ಬಜಪೆ ಮನೆ ದರೊಡೆ ಕೇವಲ ಐದೇ ದಿನಗಳಲ್ಲಿ ಮೂವರು ಆರೋಪಿಗಳ ಬಂಧನ, ಸೊತ್ತು ವಶ
Monday, April 2nd, 2012ಮಂಗಳೂರು: ಬಜಪೆ ಪೊಲೀಸರು ಕಳೆದ ಮಾ. 27 ರಂದು ಸರೋಜಾ ಸಾಲಿಯಾನ್ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಕಳವು ಮಾಡಿದ 10,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಕೇವಲ ಐದೇ ದಿನಗಳಲ್ಲಿ ಬೇಧಿಸಿರುವ ಪೊಲೀಸರು ಆರೋಪಿಗಳಾದ ಬಜಪೆ ಪಡು ಫೆರಾರ್ ಗ್ರಾಮದ ಚೇತನ್ (24), ಆತನ ಸಹಚರರಾದ ಪಶ್ಚಿಮ ಬಂಗಾಳದ ಕೃಷ್ಣ ಬಿಲಾಯಿ (23) ಮತ್ತು ಬಚ್ಚು ಮಂಡಲ್ (22) ಎಂಬವರನ್ನು ಬಧಿಸಿದ್ದಾರೆ. ಪಡುಫೆರಾರ್ ಗ್ರಾಮದ ಸುಂಕದಕಟ್ಟೆಯ […]