ಶೀಘ್ರ ವಿವಾಹಕ್ಕೆ ಹೀಗೆ ಮಾಡಿ
Friday, November 27th, 2020ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಮದುವೆಯ ಸಂಗತಿ ಜೀವನದಲ್ಲಿ ನಡೆಯುವ ಪ್ರಮುಖವಾದ ತಿರುವು ಹಾಗೂ ಮಹತ್ವದ ಘಟನೆ. ಜ್ಞಾನ, ದೇಹ, ಮನಸ್ಸು ಅನುರಾಗದಿಂದ ಬೆಸೆದುಕೊಳ್ಳುವ ಜೀವನಕ್ಕೆ ಮದುವೆಯೆಂಬುದು ಅಡಿಪಾಯ. ಮುಂದಿನ ಹಂತದ ಜೀವನಕ್ಕಾಗಿ ತಮ್ಮ ಇಷ್ಟವಾದ ಹಾಗೂ ಹೃದಯದಿಂದ ಸಂಪೂರ್ಣವಾಗಿ ಒಡನಾಟ ಬೆಸೆದುಕೊಳ್ಳಲು ಮದುವೆಯೇ ಮುನ್ನಡಿ ಯಾಗಿರುತ್ತದೆ. ಹಲವಾರು ಬಗೆಯ ಜನಗಳು, ಹಲವು ವೈವಿಧ್ಯತೆಗಳು, ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳ […]