ಈ ಪರಿಹಾರದಿಂದ ಮದುವೆ ವಿಳಂಬ ಸಮಸ್ಯೆ ಬೇಗ ಬಗೆಹರಿಯುತ್ತದೆ
Saturday, April 4th, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕಾಲಗರ್ಭದ ಚಕ್ರದಲ್ಲಿ ಯಾವ ಸಮಯದಲ್ಲಿ ಏನಾಗಬೇಕು ಅದು ಆಗುವುದು ಸಿದ್ಧ. ಆದರೆ ನಿಮ್ಮ ನಿರುತ್ಸಾಹ ಹಾಗೂ ಮಾರ್ಗಗಳು ಸರಿ ಇಲ್ಲದಿದ್ದಲ್ಲಿ ಆ ಕಾಲ ಬೇಗ ಕೂಡಿ ಬರಲು ಸಾಧ್ಯವಿಲ್ಲ. ಮನುಷ್ಯನ ಜನ್ಮದಲ್ಲಿ ಮದುವೆಯೆಂಬುದು ತುಂಬಾ ಬೇಕಾಗಿರುವುದು ಮತ್ತು ಪ್ರಶಸ್ತಕರ ವಿಷಯವಾಗಿದೆ. ಆದರೆ ಆಧುನಿಕ ಜೀವನದ ಜಂಜಾಟದಲ್ಲಿ ಮದುವೆಯೆಂದರೆ ಕೆಲವರು ಮಾರುದ್ದ ಓಡಿಹೋಗುತ್ತಾರೆ. ನಂತರ ಮದುವೆಯಾಗಲು ಬರುತ್ತಾರೆ ಮುಂದೆ ಸೂಕ್ತ ಸಂಗಾತಿ ಸಿಗದೇ ಜ್ಯೋತಿಷ್ಯರು ದೇವರು ಎನ್ನುತ್ತಾ […]