್ಯೆಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಯಿತು. ಮೂಲ್ಕಿ- ಮೂಡಬಿದಿರೆಯ ಶಾಸಕ ಕೆ. ಅಭಯಚಂದ್ರ ಜೈನ್‌ ಪ್ರತಿಭಟನೆಯ ಸಭೆಯನ್ನು ಉದ್ಘಾಟಿಸಿದರು. ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್‌ ಕ್ಷಾಮಕ್ಕೆ ಬಿಜೆಪಿ ಸರಕಾರದ ಆಡಳಿತ ವೈಫಲ್ಯವೇ ಮುಖ್ಯ ಕಾರಣ. ಅಧಿಕಾರಕ್ಕೆ ಬರುವ ಮೊದಲು ದಿನದ 24 ಗಂಟೆ ಕಾಲವೂ ವಿದ್ಯುತ್‌ ಪೂರೈಕೆ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕಳೆದ 5 […]

ಇಎಸ್‌ಐ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಕಾರ್ಮಿಕ ಸಂಘದ ಪ್ರತಿಭಟನೆ

Wednesday, October 19th, 2011
Karmika-Sangha

ಮಂಗಳೂರು: ಅಖಿಲ ಭಾರತ ಕಾರ್ಮಿಕ ಸಂಘದ ವತಿಯಿಂದ ಮಂಗಳೂರಿನ ಕದ್ರಿ ಸಮೀಪದ ಇಎಸ್‌ಐ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಆಸ್ಪತ್ರೆ ಮುಂಭಾಗದಲ್ಲಿ ಮಂಗಳವಾರ ಬೆಳಗ್ಗೆ ಉಪವಾಸ ಸತ್ಯಾಗ್ರಹ ಮತ್ತು ಧರಣಿ ಆರಂಭಗೊಂಡಿತು. ಸಂಘದ ಪ್ರಧಾನ ಕಾರ್ಯದರ್ಶಿ ಸುದತ್‌ ಜೈನ್‌ ಶಿರ್ತಾಡಿ ಮಾತನಾಡಿ ಆಸ್ಪತ್ರೆಗೆ ಬೇಕಾದ ಮೂಲ ಸೌಕರ್ಯಗಲಾದ ಎಕ್ಸ್‌ರೇ ಮೆಶಿನ್‌ , ಶಾಶ್ವತ ನೆಲೆಯಲ್ಲಿ ವೈದ್ಯರ ನೇಮಕ, ಖಾಲಿ ಇರುವ ಇತರ ಹುದ್ದೆಗಳನ್ನು ತುಂಬಬೇಕು ಎಂದು ಸಂಘ ಹೋರಾಟ ನಡೆಸುತ್ತಿದೆ. ರಾಜ್ಯ ಕಾರ್ಮಿಕ ಸಚಿವರು ಸ್ಥಳಕ್ಕೆ ಭೇಟಿ […]

ಲಂಡನ್‌ನಲ್ಲಿ ಉಪನ್ಯಾಸ ನೀಡಲಿರುವ ಕನ್ನಡದ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ

Wednesday, October 19th, 2011
Bhuvaneshwari Hegde

ಮಂಗಳೂರು: ಲಂಡನ್‌ನಲ್ಲಿರುವ ಸಂಗಮ ಕನ್ನಡಿಗರ ಸಂಸ್ಥೆ ಲಂಡನ್‌ನಲ್ಲಿ ಅ. 22 ಮತ್ತು 23ರಂದು ಆಯೋಜಿಸಿರುವ ‘ವಿಶ್ವ ಕನ್ನಡ ಸಮ್ಮೇಳನ ಯುರೋಪ್‌ – 2011’ ಕ್ಕೆ ಕನ್ನಡದ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರು ಆಹ್ವಾನಿತರಾಗಿದ್ದು, ಹಾಸ್ಯ ಸಾಹಿತ್ಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಹಾಸ್ಯ ಲೇಖಕಿಯಾಗಿರುವ ಹೆಗಡೆ ಅವರು ಮಂಗಳೂರು ವಿ.ವಿ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ. ಕರ್ನಾಟಕ ಹಲವು ಪ್ರಮುಖ ಸಾಹಿತಿಗಳು, ಸಿನಿಮಾ ಕಲಾವಿದರು, ಗಾಯಕರು ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿದ್ದಾರೆ.

ಶ್ರೀಮಂತಿಕೆ ಹೊಂದಲು ಭ್ರಷ್ಟಾಚಾರದ ಆದಿ ಹಿಡಿಯುವುದು ತಪ್ಪು : ನ್ಯಾ| ಹೆಗೆಡೆ

Sunday, October 16th, 2011
Anti-Corruption

ಮಂಗಳೂರು: ಭ್ರಷ್ಟಾಚಾರ ವಿರೋಧಿ ಸಮಿತಿ ಮಂಗಳೂರು ಹಾಗೂ ಕೆನರಾ ಕಾಲೇಜಿನ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಟಿ.ವಿ ರಮಣ ಪೈ ಹಾಲ್ ನಲ್ಲಿ ಜರಗಿದ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ಸ್ವೀಕಾರ ಸಮಾರಂಭವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ನ್ಯಾ| ಎನ್‌. ಸಂತೋಷ್‌ ಕುಮಾರ್ ಹೆಗೆಡೆ ಅವರು ದೀಪ ಬೆಳಗಿಸಿ ಉಧ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ವಿದ್ಯಾರ್ಥಿಗಳು, ಯುವಜನತೆ ಎಚ್ಚೆತ್ತುಕೊಂಡು ಹೋರಾಟ ನಡೆಸದಿದ್ದರೆ ಈ ದೇಶ ಭವಿಷ್ಯದಲ್ಲಿ ದೊಡ್ಡ […]