ವಿಜಯಾ ಬ್ಯಾಂಕ್ ನಿಂದ ಮೀನುಗಾರಿಕಾ ಮಹಿಳೆಯರಿಗೆ ಸಾಲ ಪತ್ರ ವಿತರಣೆ
Sunday, September 4th, 2011ಮಂಗಳೂರು: ವಿಜಯಾ ಬ್ಯಾಂಕ್ ವತಿಯಿಂದ ಸರಕಾರದ ನೂತನ ಯೋಜನೆಯಿಂದ ಮೀನುಗಾರಿಕಾ ಮಹಿಳೆಯರಿಗೆ ಜಂಟಿ ಬಾಧ್ಯತಾ ಗುಂಪು ಯೋಜನೆಯನ್ವಯ ಸಾಲ ಮಂಜೂರಾತಿ ಪತ್ರವನ್ನು ಶನಿವಾರ ನಗರದ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ವಿತರಿಸಲಾಯಿತು. ಮೀನುಗಾರ ಮಹಿಳೆಯರನ್ನು ಆರ್ಥಿಕ ಸದೃಢರಾಗಿಸುವ ಉದ್ದೇಶದಿಂದ ರಾಜ್ಯ ಸರಕಾರ ವಿಜಯಾ ಬ್ಯಾಂಕ್ ಮೂಲಕ ಪ್ರತಿ ಗುಂಪಿಗೆ ತಲಾ 50 ಸಾವಿರ ರೂ. ಜಾಮೀನು ರಹಿತ ಸಾಲ ನೀಡುತ್ತಿದೆ. ಈ ಪೈಕಿ ಶೇ. 9ರಷ್ಟು ಸರಕಾರ ಸಬ್ಸಿಡಿ ನೀಡುತ್ತಿದೆ. ಮೀನು ಖರೀದಿ, ವ್ಯಾಪಾರ ಚಟುವಟಿಕೆಗಳಿಗೆ ಇದನ್ನು ಬಳಸಿಕೊಳ್ಳಬಹುದು […]