ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ವತಿಯಿಂದ ಒಂದು ಕೋಟಿಗೂ ಮಿಕ್ಕಿ ಚೆಕ್ ವಿತರಣೆ
Tuesday, August 30th, 2011ಮಂಗಳೂರು : ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ವತಿಯಿಂದ ಸೋಮವಾರ ಮಂಗಳೂರಿನಲ್ಲಿ ಜರಗಿದ ಸಮಾರಂಭದಲ್ಲಿ 2011-12ನೇ ಸಾಲಿನ ವಿವಿಧ ಸಾಲ ಯೋಜನೆಗಳಡಿ ಮಂಗಳೂರು ಉತ್ತರ, ದಕ್ಷಿಣ ಮತ್ತು ಮೂಡಬಿದಿರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 1,194 ಫಲಾನುಭವಿಗಳಿಗೆ 34.98 ಲಕ್ಷ ರೂ. ಸಹಾಯಧನ ಸೇರಿ ಒಟ್ಟು 1,45,10,000 ರೂ. ಮೊತ್ತದ ಚೆಕ್ಗಳನ್ನು ವಿತರಿಸಿಸಲಾಯಿತು. ಫಲಾನುಭವಿಗಳಿಗೆ ಚೆಕ್ ವಿತರಿಸಿದ ಬಳಿಕ ಮಾತನಾಡಿದ ಸಚಿವರು ಬಡ ಅಲ್ಪಸಂಖ್ಯಾಕರಿಗೆ ಭೂ ಖರೀದಿ ಹಾಗೂ ಮನೆ ನಿರ್ಮಿಸಲು ಅನುಕೂಲವಾಗುವ ಹೊಸ ಯೋಜನೆಯ ಪ್ರಸ್ತಾವ ಸರಕಾರದ […]