ಇದು ಬಾಡಿಗೆಗೆ ಅಲ್ಲ….. ಕುಡ್ಲದಲ್ಲಿ ಓಡಾಡುತ್ತಿದೆ ಅಪರೂಪದ ರಿಕ್ಷಾ !!

Wednesday, March 6th, 2013
Tauro

ಮಂಗಳೂರು : ಮಂಗಳೂರಿನ ವಲ್ಡ್ರ್  ಕ್ಲಾಸ್ ರೋಡ್ ಮ್ಯಾಲೆ ಒಂದು ಅಟೋ ರಿಕ್ಷಾ ಜಮ್ ಜೂಮ್ ನಂತೆ ಓಡಾಡುತ್ತಿದೆ. ಅದರಲ್ಲಿ ಅಂತಹದೇನೂ ವಿಶೇಷ …  ಅಟೋ ರಿಕ್ಷಾಗಳು ರಸ್ತೆ ಮ್ಯಾಲೆ ಓಡದೇ ತಲೆಯ ಮೇಲೆ ಓಡುತ್ತಾ.. ಕೇಳ ಬೇಡಿ. ಇದು ಎಲ್ಲರೂ ನೋಡುವಂತಹ  ಮೂರು ಚಕ್ರದ ವಾಹನ  ಆಟೋ ರಿಕ್ಷಾನೇ… ಅದರಲ್ಲೂ  ಕೊಂಚ ವಿಶೇಷವಿದೆ. ಅಲ್ಲಿ  ರಿಕ್ಷಾದಲ್ಲಿ ಕೂತು ಸವಾರಿ ಮಾಡುವ ಪ್ರಯಾಣಿಕರನ್ನು ಥಂಡಾ ಮಾಡುವಂತಹ ಒಂದು ಎಸಿ ಕೂಲರ್ ಇದೆ. ದಣಿವಾದಾಗ ಜಸ್ಟ್ ಕಫ್ ಆಫ್ […]

ರೇಪ್ ಎಂಡ್ ಮರ್ಡರ್: ಕಾಮುಕನ ನ್ಯೂ ವರ್ಶನ್ !

Wednesday, March 6th, 2013
Sowmy murder case

ಮಂಗಳೂರು : ಒಂದು ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ ನಂತರ ಅವಳನ್ನು ಕೊಲೆ ಮಾಡುವ ಮೂಲಕ ನಾಗರೀಕತೆಯ ಮುಖಕ್ಕೆ ಮಸಿ ಬಳಿದ ಘಟನೆ ತೀರಾ ಇತ್ತೀಚೆಗೆ ಕರಾವಳಿಯಲ್ಲಿ ನಡೆದಿದೆ. ಅತ್ಯಾಚಾರದಿಂದ ನಲುಗಿದ ಹುಡುಗಿಯನ್ನು ಕೊಲೆ ಮಾಡಿದ ನಂತರ ಕಾಮುಕ ಬಾಯ್ಬಿಟ್ಟ ಮಾತು ತೀರಾ ಅಸಹ್ಯಕ್ಕೆ ಗುರಿ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿದಿಲ್ಲ. ಅಷ್ಟಕ್ಕೂ ಕಾಮುಕನ ವರ್ಶನ್ ಏನಿತ್ತು ಅಂತೀರಾ.. ಬನ್ನಿ ನೀವೇ ಖುದ್ದಾಗಿ ಕೇಳಿ ಬಿಡಿ. ಬಂಟ್ವಾಳ: `ಸೌಮ್ಯಳನ್ನು ಸಾಯಿಸಿದ್ದು ನಿಜ. ಆದರೆ ನನ್ನದು ಕೊಲೆ […]

ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಪೊಲೀಸ್‌ ಮತ್ತು ಸೆಕ್ಟರ್‌ ಅಧಿಕಾರಿಗಳ ವಿಶೇಷ ಪೂರ್ವಭಾವಿ ಸಭೆ

Wednesday, March 6th, 2013
AK Monappa

ಮಂಗಳೂರು : ಮಾರ್ಚ್  7ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಿಗು ಪೊಲೀಸ್‌ ಬಂದೋಬಸ್ತ್    ಏರ್ಪಡಿಸಲಾಗಿದ್ದು,  ಪೊಲೀಸ್‌ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಚುನಾವಣಾ ವೀಕ್ಷಕರಾದ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪೊಲೀಸ್‌ ಮತ್ತು ಸೆಕ್ಟರ್‌ ಅಧಿಕಾರಿಗಳ ವಿಶೇಷ ಪೂರ್ವಭಾವಿ ಸಭೆ ನಡೆಯಿತು. ಎಲ್ಲ ಸೆಕ್ಟರ್‌ನ ಪೊಲೀಸ್‌ ಅಧಿಕಾರಿಗಳೊಂದಿಗೆ ಅವರ ವ್ಯಾಪ್ತಿಯಲ್ಲಿರುವ ಕಾನೂನು ಸುವ್ಯವಸ್ಥೆ ಪಾಲನೆ ಸಂಬಂಧ ಮಾಹಿತಿ ಪಡೆದುಕೊಂಡು ವಿಶೇಷ ನಿಗಾ ಇರಿಸಲು ಅವರು  ಸೂಚಿಸಿದರು. ಚುನಾವಣಾ […]

ಪುರಸಭೆಗೆ 39.95 ಲಕ್ಷ ರೂಪಾಯಿ ಎಸ್ಈಝೆಡ್ ಠೇವಣಿ ಬಾಕಿ

Wednesday, March 6th, 2013
msez

ಮಂಗಳೂರು : ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯಿಂದ ಬಂಟ್ವಾಳ ಪುರಸಭೆಗೆ ರೂ.39.95 ಲಕ್ಷ ಠೇವಣೆ ಹಣ ಸಂದಾಯವಾಗದೇ ಬಾಕಿಯಾಗಿರುವ ವಿಚಾರವೊಂದು ಮಾಹಿತಿ ಹಕ್ಕು ಕಾಯಿದೆಯಡಿ ಬಯಲುಗೊಂಡಿದೆ. ಕಚೇರಿ ಮುಖ್ಯಸ್ಥರು ಮೂರು ಸಲ ನೋಟೀಸ್ ಜಾರಿ ಮಾಡಿದ್ದರೂ, ಸೆಝ್ ಅಧಿಕಾರಿಗಳು ಮಾತ್ರ ಠೇವಣಿ ಇಟ್ಟಿರಲಿಲ್ಲ. ಕಂಪೆನಿಯವರ ನಿರ್ಲಕ್ಷ್ಯಕ್ಕೆ ರೋಸಿ ಹೋದ ಅಧಿಕಾರಿಗಳು ಇದೀಗ ಪೊಲೀಸ್ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ. ಮಂಗಳೂರು “ಶೇಷ ಆರ್ಥಿಕ ವಲಯ ಯೋಜನೆಗೆ ಸರಪಾಡಿ ಎಂಬಲ್ಲಿ ನೇತ್ರಾವತಿ ನದಿಯಿಂದ ನೀರಿನ ಪೈಪುಲೈನ್ ಅಳವಡಿಸುವ ಕಾಮಗಾರಿ […]

ರೈಲ್ವೇ ಹಳಿ ಸಮೀಪ ಉರುಳಿ ಬಿದ್ದ ಶಾಲಾ ಬಸ್‌

Wednesday, March 6th, 2013
School bus rolls into railway track

ಕಾಸರಗೋಡು : ತಳಂಗರೆ ರೈಲ್ವೇ ಹಳಿ ಸಮೀಪ ನಿಲ್ಲಿಸಿದ್ದ ಶಾಲಾ ಬಸ್‌ ರೈಲು ಹಳಿ ಬದಿಗೆ ಮಂಗಳವಾರ ಮಧ್ಯಾಹ್ನ ಉರುಳಿ ಬಿದ್ದ ಪರಿಣಾಮ ಮಂಗಳೂರು ಕಡೆಗೆ ಪ್ರಯಾಣಿಸುವ ರೈಲು ಸಾರಿಗೆಗೆ ಅಡಚಣೆ ಉಂಟಾಯಿತು. ತಳಂಗರೆಯ ದಖೀರತ್‌ ಇಂಗ್ಲೀಷ್‌ ಮೀಡಿಯಂ ಶಾಲೆಯ ಬಸ್‌ ನ್ನು ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಲು ನಿಲ್ಲಿಸಲಾಗಿತ್ತು. ಆದರೆ ಬಸ್‌ ಚಕ್ರ ಇದ್ದಕ್ಕಿದ್ದಂತೆ ಚಲಿಸಿ ಬಸ್‌ ಕೆಳಗೆ ಉರುಳಿತು. ಮಾಹಿತಿ ಲಭಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಬಸ್‌ನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಸುಗಮಗೊಳಿಸಲಾಯಿತು.

ಜೆಡಿಎಸ್ ನಿಂದ ಜಿಲ್ಲೆಯಲ್ಲಿ ನೂತನ ಎಚ್.ಡಿ.ಕೆ. ಯುವಸೇನೆ ಸ್ಥಾಪನೆ

Tuesday, March 5th, 2013
HDK Yuva Sene launch

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್.ಡಿ.ಕೆ. ಯುವಸೇನೆಯನ್ನು ಸ್ಥಾಪಿಸಲಾಗಿದ್ದು, ಇದರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ತನ್ನನ್ನು ಎಚ್.ಡಿ.ಕುಮಾರ ಸ್ವಾಮಿಯವರ ಶಿಫಾರಸ್ಸಿನಂತೆ , ಸೇನೆಯ ರಾಜ್ಯಾಧ್ಯಕ್ಷ ಶರಣ್ ಗೌಡರವರು ಆಯ್ಕೆ ಮಾಡಿರುವುದಾಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರದೀಪ್ ಪ್ರಭಾಕರ್ ರವರು ತಿಳಿಸಿದರು. ನಗರದಲ್ಲಿ  ಇಂದು ಈ ವಿಚಾರ ವಾಗಿ ನಡೆದ ಪತ್ರಿಕಾ ಘೋಷ್ಠಿ ಯಲ್ಲಿ ಈ ಕುರಿತು ಮಾತನಾಡಿದ ಅವರು ಎಚ್.ಡಿ. ಕುಮಾರಸ್ವಾಮಿಯವರ ಆದರ್ಶ, ತತ್ವ ನಿಲುವು, ಬಡವರ ಪರ ಕಾಳಜಿ ಇವೆಲ್ಲವನ್ನು ಯುವಕರಲ್ಲಿ ಮೈಗೂಡಿಸುವ […]

ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

Tuesday, March 5th, 2013
ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

ಮಂಗಳೂರು : ಸೋಮವಾರ ರಾತ್ರಿ ನಗರದ ಪಂಪ್ ವೆಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮಾಡೂರು ನಜೀರ್  ಬಂಧಿತ ಆರೋಪಿ. ನಗರದಲ್ಲಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಈತ ಸೋಮವಾರ ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವೀಶ್ ನಾಯ್ಕ್ ಮತ್ತು ಎಸ್.ಐ ಸುಧಾಕರ್ ಕೈಗೆ ಸಿಕ್ಕಿ ಬಿದ್ದಿದಾನೆ. ಈತನಿಂದ 1.1 ಕೆ.ಜಿ. ಗಾಂಜಾ, 12000ರೂ ಹಾಗೂ ಆಲ್ಟೋ ಕಾರನ್ನು […]

ಯೆಯ್ಯಾಡಿ : ಬೈಕ್ ಗೆ ಬೊಲೆರೋ ಡಿಕ್ಕಿ, ಚಾಲಕ ಪರಾರಿ

Tuesday, March 5th, 2013
Yeyyadi bike accsident

ಮಂಗಳೂರು : ಯೆಯ್ಯಾಡಿ ಸಮೀಪದ ಶರ್ಬತ್ ಕಟ್ಟೆ ಬಳಿ ಬೊಲೆರೋ ವಾಹನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ವಾಹನ  ಚಾಲಕ ಪರಾರಿಯಾದ ಘಟನೆ ನಿನ್ನೆ  ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿ ಸ್ಥಳೀಯ ದಂಡಕೇರಿ ನಿವಾಸಿ ರಿತೇಶ್ (30) ಎನ್ನಲಾಗಿದೆ. ಅಪಘಾತದಿಂದ ಬೈಕ್ ನುಜ್ಜುಗುಜ್ಜಾಗಿದ್ದು,  ಕದ್ರಿ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ನಾಗಾರಾಜ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಪರಾರಿಯಾದ ವಾಹನ ಚಾಲಕನನ್ನು ಹಾಗೂ ವಾಹನವನ್ನು ಕಂಡು ಹಿಡಿಯಲು […]

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಲಿದೆ : ಪಾಲೆಮಾರ್‌

Tuesday, March 5th, 2013
Krishna J Palemar

ಮಂಗಳೂರು : ಮಂಗಳೂರುಮಹಾನಗರ ಪಾಲಿಕೆಯ ಕಳೆದ ಚುನಾವಣೆಯಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಪ್ರಥಮ ಬಾರಿಗೆ  ಮತದಾರರು ಅವಕಾಶ ನೀಡಿದ್ದು ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡ ಬಿಜೆಪಿ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಕಾಲಿಕ ಸರ್ವಶ್ರೇಷ್ಠ ಅಭಿವೃದ್ಧಿಯನ್ನು ಸಾಧಿಸಿದೆ. ಆದ್ದರಿಂದ ಜನತೆ ಈ ಬಾರಿಯೂ ಬಿಜೆಪಿಗೆ ಪ್ರಚಂಡ ಬಹುಮತ ನೀಡಲಿದ್ದಾರೆಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ – ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಹೇಳಿದರು. ಸೋಮವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ನೀರು, ವಿದ್ಯುತ್‌, ಒಳಚರಂಡಿ […]

ಬಿಜೆಪಿ ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ : ಮಮತಾ ಗಟ್ಟಿ

Tuesday, March 5th, 2013
Mahila Congress Chief

ಮಂಗಳೂರು : ಬಿಜೆಪಿ ಯು ಅಧಿಕಾರಕ್ಕೆ ಬಂದ ನಂತರ ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಜನರು ಬಿಜೆಪಿ ಯನ್ನು ಸೋಲಿಸುವುದು ಖಂತಡಿತ ಎಂದು ಜಿಲ್ಲಾ ಮಹಿಳಾ ಕಾಂಗ್ರಸ್ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು. ಅವರು ಸೋಮವಾರ ನಗರದಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅನಾಚಾರ, ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಹಾಲಿನ ದರ, ವಿದ್ಯುತ್ ದರದಲ್ಲಿ ಗಣನೀಯವಾಗಿ ಹೆಚ್ಚಳವನ್ನು ಮಾಡಿ ಮಹಿಳೆಯರನ್ನು […]